ETV Bharat / state

ಅಳದಂಗಡಿ ಅರಮನೆಯಲ್ಲಿ ಧರ್ಮ‌ನೇಮ: ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ - dharma nemosthva

ಅಳದಂಗಡಿ ಅರಮನೆಯಲ್ಲಿ ಸೀಮೆಯ ಪ್ರಧಾನ ದೈವಗಳಿಗೆ ಧರ್ಮನೇಮ ಆಯೋಜಿಸಲಾಗಿತ್ತು. ಈ ವೇಳೆ, ಸಂಸದ ನಳಿನ್ ಕುಮಾರ್ ಕಟೀಲ್​ ಅಳದಂಗಡಿ ಅರಸರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

dharma nemosthva
ಅಳದಂಗಡಿ ಅರಮನೆಯಲ್ಲಿ ಧರ್ಮ‌ನೇಮ: ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ
author img

By

Published : Dec 23, 2020, 2:49 PM IST

ಬೆಳ್ತಂಗಡಿ: ಅಳದಂಗಡಿ ಅರಮನೆಯಲ್ಲಿ ಅಜಿಲ ಸೀಮೆ ಅರಸ ಡಾ. ಪದ್ಮಪ್ರಸಾದ್ ಅಜಿಲ ಅವರ ರಜತ ಸಂಭ್ರಮದ ನಿಮಿತ್ತ ಡಿ.22ರಂದು ಧರ್ಮನೇಮ ಆಯೋಜಿಸಲಾಗಿತ್ತು.

ಈ ವೇಳೆ, ಸಂಸದ ನಳಿನ್ ಕುಮಾರ್ ಕಟೀಲ್​ ಅಳದಂಗಡಿ ಅರಸರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅಳದಂಗಡಿ ಅರಮನೆಯಲ್ಲಿ ಸೀಮೆಯ ಪ್ರಧಾನ ದೈವಗಳಿಗೆ ಧರ್ಮನೇಮ ಆಯೋಜಿಸಲಾಗಿತ್ತು. ಡಿ. 22ರಂದು ಪೂರ್ವಾಹ್ನ 9.15ಕ್ಕೆ ತೋರಣ ಮುಹೂರ್ತ, ಸಂಜೆ 3ಕ್ಕೆ ನಾವರ ಮಾಗಣೆ ಗುತ್ತಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಹೊರಡುವುದು ನಡೆಯಿತು.

‌ಸಂಜೆ 4.30ಕ್ಕೆ ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದಿಂದ ಮೂಜಿಲ್ನಾಯ ದೈವದ ಭಂಡಾರ ಹೊರಡಿತು.‌‌ ರಾತ್ರಿ ಘಂಟೆ 8ಕ್ಕೆ ಕೊಡಮಣಿತ್ತಾಯ ಮತ್ತು ಮೂಜಿಲ್ನಾಯ ದೈವದ ನೇಮ ನಡೆಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.