ETV Bharat / state

ಕುಡ್ಲದ ಯುನಿಟಿ ಆಸ್ಪತ್ರೆ ಮುಖ್ಯಸ್ಥ ಹಬೀಬ್​ ರಹ್ಮಾನ್​​ಗೆ ವರ್ಲ್ಡ್ ಲೀಡರ್​ ಬುಸಿನೆಸ್​ ಪರ್ಸನ್​ ಪ್ರಶಸ್ತಿ

author img

By

Published : Dec 17, 2019, 5:18 PM IST

ಮಂಗಳೂರಿನ ಯುನಿಟಿ ಆಸ್ಪತ್ರೆ ಮತ್ತು ಅದರ ಮುಖ್ಯಸ್ಥ ಡಾ.ಸಿ.ಪಿ. ಹಬೀಬ್ ರಹ್ಮಾನ್ ಅವರು ವರ್ಲ್ಡ್ ಲೀಡರ್​ ಬುಸಿನೆಸ್​ ಪರ್ಸನ್​ ಪ್ರಶಸ್ತಿ ಪಡೆದುಕೊಂಡಿದ್ದಾರೆ.

Dr. C.P. Habib Rahman
ಡಾ.ಸಿ.ಪಿ. ಹಬೀಬ್ ರಹ್ಮಾನ್

ಮಂಗಳೂರು: ನಗರದ ಯುನಿಟಿ ಆಸ್ಪತ್ರೆ ಮತ್ತು ಅದರ ಮುಖ್ಯಸ್ಥ ಡಾ.ಸಿ.ಪಿ. ಹಬೀಬ್ ರಹ್ಮಾನ್ ಅವರು ವರ್ಲ್ಡ್ ಲೀಡರ್​ ಬುಸಿನೆಸ್​ ಪರ್ಸನ್​ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ವರ್ಲ್ಡ್ ಲೀಡರ್​ ಬುಸಿನೆಸ್​ ಪರ್ಸನ್​ ಪ್ರಶಸ್ತಿ ಪಡೆದುಕೊಂಡ ಡಾ.ಸಿ.ಪಿ. ಹಬೀಬ್ ರಹ್ಮಾನ್​.

ಅಮೆರಿಕದ ಹ್ಯೂಸ್ಟನ್​ ವರ್ಲ್ಡ್ ಕಾನ್ಫಿಡರೇಶನ್ ಆಫ್ ಬ್ಯುಸಿನೆಸ್ ಸಂಸ್ಥೆ ಕೌಲಲಂಪುರದಲ್ಲಿ ಆಯೋಜಿಸಿದ ಎರಡು ದಿನಗಳ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಂಗಳೂರಿನ ಯುನಿಟಿ ಆಸ್ಪತ್ರೆಯ ಉತ್ತಮ ಸೇವೆ ಪರಿಗಣಿಸಿ ಬೆಸ್ಟ್ ಕಂಪೆನಿ ಪ್ರಶಸ್ತಿ ನೀಡಲಾಗಿದ್ದು, ಈ ಸಮ್ಮೇಳನದಲ್ಲಿ ಭೂಮಿಯ ಆರೋಗ್ಯ ಎಂಬ ಪರಿಕಲ್ಪನೆ ಬಗ್ಗೆ ವಿಚಾರ ಮಂಡಿಸಿದ ಡಾ. ಹಬೀಬ್ ರಹ್ಮಾನ್ ಅವರಿಗೆ ಸ್ಪೂರ್ತಿದಾಯಕ ನಾಯಕತ್ವಕ್ಕಾಗಿ ಈ ಪ್ರಶಸ್ತಿ ನೀಡಲಾಯಿತು.

ಇನ್ನು ಈ ಸಮಾವೇಶದಲ್ಲಿ 130 ದೇಶಗಳ 150 ಮಂದಿ ಗಣ್ಯರು ಭಾಗವಹಿಸಿದ್ದು, ಪ್ರಶಸ್ತಿ ವಿಜೇತರ ಪೈಕಿ ರಹ್ಮಾನ್ ಅವರು ಏಕೈಕ ಭಾರತೀಯರಾಗಿದ್ದಾರೆ.

Intro:ಮಂಗಳೂರು: ಮಂಗಳೂರಿನ ಯುನಿಟಿ ಆಸ್ಪತ್ರೆ ಮತ್ತು ಅದರ ಚೇರ್ ಮೆನ್ ಡಾ ಹಬೀಬ್ ರಹ್ಮಾನ್ ಅವರು ವರ್ಲ್ಡ್ ಕಾಬ್ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ನೀಡುವ ಪ್ರಶಸ್ತಿ ಪಡೆದುಕೊಂಡಿದೆ.

Body:ಅಮೇರಿಕಾದ ಹೂಸ್ಟನ್ ನ ವರ್ಲ್ಡ್ ಕಾನ್ಪಿಡರೇಶನ್ ಆಫ್ ಬ್ಯುಸಿನೆಸ್ ಸಂಸ್ಥೆ ಕೌಲಲಂಪುರದಲ್ಲಿ ಆಯೋಜಿಸಿದ ಎರಡು ದಿನಗಳ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಂಗಳೂರಿನ ಯುನಿಟಿ ಆಸ್ಪತ್ರೆ ಯ ಉತ್ತಮ ಸೇವೆ ಪರಿಗಣಿಸಿ ಬೆಸ್ಟ್ ಕಂಪೆನಿ ಪ್ರಶಸ್ತಿ ನೀಡಲಾಗಿದ್ದು, ಈ ಸಮ್ಮೇಳನದಲ್ಲಿ ಭೂಮಿಯ ಆರೋಗ್ಯ ಎಂಬ ಪರಿಕಲ್ಪನೆ ಬಗ್ಗೆ ವಿಚಾರ ಮಂಡಿಸಿದ ಡಾ. ಹಬೀಬ್ ರಹ್ಮಾನ್ ಅವರಿಗೆ ಸ್ಪೂರ್ತಿದಾಯಕ ನಾಯಕತ್ವಕ್ಕಾಗಿ ಪ್ರಶಸ್ತಿ ನೀಡಲಾಯಿತು. ಈ ಸಮಾವೇಶದಲ್ಲಿ 130 ದೇಶಗಳ 150 ಮಂದಿ ಗಣ್ಯರು ಭಾಗವಹಿಸಿದ್ದು ಪ್ರಶಸ್ತಿ ವಿಜೇತರ ಪೈಕಿ ರೆಹ್ಮಾನ್ ಅವರು ಏಕೈಕ ಭಾರತೀಯರಾಗಿದ್ದಾರೆ.

ಬೈಟ್- ಡಾ ಹಬೀಬ್ ರಹ್ಮಾನ್, ಚೇರ್ ಮೆನ್, ಯುನಿಟಿ ಆಸ್ಪತ್ರೆ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.