ETV Bharat / state

ಮಂಗಳೂರಿನ ಸೋಂಕಿತೆಯ ಮನೆಯ ಸುತ್ತ ಸೀಲ್​ಡೌನ್​​ - Mangalore Quarantine Center

ಮಂಗಳೂರಿನ ಕದ್ರಿ ಗ್ರಾಮದ ಯೆಯ್ಯಾಡಿಯ ಗುಂಡಳಿಕೆ ಪ್ರದೇಶದಲ್ಲಿ ಸೀಲ್​​ಡೌನ್ ಮಾಡಲಾಗಿದೆ. ಈ ವ್ಯಾಪ್ತಿಯಲ್ಲಿ 14 ಮನೆಗಳಿದ್ದು 48 ಮಂದಿ ವಾಸವಿದ್ದು, ಸುತ್ತಲಿನ 5 ಕಿ.ಮೀ ಪ್ರದೇಶವನ್ನು ಬಫರ್ ಝೋನ್ ಎಂದು ಗುರುತಿಸಲಾಗಿದೆ.

A complete seal down around the corona infected house in Mangalore
ಮಂಗಳೂರಿನ ಕೊರೊನಾ ಸೋಂಕಿತೆಯ ಮನೆಯ ಸುತ್ತ ಸಂಪೂರ್ಣ ಸೀಲ್​ಡೌನ್​​
author img

By

Published : May 19, 2020, 9:33 PM IST

ಮಂಗಳೂರು (ದಕ್ಷಿಣ ಕನ್ನಡ): ನಗರದ ಯೆಯ್ಯಾಡಿಯ ಮಹಿಳೆಯೊಬ್ಬರಿಗೆ ನಿನ್ನೆ ಕೊರೊನಾ ದೃಢಪಟ್ಟಿದ್ದು, ಮಹಿಳೆಯ ನಿವಾಸದ ಸುತ್ತಲಿನ ಪ್ರದೇಶವನ್ನು ಕಂಟೈನ್ಮೆಂಟ್​​ ವಲಯ ಎಂದು ಗುರುತಿಸಿ ದ.ಕ. ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರು ಸೀಲ್​ಡೌನ್ ಮಾಡಿ ಆದೇಶ ಹೊರಡಿಸಿದ್ದಾರೆ.

ಮಂಗಳೂರಿನ ಕದ್ರಿ ಗ್ರಾಮದ ಯೆಯ್ಯಾಡಿಯ ಗುಂಡಳಿಕೆ ಪ್ರದೇಶದಲ್ಲಿ ಸೀಲ್​​ಡೌನ್ ಮಾಡಲಾಗಿದೆ. ಈ ವ್ಯಾಪ್ತಿಯಲ್ಲಿ 14 ಮನೆಗಳಿದ್ದು 48 ಮಂದಿ ವಾಸವಿದ್ದು, ಸುತ್ತಲಿನ 5 ಕಿ.ಮೀ ಪ್ರದೇಶವನ್ನು ಬಫರ್ ಝೋನ್ ಎಂದು ಗುರುತಿಸಲಾಗಿದೆ.

ಮಂಗಳೂರಿನ ಪಡೀಲ್, ಎನ್ ಎಂ ಪಿ ಟಿ, ಮರಕಡ ಮತ್ತು ರಥಬೀದಿ ವ್ಯಾಪ್ತಿಯೊಳಗಿನ ಪ್ರದೇಶ ಬಫರ್ ಝೋನ್​ಗೆ ಒಳಪಡುತ್ತದೆ. ಈ ವ್ಯಾಪ್ತಿಯಲ್ಲಿ 23,600 ಮನೆಗಳಿದ್ದು , 4,748 ವಾಣಿಜ್ಯ ಮಳಿಗೆಗಳು ಸುಮಾರು 1.24 ಲಕ್ಷ ಜನ ವಾಸವಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.