ETV Bharat / state

'ಮೋದಿ ಪ್ರಧಾನಿ ಆಗದಿದ್ದರೆ ದೇಶ ವಿಭಜನೆ ಆಗಲಿದೆ' - undefined

ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗದಿದ್ದರೆ ದೇಶವು ವಿಭಜನೆ ಆಗಲಿದೆ. ದೇಶದಲ್ಲಿ ಬಿನ್ ಲಾಡೆನ್, ಮಸೂದ್ ಅಜರ್, ಹಫೀಜ್ ಸಯೀದ್ ಸಂಸ್ಕೃತಿ ಬರಲಿದೆ ಎಂದು ದ.ಕ ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದ್ದಾರೆ.

ದ.ಕ ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ
author img

By

Published : Apr 9, 2019, 10:11 PM IST

ಮಂಗಳೂರು: ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗದಿದ್ದರೆ ದೇಶವು ವಿಭಜನೆ ಆಗಲಿದೆ ಎಂದು ದ.ಕ ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಪ್ರಧಾನಿ ಆಗದಿದ್ದರೆ ದೇಶದಲ್ಲಿ ಬಿನ್ ಲಾಡೆನ್, ಮಸೂದ್ ಅಜರ್, ಹಫೀಜ್ ಸಯೀದ್ ಸಂಸ್ಕೃತಿ ಬರಲಿದೆ ಎಂದರು.

ಹರಿಕೃಷ್ಣ ಬಂಟ್ವಾಳ, ದ.ಕ ಜಿಲ್ಲಾ ಬಿಜೆಪಿ ವಕ್ತಾರ

ದೇಶದಲ್ಲಿ ಎರಡು ಪ್ರಧಾನಿ ಬೇಕು ಎಂಬ ಕೂಗು ಕಾಶ್ಮೀರದಲ್ಲಿ ಕೇಳಿ ಬಂತು. ಆದರೆ ಅದಕ್ಕೆ ವಿರೋಧ ವ್ಯಕ್ತಪಡಿಸಿ ಮಾತನಾಡಿದ್ದು ನರೇಂದ್ರ ಮೋದಿ, ಅಮಿತ್ ಶಾ ಮತ್ತು ಬಿಜೆಪಿ‌ ಮಾತ್ರ. ಬೇರೆ ಯಾವ ಪಕ್ಷದವರೂ ವಿರೋಧ ವ್ಯಕ್ತಪಡಿಸಿಲ್ಲ. ಇದೆಲ್ಲವನ್ನೂ ನೋಡುವಾಗ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗದಿದ್ದರೆ ದೇಶ ವಿಭಜನೆ ಆಗಲಿದೆ ಎಂದು ಹೇಳಿದರು.

Intro:ಮಂಗಳೂರು: ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗದಿದ್ದರೆ ದೇಶ ವಿಭಜನೆ ಆಗಲಿದೆ ಎಂದು ಬಿಜೆಪಿ ದ.ಕ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದ್ದಾರೆ.

Body:ಮಂಗಳೂರಿನಲ್ಲಿ ಮಾತನಾಡಿದ ಅವರು ನರೇಂದ್ರ ಮೋದಿ ಪ್ರಧಾನಿ ಆಗದಿದ್ದರೆ ದೇಶದಲ್ಲಿ ಬಿನ್ ಲಾದೆನ್, ಮಸೂದ್ ಅಜರ್ , ಹಫೀಜ್ ಸಯೀದ್ ಸಂಸ್ಕೃತಿ ಬರಲಿದೆ ಎಂದರು.

ದೇಶದಲ್ಲಿ ಎರಡು ಪ್ರಧಾನಿ ಬೇಕು ಎಂಬ ಕೂಗು ಕಾಶ್ಮೀರದಲ್ಲಿ ಕೇಳಿ ಬಂತು. ಆದರೆ ಅದಕ್ಕೆ ವಿರೋಧ ವ್ಯಕ್ತಪಡಿಸಿ ಮಾತನಾಡಿದ್ದು ನರೇಂದ್ರ ಮೋದಿ, ಅಮಿತ್ ಷಾ ಮತ್ತು ಬಿಜೆಪಿ‌ಮಾತ್ರ. ಬೇರೆ ಯಾವ ಪಕ್ಷದವರು ವಿರೋಧ ವ್ಯಕ್ತಪಡಿಸಲ್ಲ. ಇದೆಲ್ಲವನ್ನೂ ನೋಡುವಾಗ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗದಿದ್ದರೆ ದೇಶ ವಿಭಜನೆ ಆಗಲಿದೆ ಎಂದರು.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.