ETV Bharat / state

ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೊಸ ಪ್ರಾಣಿಪಕ್ಷಿಗಳ ಆಗಮನ - ಈಟಿವಿ ಭಾರತ ಕನ್ನಡ

ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಅನಿಮಲ್ಸ್​- ವೈಲ್ಡ್​ಲೈಫ್​ ರೆಸ್ಕ್ಯೂ ಆ್ಯಂಡ್ ಕನ್ಸರ್ವೇಶನ್​ ಸೆಂಟರ್ ನಿಂದ ಹೊಸ ಪ್ರಾಣಿ - ಪಕ್ಷಿಗಳ ಆಗಮನವಾಗಿದೆ.

Etv Bharatarrival-of-new-animals-and-birds-in-pilikula-biological-park
Etv Bharatಪಿಲಿಕುಳ ಜೈವಿಕ ಉದ್ಯಾನವನ
author img

By

Published : Oct 9, 2022, 3:22 PM IST

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಬೆಂಗಳೂರಿನ ಪೀಪಲ್​ ಫಾರ್​ ಅನಿಮಲ್ಸ್​- ವೈಲ್ಡ್​ಲೈಫ್​ ರೆಸ್ಕ್ಯೂ ಆ್ಯಂಡ್ ಕನ್ಸರ್ವೇಶನ್​ ಸೆಂಟರ್ (People for Animals - Wildlife Rescue and Conservation Centre)ನಿಂದ ಪ್ರಾಣಿ ಪಕ್ಷಿಗಳನ್ನು ತರಿಸಲಾಗಿದೆ.

arrival-of-new-animals-and-birds-in-pilikula-biological-park
ರೀಸಸ್ ಮಕಾಕ್

ಕೊಂಬಿನ ಗೂಬೆ (Indian Eagle Owl), ರಾಮ ಗಿಳಿ (Alexandrine Parakeet), ಗುಲಾಬಿ ಉಂಗುರದ ಗಿಳಿ (Rose - ringed Parakeet), ರೀಸಸ್ ಮಕಾಕ್ ಗಳನ್ನು ತರಲಾಗಿದೆ.

ರಾಮ ಗಿಳಿ ಮತ್ತು ಗುಲಾಬಿ ಉಂಗುರದ ಗಿಳಿ

ಈ ಹೊಸ ಪ್ರಾಣಿ ಪಕ್ಷಿಗಳನ್ನು ಹದಿನೈದು ದಿನಗಳ ತನಕ ಕ್ವಾರಂಟೈನ್​ನಲ್ಲಿ ಇರಿಸಲಾಗುತ್ತದೆ. ಅದರ ಬಳಿಕ ಸಂದರ್ಶಕರ ವೀಕ್ಷಣೆಗೆ ತೆರೆದಿಡಲಾಗುವುದು ಎಂದು ಪಿಲಿಕುಳ ಜೈವಿಕ‌ ಉದ್ಯಾನವನದ ನಿರ್ದೇಶಕ ಹೆಚ್.ಜೆ. ಭಂಡಾರಿ ತಿಳಿಸಿದ್ದಾರೆ.

ಇದನ್ನೂ ಓದಿ : ಅಬ್ಬಬ್ಬಾ 1 ಕೋಟಿ ಮೌಲ್ಯದ 22 ಭೋಲಾ ಮೀನುಗಳು ಬಲೆಗೆ.. ಏನಿದರ ವಿಶೇಷತೆ? ಏಕಿಷ್ಟು ಬೆಲೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.