ETV Bharat / state

ಮಂಗಳೂರಿನಲ್ಲಿ ನಿರಂತರ ಮಳೆ: ಜನಜೀವನ ಅಸ್ತವ್ಯಸ್ತ

author img

By

Published : Oct 26, 2019, 4:44 PM IST

ಬೆಳಗ್ಗೆ 11 ಗಂಟೆಯಿಂದ ಮಂಗಳೂರಿನಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಜನಸಂಚಾರಕ್ಕೂ ತೊಡಕುಂಟು ಮಾಡಿದೆ.

ಮಂಗಳೂರಿನಲ್ಲಿ ನಿರಂತರ ಮಳೆ: ಜನಜೀವನ ಅಸ್ತವ್ಯಸ್ತ

ಮಂಗಳೂರು: ನಗರದಲ್ಲಿ ಬೆಳಗ್ಗೆಯಿಂದಲೇ ಅಬ್ಬರದಿಂದ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಳಗ್ಗೆ 11 ಗಂಟೆಯಿಂದ ನಿರಂತರವಾಗಿ ಮಳೆ ಬಿರುಸಾಗಿ ಸುರಿಯುತ್ತಿದೆ.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಬಂದವರು ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಪರದಾಡುವಂತಾಯಿತು. ಮಾರುಕಟ್ಟೆಯ ಒಳಗೂ ನೀರು ಸುರಿಯುತ್ತಿದ್ದು, ತರಕಾರಿ, ಹಣ್ಣು , ಹೂಗಳನ್ನು ಮಳೆಯಲ್ಲಿ ನೆನೆದೇ ಖರೀದಿಸುವ ಪರಿಸ್ಥಿತಿ ಉಂಟಾಗಿದೆ. ಮಳೆ ಬಿಟ್ಟೂ ಬಿಡದಂತೆ ಸುರಿಯುತ್ತಿದ್ದು, ಜನಸಂಚಾರಕ್ಕೂ ತೊಡಕುಂಟು ಮಾಡಿದೆ.

Intro:ಮಂಗಳೂರು: ನಗರದಲ್ಲಿ ಬೆಳಗ್ಗಿನಿಂದ ಅಬ್ಬರದಿಂದ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಳಗ್ಗೆ 11 ಗಂಟೆಯಿಂದ ನಿರಂತರವಾಗಿ ಮಳೆ ಬಿರುಸಾಗಿ ಸುರಿಯುತ್ತಿದೆ.

Body:ನಾಳೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಬಂದವರು ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಪರದಾಡುವಂತಾಯಿತು. ಮಾರುಕಟ್ಟೆಯ ಒಳಗೂ ನೀರು ಸುರಿಯುತ್ತಿದ್ದು, ತರಕಾರಿ, ಹಣ್ಣು , ಹೂಗಳನ್ನು ಮಳೆಯಲ್ಲಿ ನೆನೆದೇ ಖರೀದಿಸುವ ಪರಿಸ್ಥಿತಿ ಉಂಟಾಗಿದೆ. ಮಳೆ ಬಿಟ್ಟೂ ಬಿಡದಂತೆ ಸುರಿಯುತ್ತಿದ್ದು, ನೀರು ಮಾರ್ಗದಲ್ಲೇ ಹರಿಯುತ್ತಿದೆ. ಜನಸಂಚಾರಕ್ಕೂ ತೊಡಕಾಗಿದೆ.

Reporter_Vishwanath Panjimogaru

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.