ETV Bharat / state

ನಿವೇಶನಕ್ಕೆ ಆಗ್ರಹಿಸಿ ನಗರಸಭೆ ಕಚೇರಿಗೆ ಮಹಿಳೆಯರಿಂದ ಮುತ್ತಿಗೆ.. - Chitradurga latest news

ಚಳ್ಳಕೆರೆ ಪಟ್ಟಣದ ವೆಂಕಟೇಶ್ವರ ನಗರದ ನಿವಾಸಿಗಳು ನಿವೇಶನ ನೀಡುವಂತೆ ಆಗ್ರಹಿಸಿ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

protest
ಪ್ರತಿಭಟನೆ
author img

By

Published : Dec 30, 2019, 5:40 PM IST

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ವೆಂಕಟೇಶ್ವರ ನಗರದ ನಿವಾಸಿಗಳಾಗಿರುವ ಮಹಿಳೆಯರೆಲ್ಲ ನಿವೇಶನ ನೀಡುವಂತೆ ಆಗ್ರಹಿಸಿ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು.

ನಿವೇಶನ ಹಂಚಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಮಹಿಳೆಯರು..

ನಗರಸಭೆ ಬಳಿ ಜಮಾಯಿಸಿದ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿ ಕಚೇರಿಗೆ ಆಗಮಿಸಿದ ಅಧಿಕಾರಿಗಳನ್ನು ಹಾಗೂ ಸಾರ್ವಜನಿಕರನ್ನು ಬಿಡದೆ ಕರ್ತವ್ಯಕ್ಕೆ ಅಡ್ಡಿಪಡಿಸುವ ಮೂಲಕ ಆಕ್ರೋಶ ಹೊರ ಹಾಕಿದರು.

ಚಳ್ಳಕೆರೆಯ ಕರೆಕಲ್ ಕೆರೆ ಏರಿ ಮೇಲೆ‌ ಜೀವನ ನಡೆಸುತ್ತಿದ್ದವರಿಗೆ ನಗರಸಭೆ ಅಧಿಕಾರಿಗಳು ನಿವೇಶನಗಳನ್ನು ವಿತರಣೆ ಮಾಡಿದ ಬೆನ್ನಲ್ಲೇ ವೆಂಕಟೇಶ್ವರ ನಗರದಲ್ಲೂ ಬಾಡಿಗೆ ಮನೆ, ಹಾಗೂ ಗುಡಿಸಲುಗಳಲ್ಲಿ ಜೀವನ ಸಾಗಿಸುತ್ತಿರುವವರಿಗೂ ಕೂಡ ನಿವೇಶನಗಳನ್ನು ನೀಡುವಂತೆ ಅಗ್ರಹಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಪೌರಾಯುಕ್ತರು ಬರಬೇಕು ಎಂದು ಪಟ್ಟು ಹಿಡಿದರು.

Intro:ನಿವೇಶನಕ್ಕಾಗಿ ಪ್ರತಿಭಟನೆ.....ನಗರಸಭೆಗೆ ಮುತ್ತಿಗೆ ಹಾಕಿ ಆಕ್ರೋಶ

ಆ್ಯಂಕರ್:- ನಿವೇಶನಕ್ಕಾಗಿ ಆಗ್ರಹಿಸಿ ಮಹಿಳೆಯರು ಚಳ್ಳಕೆರೆ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ವೆಂಕಟೇಶ್ವರ ನಗರದ ನಿವಾಸಿಗಳು ನಿವೇಶನ ನೀಡುವಂತೆ ಆಗ್ರಹಿಸಿ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು. ನಗರಸಭೆ ಬಳಿ ಜಮಾಯಿಸಿದ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿ ಕಚೇರಿಗೆ ಆಗಮಿಸಿದ ಅಧಿಕಾರಿಗಳನ್ನು ಹಾಗೂ ಸಾರ್ವಜನಿಕರನ್ನು ಬಿಡದೆ ಕರ್ತವ್ಯಕ್ಕೆ ಅಡ್ಡಿಪಡಿಸುವ ಆಕ್ರೋಶ ಹೊರಹಾಕಿದರು. ಚಳ್ಳಕೆರೆಯ ಕರೆಕಲ್ ಕೆರೆ ಏರಿ ಮೇಲೆ‌ ಜೀವನ ನಡೆಸುತ್ತಿದ್ದವರಿಗೆ ನಗರಸಭೆ ಅಧಿಕಾರಿಗಳು ನಿವೇಶನಗಳನ್ನು ವಿತರಣೆ ಮಾಡಿದ ಬೆನ್ನಲ್ಲೇ ವೆಂಕಟೇಶ್ವರ ನಗರದಲ್ಲು ಬಾಡಿಗೆ ಮನೆ, ಹಾಗೂ ಗುಡಿಸಲುಗಳಲ್ಲಿ ಜೀವನ ಸಾಗಿಸುತ್ತಿರುವವರು ಕೂಡ ನಿವೇಶನಗಳನ್ನು ನೀಡುವಂತೆ ಅಗ್ರಹಿಸಿದರು. ಪ್ರತಿಭಟನ ಸ್ಥಳಕ್ಕೆ ಪೌರಯುಕ್ತರು ಬರಬೇಕು ಎಂದು ಪಟ್ಟುಹಿಡಿದರು.

ಫ್ಲೋ....Body:ಪ್ರತಿಭಟನೆConclusion:ಎವಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.