ETV Bharat / state

ಮಸ್ಕತ್​​ನಿಂದ ವಂದೇ ಭಾರತ್ ಮಿಷನ್ ಮೂಲಕ 177 ಪ್ರಯಾಣಿಕರು ಭಾರತಕ್ಕೆ...!

author img

By

Published : Jul 22, 2020, 11:26 PM IST

ವಂದೇ ಭಾರತ್ ಮಿಷನ್​ನಡಿಯಲ್ಲಿ ಬುಧವಾರ 10ಗಂಟೆಗೆ ಏರ್ ಇಂಡಿಯಾ ವಿಶೇಷ ವಿಮಾನ ಮಸ್ಕತ್‌ನಿಂದ ವಯಾ ಬೆಂಗಳೂರು ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ.

Mangalore International Airport
ವಂದೇ ಭಾರತ್ ಮಿಷನ್ ಮೂಲಕ 177 ಪ್ರಯಾಣಿಕರು ಭಾರತಕ್ಕೆ ಆಗಮನ

ಮಂಗಳೂರು: ಲಾಕ್​​ಡೌನ್​ನಿಂದ ವಿದೇಶದಲ್ಲಿ ಸಿಲುಕಿರುವವರನ್ನು ರಕ್ಷಿಸಿ ಮರಳಿ ಭಾರತಕ್ಕೆ ಕರೆತರುವ ಕಾರ್ಯ ಮತ್ತೆ ಮುಂದುವರಿದಿದ್ದು, ವಂದೇ ಭಾರತ್ ಮಿಷನ್​ನಡಿಯಲ್ಲಿ ಬುಧವಾರ 10ಗಂಟೆಗೆ ಏರ್ ಇಂಡಿಯಾ ವಿಶೇಷ ವಿಮಾನ ಮಸ್ಕತ್‌ನಿಂದ ವಯಾ ಬೆಂಗಳೂರು ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ.

ಈ ವಿಮಾನದಲ್ಲಿ ಒಟ್ಟು 177 ಮಂದಿ ಪ್ರಯಾಣಿಕರಿದ್ದು, ಅದರಲ್ಲಿ 75 ಮಂದಿ ಬೆಂಗಳೂರಿನಲ್ಲಿ ಇಳಿದಿದ್ದು, ಉಳಿದ 102 ಮಂದಿ ಮಂಗಳೂರಿಗೆ ಆಗಮಿಸಿದ್ದಾರೆ. ಮಸ್ಕತ್‌ನಿಂದ ರಾತ್ರಿ 8.25ಕ್ಕೆ ಹೊರಟ ಈ ಏರ್ ಇಂಡಿಯಾ ವಿಮಾನ ಬೆಂಗಳೂರಿಗೆ ಆಗಮಿಸಿ, ಅಲ್ಲಿಂದ 9.30ಕ್ಕೆ ಹೊರಟು 10 ಗಂಟೆಗೆ ಮಂಗಳೂರಿಗೆ ತಲುಪಿದೆ.

ವಿಮಾನದಲ್ಲಿದ್ದ ಎಲ್ಲಾ ಕರಾವಳಿಯ ಪ್ರಯಾಣಿಕರನ್ನು ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.