ETV Bharat / state

ಮಹಿಳಾ ದಿನಾಚರಣೆ: ಜಿಪಂ ನೂತನ ಸಿಇಒ ಸತ್ಯಭಾಮ ಭಾಗಿ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಚಿತ್ರದುರ್ಗ ಜಿಪಂ ನೂತನ ಸಿಇಒ ಸಿ.ಸತ್ಯಭಾಮ ಉಧ್ಘಾಟಿಸಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಚಿತ್ರದುರ್ಗ ಜಿಪಂ ನೂತನ ಸಿಇಒ ಸಿ.ಸತ್ಯಭಾಮ ಉಧ್ಘಾಟಿಸಿದರು.
author img

By

Published : Mar 16, 2019, 8:10 PM IST

ಚಿತ್ರದುರ್ಗ: ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್​​ನ ಪ್ರಧಾನ ಕಚೇರಿ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಚಿತ್ರದುರ್ಗ ಜಿಪಂ ಸಿಇಒ ಸಿ.ಸತ್ಯಭಾಮ ಉಧ್ಘಾಟಿಸಿದರು.

ನಂತರ ಪ್ರತಿಭಾವಂತ ವಿದ್ಯಾರ್ಥಿನಿ ಹಾಗೂ ಬಿಎಸ್ಸಿಯಲ್ಲಿ ಚಿನ್ನದ ಪದಕ ಪಡೆದಿರುವ ಅಮೃತಲಕ್ಷ್ಮಿ ಎಂ.ಆರ್.ರನ್ನ ಸನ್ಮಾನಿಸಲಾಯಿತು. ನಂತರ ಮಾತನಾಡಿದ ಸಿಇಒ, ಮಹಿಳೆಯರು ಮುಖ್ಯ ವಾಹಿನಿಗೆ ಬರಬೇಕು. ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ಮುಂಚುಣಿಯಲ್ಲಿರಬೇಕು ಎಂದರು.

ಈ ಸಂದರ್ಭದಲ್ಲಿ ಡಾ. ವಿ ಲತಾ, ಪ್ರೊ. ತಾರಿಣಿ ಶುಭದಾಯಿನಿ, ಮಾಲಿನಿ, ಪ್ರಾಧ್ಯಾಪಕರಾದ ಡಾ. ಎನ್.ಬಿ.ಗಟ್ಟಿ ಮತ್ತು ಬ್ಯಾಂಕ್​ನ ಮುಖ್ಯಸ್ಥ ಜಿ.ಆರ್.ಮಂಜುನಾಥ್ ಮತ್ತು ಜಿಲ್ಲೆಯ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್​ನ ಅಧಿಕಾರಿ ವರ್ಗದವರು ಇದ್ದರು.

Intro:ಮಹಿಳಾ ದಿನಾಚರಣೆ : ನೂತನ ಸಿಇಓ ಸತ್ಯಭಾಮ ಭಾಗಿ

ಚಿತ್ರದುರ್ಗ:- ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ನ ಪ್ರಧಾನ ಕಛೇರಿ ಸಭಾಂಗಣ ದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ವನ್ನು ಚಿತ್ರದುರ್ಗ ಜಿಲ್ಲೆ ಸಿಇಒ ರವರಾದ ಸಿ ಸತ್ಯಭಾಮರವರು ಉಧ್ಘಾಟಿಸಿದರು. ಬಳಿಕ
ಪ್ರತಿಭಾವಂತ ವಿದ್ಯಾರ್ಥಿನಿ ಹಾಗೂ ಬಿಎಸ್ಸಿ ಯಲ್ಲಿ ಪ್ರಥಮ ರ‍್ಯಾಂಕ್ ಪಡೆದು ಚಿನ್ನದ ಪದಕ ಪಡೆದಿರುವ ಅಮೃತಲಕ್ಷ್ಮಿ ಎಂ ಆರ್ ಇವರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ಸಿಇಓ ಮಹಿಳೆಯರು ಮುಖ್ಯ ವಾಹಿನಿಗೆ ಬರಬೇಕು. ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ಮುಂಚುಣಿಯಲ್ಲಿರಬೇಕು ಎಂದರು.
ಈ ಸಂದರ್ಭದಲ್ಲಿ ಡಾ. ವಿ ಲತಾರವರು, ಪ್ರೊ. ತಾರಿಣಿ ಶುಭದಾಯಿನಿ, ಶ್ರೀಮತಿ ಮಾಲಿನಿ, ಪ್ರಾಧ್ಯಾಪಕರಾದ ಡಾ. ಎನ್ ಬಿ ಗಟ್ಟಿ ಮತ್ತು ಬ್ಯಾಂಕ್ ನ ಮುಖ್ಯಸ್ಥರಾದ ಜಿ ಆರ್, ಮಂಜುನಾಥ್ ಮತ್ತು ಜಿಲ್ಲೆಯ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ನ ಅಧಿಕಾರಿ ವರ್ಗದವರು ಇದ್ದರು. Body:ಮಹಿಳಾConclusion:ದಿನಾಚರಣೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.