ETV Bharat / state

ಕುಕ್ಕೆ ಆಡಳಿತ ಕಚೇರಿಯಲ್ಲಿ ಮಾರಾಮಾರಿ: ಅರ್ಚಕರ ಮೇಲೆ ಹಲ್ಲೆ ಆರೋಪ - ಆಡಳಿತ ಕಚೇರಿ

ಘಟನೆಯಲ್ಲಿ ಹಲ್ಲೆಗೊಳಗಾದ ಅರ್ಚಕ ಕುಮಾರ್ ಬನ್ನಿಂತಾಯರನ್ನು ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀ ಮಠದಲ್ಲಿ ಅರ್ಚಕರಾಗಿರುವ ಕುಮಾರ್ ಬನ್ನಿಂತಾಯರು ಸುಮಾರು 5 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು.

ಕುಕ್ಕೆ ಆಡಳಿತ ಕಚೇರಿಯಲ್ಲಿ ಮಾರಾಮಾರಿ
author img

By

Published : Jun 2, 2019, 11:44 AM IST

ಮಂಗಳೂರು: ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಆಡಳಿತ ಕಚೇರಿಯಲ್ಲಿ ಮಾರಾಮಾರಿ ಪ್ರಕರಣ ನಡೆದಿದ್ದು, ಅರ್ಚಕರಿಗೆ ಮರಣಾತಿಕ ಹಲ್ಲೆ ನಡೆಸಿದ ಆರೋಪ‌ ಕೇಳಿ ಬಂದಿದೆ.

ಕುಮಾರ್ ಬನ್ನಿಂತಾಯ (61) ಹಲ್ಲೆಗೊಳಗಾದವರು.

ನಿನ್ನೆ ಸಂಜೆ ಸುಮಾರು 5 ಗಂಟೆಯ ಹೊತ್ತಿಗೆ ಅರ್ಚಕ ಕುಮಾರ್ ಬನ್ನಿಂತಾಯರು ದೇವಸ್ಥಾನದ ಮುಂದೆ ಇರುವ ಮಠಕ್ಕೆ ಬರುವ ಭಕ್ತಾದಿಗಳ ಜೊತೆಗೆ ಮಾತನಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಗುರುಪ್ರಸಾದ್ ಪಂಜ, ಪ್ರಶಾಂತ್ ಮಾಣಿಲ ಎಂಬವವರು ಅವರನ್ನು ಕಚೇರಿಗೆ ಎಳೆದುಕೊಂಡು ಹೋಗಿ, ವ್ಯವಸ್ಥಾಪನಾ ಸಮಿತಿಯ ಸದಸ್ಯ ಮಹೇಶ್ ಕರಿಕಳ ಜೊತೆ ಸೇರಿಕೊಂಡು ಮಾರಣಾಂತಿಕ ಹಲ್ಲೆ ನಡಿಸಿದ್ದಾರೆಂದು ಆರೋಪಿಸಲಾಗಿದೆ.

ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ಅರ್ಚಕರು

ಹಲ್ಲೆಗೊಳಗಾದ ಕುಮಾರ್ ಬನ್ನಿಂತಾಯರು ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀಮಠದಲ್ಲಿ ಅರ್ಚಕರಾಗಿರುವ ಕುಮಾರ್ ಬನ್ನಿಂತಾಯರು ಸುಮಾರು 5 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು.

Intro:ಮಂಗಳೂರು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಆಡಳಿತ ಕಚೇರಿಯಲ್ಲಿ ಮಾರಾಮಾರಿ ನಡೆದಿದ್ದು, ಅರ್ಚಕರಿಗೆ ಮರಣಾತಿಕ ಹಲ್ಲೆ ನಡೆಸಿದ ಆರೋಪ‌ ಕೇಳಿಬಂದಿದೆ.

ಕುಮಾರ್ ಬನ್ನಿoತಾಯ (61) ಹಲ್ಲೆಗೊಳಗಾದವರು.

ನಿನ್ನೆ ಸಂಜೆ ಸುಮಾರು 5 ಗಂಟೆ ಹೊತ್ತಿಗೆ ಅರ್ಚಕ ಕುಮಾರ್ ಬನ್ನಿಂತಾಯರು ದೇವಸ್ಥಾನದ ಮುಂದುಗಡೆ ಮಠಕ್ಕೆ ಬರುವ ಭಕ್ತಾದಿಗಳ ಜೊತೆಗೆ ಮಾತನಾಡುತ್ತಿದ್ದಾಗ
ಗುರುಪ್ರಸಾದ್ ಪಂಜ, ಪ್ರಶಾಂತ್ ಮಾಣಿಲ ಎಂಬವರು ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಕಚೇರಿಗೆ ಎಳೆದುಕೊಂಡು ಹೋಗಿ ವ್ಯವಸ್ಥಾಪನಾ ಸಮಿತಿಯ ಸದಸ್ಯ ಮಹೇಶ್ ಕರಿಕಳ ಹಾಗೂ ಈ ಮೂವರು ಸೇರಿಕೊಂಡು ಕುಮಾರ್
ಬನ್ನಿoತಾಯರವರಿಗೆ ಕೆನ್ನೆಗೆ ಹೊಡೆದು ಕಾಲಿನಿಂದ ತುಳಿದು ಮಾರಣಾಂತಿಕ ಹಲ್ಲೆ ನಡಿಸಿದ್ದಾರೆಂದು ಆರೋಪಿಸಲಾಗಿದೆ.

Body:ಹಲ್ಲೆಗೊಳಗಾದ ಕುಮಾರ್ ಬನ್ನಿಂತಾಯರು ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಾಗಿದ್ದು,
ತೀವ್ರ ನಿಘಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶ್ರೀಮಠದಲ್ಲಿ ಅರ್ಚಕರಾಗಿರುವ ಕುಮಾರ್ ಬನ್ನಿಂತಾಯರು ಸುಮಾರು 5ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು.

Reporter_Vishwanath Panjimogaru

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.