ETV Bharat / state

ಕೊರೊನಾ ನಿಯಮ ಉಲ್ಲಂಘನೆ: ಚರ್ಚ್​​ ಸಭಾಂಗಣಕ್ಕೆ 5 ಸಾವಿರ ರೂ.ದಂಡ

ಕಂಕನಾಡಿಯಲ್ಲಿರುವ ವೆಲೆನ್ಸಿಯಾ ಚರ್ಚ್ ಸಭಾಂಗಣಕ್ಕೆ ಪಾಲಿಕೆ ದಂಡ ವಿಧಿಸಿದೆ. ಜ.7ರಂದು ವೆಲೆನ್ಸಿಯಾ ಚರ್ಚ್ ಸಭಾಂಗಣದಲ್ಲಿ ನಡೆದಿರುವ ವಿವಾಹ ಸಮಾರಂಭದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಮರೆತು ಭಾಗವಹಿಸಿರುವುದಕ್ಕೆ ಸಭಾಂಗಣದ ವ್ಯವಸ್ಥಾಪಕರಿಗೆ 5 ಸಾವಿರ ರೂ. ದಂಡ ವಿಧಿಸಿದೆ.

Valencia Church Hall
ವೆಲೆನ್ಸಿಯಾ ಚರ್ಚ್ ಸಭಾಂಗಣ
author img

By

Published : Jan 8, 2021, 9:31 PM IST

ಮಂಗಳೂರು (ದ.ಕ): ಸರ್ಕಾರ ಕೊರೊನಾ ಸೋಂಕು ಹರಡದಂತೆ ಸಾಕಷ್ಟು ನಿಯಮಗಳನ್ನು ವಿಧಿಸಿದ್ದರೂ, ಜನರು ನಿರ್ಲಕ್ಷ್ಯ ವಹಿಸಿ ಸಾಮಾಜಿಕ ಅಂತರ ಮರೆತು, ಮಾಸ್ಕ್ ಧರಿಸದೆ ಮದುವೆ ಮತ್ತಿತರ ಸಮಾರಂಭದಲ್ಲಿ ಭಾಗವಹಿಸಿರುವುದನ್ನು ಗಮನಿಸಿ ಮಂಗಳೂರು ಮಹಾನಗರ ಪಾಲಿಕೆ ದಂಡ ವಿಧಿಸಲು‌ ಆರಂಭಿಸಿದೆ.

Valencia Church Hall
ಚರ್ಚ್​​ ಸಭಾಂಗಣಕ್ಕೆ 5 ಸಾವಿರ ರೂಪಾಯಿ ದಂಡ

ನಗರದ ಕಂಕನಾಡಿಯಲ್ಲಿರುವ ವೆಲೆನ್ಸಿಯಾ ಚರ್ಚ್ ಸಭಾಂಗಣಕ್ಕೆ ಪಾಲಿಕೆ ದಂಡ ವಿಧಿಸಿದೆ. ಜ.7ರಂದು ವೆಲೆನ್ಸಿಯಾ ಚರ್ಚ್ ಸಭಾಂಗಣದಲ್ಲಿ ನಡೆದಿರುವ ವಿವಾಹ ಸಮಾರಂಭದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಮರೆತು ಭಾಗವಹಿಸಿರುವುದಕ್ಕೆ ಸಭಾಂಗಣದ ವ್ಯವಸ್ಥಾಪಕರಿಗೆ 5 ಸಾವಿರ ರೂ. ದಂಡ ವಿಧಿಸಿದೆ.

ಇದನ್ನೂ ಓದಿ: ಗ್ರಾಮ ಸ್ವರಾಜ್​ ಸಮಾವೇಶದಲ್ಲಿ ಸಾಮಾಜಿಕ ಅಂತರ ಮರೆತ ಜನಪ್ರತಿನಿಧಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.