ETV Bharat / state

ನವಮಂಗಳೂರು ಬಂದರಿಗೆ ಪ್ರವಾಸಿಗರನ್ನು ಹೊತ್ತು ತಂದ ವಿದೇಶಿ ಹಡಗು

ಕೋಸ್ಟ ವಿಕ್ಟೋರಿಯಾ ಹೆಸರಿನ ಈ ಹಡಗಿನಲ್ಲಿ 1928 ಪ್ರವಾಸಿಗರು ಮತ್ತು 766 ಸಿಬ್ಬಂದಿಗಳು ಇದ್ದರು.

author img

By

Published : Dec 11, 2019, 3:31 AM IST

ಕೋಸ್ಟ ವಿಕ್ಟೋರಿಯಾ ಹಡಗು ,  Costa Victoria Ship came to Mangalore
ಕೋಸ್ಟ ವಿಕ್ಟೋರಿಯಾ ಹಡಗು

ಮಂಗಳೂರು: ನವಮಂಗಳೂರು ಬಂದರಿಗೆ ವಿದೇಶದಿಂದ ಏಳನೇ ಹಡಗು ಬಂದಿದೆ.

ಈ ಸಾಲಿನ ವಿದೇಶಿ ಪ್ರವಾಸಿ ಹಡಗುಯಾನ ಆರಂಭವಾದ ಬಳಿಕ ಮಂಗಳೂರು ಬಂದರಿಗೆ ಬರುತ್ತಿರುವ ಏಳನೇ ಹಡಗು ಇದಾಗಿದೆ. ಕೋಸ್ಟ ವಿಕ್ಟೋರಿಯಾ ಹೆಸರಿನ ಈ ಹಡಗಿನಲ್ಲಿ 1928 ಪ್ರವಾಸಿಗರು ಮತ್ತು 766 ಸಿಬ್ಬಂದಿಗಳು ಇದ್ದರು.

ಹಡಗು ಆಗಮನದ ವೇಳೆ ಕರಾವಳಿ ಜಾನಪದ ನೃತ್ಯದ ಮೂಲಕ ಸ್ವಾಗತಿಸಲಾಯಿತು. ಮುಂಬಯಿ ಬಂದರುವಿನಿಂದ ಬಂದ ಈ ಹಡಗು, ಮುಂದೆ ಕೇರಳದ ಕೊಚ್ಚಿನ್​ಗೆ ಪ್ರಯಾಣ ಬೆಳೆಸಲಿದೆ.

Intro:ಮಂಗಳೂರು; ಮಂಗಳೂರಿನ ನವಮಂಗಳೂರು ಬಂದರಿಗೆ ವಿದೇಶದಿಂದ ಇಂದು ಪ್ರವಾಸಿಗರನ್ನು ಹೊತ್ತುಕೊಂಡು ಹಡಗು ತಲುಪಿದೆ.Body:
ಈ ಸಾಲಿನ ವಿದೇಶಿ ಪ್ರವಾಸಿ ಹಡಗು ಯಾನ ಆರಂಭವಾದ ಬಳಿಕ ಮಂಗಳೂರು ಬಂದರಿಗೆ ಬರುತ್ತಿರುವ ಏಳನೇ ಹಡಗು ಇದಾಗಿದೆ.
ಕೋಸ್ಟ ವಿಕ್ಟೋರಿಯಾ ಹೆಸರಿನ ಈ ಹಡಗಿನಲ್ಲಿ 1928 ಪ್ರವಾಸಿಗರು ಮತ್ತು 766 ಸಿಬ್ಬಂದಿಗಳು ಇದ್ದರು. ಹಡಗು ಆಗಮನದ ವೇಳೆ ಕರಾವಳಿ ಜಾನಪದ ನೃತ್ಯದ ಮೂಲಕ ಸ್ವಾಗತಿಸಲಾಯಿತು. ಮುಂಬಯಿ ಬಂದರುವಿನಿಂದ ಬಂದ ಈ ಹಡಗು ಮುಂದೆ ಕೇರಳದ ಕೊಚ್ಚಿನ್ ಗೆ ಪ್ರಯಾಣ ಬೆಳೆಸಲಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.