ETV Bharat / state

ಮಂಗಳೂರು ಪರಿಸ್ಥಿತಿಗೆ ಬಿಜೆಪಿ ಸರ್ಕಾರ, ನಾಯಕರು ಕಾರಣ: ಹೆಚ್​ಡಿಕೆ ಗಂಭೀರ ಆರೋಪ - ಮಂಗಳೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ

ಮಂಗಳೂರಿನಲ್ಲಿನ ಇಂದಿನ ಪರಿಸ್ಥಿತಿಗೆ ಉದ್ಭವ ಮಾಡಿರೋದು ಬಿಜೆಪಿ ಸರ್ಕಾರ ಹಾಗೂ ಅವರ ನಾಯಕರು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬಜ್ಪೆ ವಿಮಾನ ನಿಲ್ದಾಣದಲ್ಲಿ ಗಂಭೀರವಾದ ಆರೋಪ ಮಾಡಿದ್ದಾರೆ.

Former CM Kumaraswamy statement in Manglore
ಮಂಗಳೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ
author img

By

Published : Jan 21, 2020, 7:35 PM IST

ಮಂಗಳೂರು: ನನಗೆ ಜನರ ಬಗ್ಗೆ ಕಾಳಜಿ ಇದೆ. ಜನ ಅಧೀರರಾಗಬಾರದು, ಆತಂಕಕ್ಕೆ ಒಳಗಾಗಬಾರದು. ರಾಜ್ಯದ ಆರೂವರೆ ಕೋಟಿ ಜನರ ರಕ್ಷಣೆ ಮುಖ್ಯ. ಇಲ್ಲಿನ ಬಿಜೆಪಿ ಸರ್ಕಾರ ಅಧೀರ ಆಗಿದೆ. ಮಂಗಳೂರಿನಲ್ಲಿನ ಇಂದಿನ ಪರಿಸ್ಥಿತಿಗೆ ಬಿಜೆಪಿ ಸರ್ಕಾರ ಹಾಗೂ ಅವರ ನಾಯಕರೇ ಕಾರಣವೆಂದು ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರವಾದ ಆರೋಪ ಮಾಡಿದ್ದಾರೆ.

ಬಿಜೆಪಿ ಸರ್ಕಾರ, ಬಿಜೆಪಿ ನಾಯಕರ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ

ಬಜ್ಪೆ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂತಹ ವಿಷಮ ಪರಿಸ್ಥಿತಿಯನ್ನು ನಿರ್ಮಿಸಿಕೊಂಡಿರುವುದು ಬಿಜೆಪಿ ನಾಯಕರು ಎಂದು ದೂರಿದರು.

ನಿನ್ನೆ ಎಲ್ಲಾ ಮಾಧ್ಯಮಗಳಲ್ಲಿ ಬಂದಿಲ್ಲವೇ? ಅದಕ್ಕಿಂತ ಇನ್ನೇನು ಬೇಕು. ಅದು ಬಾಂಬಾ ಇಲ್ಲಾ ಪಟಾಕಿಯಾ? ಎಂದು ಪ್ರಶ್ನಿಸಿದರು. ಮಂಗಳೂರು ಆಯುಕ್ತ ಹರ್ಷ ಬಾಂಬ್ ಹೊಡೆದಿದ್ದಾರೆ ಎಂದು ತಮಾಷೆಗೆ ಹೇಳಿದ್ದೆ. ಇವತ್ತೇನಾದರೂ ಬಾಂಬ್ ಸಿಡಿದಿದೆಯಾ ಎಂದು ತಮಾಷೆ ಮಾಡಿದೆ ಎಂದು ಕುಮಾರಸ್ವಾಮಿ ಹೇಳಿದ್ರು.

Intro:ಮಂಗಳೂರು: ನನಗೆ ಜನರ ಬಗ್ಗೆ ಕಾಳಜಿ ಇದೆ. ಜನ ಅಧೀರರಾಗಬಾರದು ಆತಂಕಕ್ಕೆ ಒಳಗಾಗಬಾರದು. ಆರುವರೆ ಕೋಟಿ ರಕ್ಷಣೆ ಮುಖ್ಯ. ಇಲ್ಲಿನ ಬಿಜೆಪಿ, ಸರಕಾರ ಅಧೀರ ಆಗಿದೆ. ಮಂಗಳೂರಿನಲ್ಲಿನ ಇಂದಿನ ಪರಿಸ್ಥಿತಿಯನ್ನು ಉದ್ಭವ ಮಾಡಿರೋದು ಬಿಜೆಪಿ ಸರಕಾರ ಹಾಗೂ ಅವರ ನಾಯಕರು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬಜ್ಪೆ ವಿಮಾನ ನಿಲ್ದಾಣದಲ್ಲಿ ಹೇಳಿದರು.

Body:ಪೊಲೀಸರಿಂದ ಮಾಹಿತಿ ಪಡೆದಿದ್ದೀರಾ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಯಾಕೆ ಮಾಹಿತಿ ಪಡೆಯಲಿ. ನಿನ್ನೆ ಎಲ್ಲಾ ಮಾಧ್ಯಮಗಳಲ್ಲಿ ಬಂದಿಲ್ಲವೇ, ಅದಕ್ಕಿಂತ ಇನ್ನೇನು ಬೇಕು. ಬಾಂಬಾ ಅದು ಪಟಾಕಿಯಾ?, ಮಂಗಳೂರು ಆಯುಕ್ತ ಹರ್ಷ ಬಾಂಬ್ ಹೊಡೆದಿದ್ದಾರೆ ಎಂದು ತಮಾಷೆಗೆ ಹೇಳಿದ್ದೆ. ಇವತ್ತೇನಾದರೂ ಬಾಂಬ್ ಸಿಡಿದಿದೆಯಾ ಎಂದು ತಮಾಷೆ ಮಾಡಿದ್ದೆ ಎಂದು ಹೇಳಿದರು.

ನಿನ್ನೆ ನೀವೇ ಅದನ್ನು‌ ಪಟಾಕಿ, ಗನ್ ಪೌಡರ್ ಎಂದು ಮಾಧ್ಯಮಗಳಲ್ಲಿ ಬರೆದಿದ್ದೀರಿ. ಅದರಲ್ಲಿ ಯಾವುದೇ ಎಂದು ಕುಮಾರಸ್ವಾಮಿ ಹೇಳಿದರು.

Reporter_Vishwanath PanjimogaruConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.