ETV Bharat / state

ನಕಲಿ ಕೀ ಬಳಸಿ ಚಿನ್ನ, ನಗದು ದೋಚಿದ ಖದೀಮರು..! - ಚಿತ್ರದುರ್ಗ ಜಿಲ್ಲೆಯ ಸಾದರಹಳ್ಳಿಯಲ್ಲಿ ಕಳ್ಳತನ

ನಕಲಿ‌ ಕೀ ಬಳಸಿ  ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿರುವ ಘಟನೆ ಜಿಲ್ಲೆಯ ಸಾದರಹಳ್ಳಿ ಗ್ರಾಮದಲ್ಲಿ ನಡೆದಿದೆ.

Theft case in chitradurga
ಚಿತ್ರದುರ್ಗ ಜಿಲ್ಲೆಯ ಸಾದರಹಳ್ಳಿಯಲ್ಲಿ ಕಳ್ಳತನ
author img

By

Published : Nov 26, 2019, 1:14 PM IST

ಚಿತ್ರದುರ್ಗ: ನಕಲಿ‌ ಕೀ ಬಳಸಿ ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿರುವ ಘಟನೆ ಜಿಲ್ಲೆಯ ಸಾದರಹಳ್ಳಿ ಗ್ರಾಮದಲ್ಲಿ ನಡೆದಿದೆ.

ನಕಲಿ ಕೀ ಬಳಸಿ ಚಿನ್ನ, ನಗದು ದೋಚಿದ ಖದೀಮರು

ಸಾದರಹಳ್ಳಿ ಗ್ರಾಮದ ಕಮಲಮ್ಮ ಎಂಬುವರಿಗೆ ಸೇರಿದ ಮನೆಯಲ್ಲಿ ಕಳ್ಳತನವಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಖದೀಮರು ಕೃತ್ಯ ಎಸಗಿದ್ದಾರೆ. ಬೀರು ಬೀಗ ಮುರಿದ ಕಳ್ಳರು 50 ಗ್ರಾಂ ಚಿನ್ನಾಭರಣ ಹಾಗೂ 15 ಸಾವಿರ ರೂ. ಕದ್ದು ಪರಾರಿಯಾಗಿದ್ದಾರೆ.

ಇದರ ಸಂಬಂಧ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ನಕಲಿ ಕೀ ಬಳಸಿದ್ರು....ಚಿನ್ನ ನಗದು ದೋಚಿದ್ರು

ಆ್ಯಂಕರ್:- ನಕಲಿ‌ ಕೀ ಬಳಸಿ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿರುವ ಘಟನೆ ಚಿತ್ರದುರ್ಗ ತಾಲೂಕಿನ ಸಾದರಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಾದರಹಳ್ಳಿ ಗ್ರಾಮದ ಕಮಲಮ್ಮ ಎಂಬುವರಿಗೆ ಸೇರಿದ ಮನೆಯಲ್ಲಿ ಕಳ್ಳತನವಾಗಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಖದೀಮರು ಕೃತ್ಯ ಎಸಗಿದ್ದಾರೆ. ಬೀರು ಬೀಗ ಮುರಿದ ಕಳ್ಳರು 50ಗ್ರಾಂ ಚಿನ್ನಾಭರಣ, 15ಸಾವಿರ ರೂ ನಗದು ಕದ್ದು ಪರಾರಿಯಾಗಿದ್ದಾರೆ. ಇದರ ಸಂಬಂಧ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ಲೋ....Body:KallathanaConclusion:Av
ETV Bharat Logo

Copyright © 2025 Ushodaya Enterprises Pvt. Ltd., All Rights Reserved.