ETV Bharat / state

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಬೃಹತ್‌ C-17 ಗ್ಲೋಬ್ ಮಾಸ್ಟರ್ - ಸಿ-17 ಗ್ಲೋಬ್ ಮಾಸ್ಟರ್ ವಿಮಾನ,

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬೃಹತ್​ ವಿಮಾನ ಸಿ-17 ಗ್ಲೋಬ್ ಮಾಸ್ಟರ್ ಲ್ಯಾಂಡ್​ ಆಗಿದೆ. ಕುವೈತ್​ನಿಂದ ಇತ್ತೀಚೆಗೆ ಎನ್ಎಂಪಿಟಿಗೆ ಬಂದಿರುವ ಆಕ್ಸಿಜನ್ ಟ್ಯಾಂಕರ್​ಗಳು ಖಾಲಿಯಾದ ಬಳಿಕ ಅವುಗಳನ್ನು ಮರಳಿ ಕೊಂಡೊಯ್ಯಲು ಈ ವಿಮಾನ ಆಗಮಿಸಿದೆ.

boeing c-17 globemaster plane, boeing c-17 globemaster plane land, boeing c-17 globemaster plane land in Mangalore airport, Mangalore airport, Mangalore airport news, ಸಿ-17 ಗ್ಲೋಬ್ ಮಾಸ್ಟರ್ ವಿಮಾನ ಲ್ಯಾಂಡ್​, ಸಿ-17 ಗ್ಲೋಬ್ ಮಾಸ್ಟರ್ ವಿಮಾನ ಮಂಗಳೂರಿನಲ್ಲಿ ಲ್ಯಾಂಡ್, ಸಿ-17 ಗ್ಲೋಬ್ ಮಾಸ್ಟರ್ ವಿಮಾನ, ಸಿ-17 ಗ್ಲೋಬ್ ಮಾಸ್ಟರ್ ವಿಮಾನ ಸುದ್ದಿ,
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬೃಹತ್ ವಿಮಾನ ಲ್ಯಾಂಡ್
author img

By

Published : May 31, 2021, 12:30 PM IST

ಮಂಗಳೂರು: ನಗರದ ಬಜ್ಪೆಯಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ಅತೀ ಬೃಹತ್ ಗಾತ್ರದ್ದೆನ್ನಲಾದ ವಿಮಾನವೊಂದು ಭೂಸ್ಪರ್ಶಿಸಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ C-17 ಗ್ಲೋಬ್‌ ಮಾಸ್ಟರ್ ಲ್ಯಾಂಡಿಂಗ್

ಇಂಡಿಯನ್ ಏರ್ ಫೋರ್ಸ್‌ನ ಸಿ-17 ಗ್ಲೋಬ್​ ಮಾಸ್ಟರ್ ಹೆಸರಿನ ವಿಮಾನ ಇದಾಗಿದ್ದು, ವಿಮಾನ ಒಟ್ಟು ನಾಲ್ಕು ಎಂಜಿನ್‌ಗಳನ್ನು ಹೊಂದಿದೆ. ಕುವೈತ್​ನಿಂದ ಇತ್ತೀಚೆಗೆ ಎನ್ಎಂಪಿಟಿಗೆ ಬಂದಿರುವ ಆಕ್ಸಿಜನ್ ಟ್ಯಾಂಕರ್​ಗಳು ಖಾಲಿಯಾದ ಬಳಿಕ ಅವುಗಳನ್ನು ಮರಳಿ ಕೊಂಡೊಯ್ಯಲು ಈ ವಿಮಾನ ಆಗಮಿಸಿದೆ.

ಸಿ-17 ಗ್ಲೋಬ್ ಮಾಸ್ಟರ್ ಬೃಹತ್ ಗಾತ್ರದ ಸರಕುಗಳನ್ನು ಸರಬರಾಜು ಮಾಡುವ ಸಾಮರ್ಥ್ಯ ಹೊಂದಿದೆ. ಟ್ಯಾಂಕರ್ ಹಾಗೂ ಇನ್ನಿತರ ಘನ ವಾಹನಗಳನ್ನು ಸುಲಭವಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಇದು ಹೊತ್ತೊಯ್ಯುತ್ತದೆ.

ಕ್ಲಿಷ್ಟವಾದ ಭೂಪ್ರದೇಶಗಳಲ್ಲಿಯೂ, ಕಿರಿದಾದ ವಾಯು ನೆಲೆಗಳಲ್ಲಿಯೂ ಸುಲಭವಾಗಿ ಲ್ಯಾಂಡ್ ಆಗುವ ನೈಪುಣ್ಯತೆ ಇದಕ್ಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.