ETV Bharat / state

ವೈರಲ್​ ಆಗಿರುವುದು ಫೇಕ್ ಆಡಿಯೋ: ಸಿಎಂ ಪರ ಬ್ಯಾಟ್ ಬೀಸಿದ ಶ್ರೀ ರಾಮುಲು - ಆರೋಗ್ಯ ಸಚಿವ ಶ್ರೀ ರಾಮುಲು ಯಡಿಯೂರಪ್ಪನವರ ಪರ

ಸಿಎಂ ಯಡಿಯೂರಪ್ಪನವರದ್ದು ಎನ್ನಲಾಗುತ್ತಿರುವ ಆಡಿಯೋ ಫೇಕ್ ಅದನ್ನು ಯಾರು ಲೀಕ್ ಮಾಡಿದ್ದಾರೆ ಎಂದು ತಿಳಿದು ಬರಬೇಕಾಗಿದೆ ಎಂದು ಆರೋಗ್ಯ ಸಚಿವ ಶ್ರೀ ರಾಮುಲು ಯಡಿಯೂರಪ್ಪನವರ ಪರ ಬ್ಯಾಟ್ ಬೀಸಿದ್ದಾರೆ.

ಅದು ಫೇಕ್ ಆಡಿಯೋ: ಸಿಎಂ ಪರ ಬ್ಯಾಟ್ ಬೀಸಿದ ಶ್ರೀ ರಾಮುಲು
author img

By

Published : Nov 4, 2019, 7:45 PM IST

ಚಿತ್ರದುರ್ಗ: ಸಿಎಂ ಯಡಿಯೂರಪ್ಪನವರದ್ದು ಎನ್ನಲಾಗುತ್ತಿರುವ ಆಡಿಯೋ ಫೇಕ್. ಅದನ್ನು ಯಾರು ಲೀಕ್ ಮಾಡಿದ್ದಾರೆ ಎಂದು ತಿಳಿದು ಬರಬೇಕಾಗಿದೆ ಎಂದು ಆರೋಗ್ಯ ಸಚಿವ ಶ್ರೀ ರಾಮುಲು ಯಡಿಯೂರಪ್ಪನವರ ಪರ ಬ್ಯಾಟ್ ಬೀಸಿದ್ದಾರೆ.

ಅದು ಫೇಕ್ ಆಡಿಯೋ: ಸಿಎಂ ಪರ ಬ್ಯಾಟ್ ಬೀಸಿದ ಶ್ರೀ ರಾಮುಲು

ಚಿತ್ರದುರ್ಗದಲ್ಲಿ ಮಾತನಾಡಿದ ಅವರು ಸಿಎಂ ಯಡಿಯೂರಪ್ಪನವರನ್ನು ಕಡೆಗಣಿಸುವವರು ನಮ್ಮ ಪಕ್ಷದಲ್ಲಿ ಯಾರು ಇಲ್ಲ. ಅದ್ರೇ ಸಿಕ್ಕಿರುವುದು ಫೇಕ್ ಆಡಿಯೋವಾಗಿದ್ದು, ಸಿಎಂ ಮೇಲೆ ಸಾಕಷ್ಟು ಬಾರಿ ಷಡ್ಯಂತ್ರ ನಡೆದು ಬಂದಿದೆ. ಹೈಕಮಾಂಡ್ ತನಿಖೆ ನಡೆಸಿ ಒಂದು ನಿರ್ಧಾರಕ್ಕೆ ಬರಲಿದ್ದು, ಬಿಜೆಪಿ ಸಭೆಯಲ್ಲಿ ಪಾಲ್ಗೊಂಡಿದ್ದವರು ಯಾರು ಆಡಿಯೋ ಲೀಕ್ ಮಾಡಿದ್ದಾರೆಂದು ತಿಳಿಯಬೇಕಾಗಿದೆ ಎಂದರು.

ಇನ್ನೂ ಸವದಿ, ಕಟೀಲ್, ಬೊಮ್ಮಯಿ ಈ ಮೂವರಲ್ಲಿ ಒಬ್ಬರು ಆಡಿಯೊ ಲೀಕ್ ಮಾಡಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಸಿದ್ದರಾಮಯ್ಯ ನಮ್ಮಲ್ಲಿ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಆದರೆ ನಾನು ವೈಯಕ್ತಿಕವಾಗಿ ಹೇಳ್ತಿನಿ ಅದು ಬೋಗಸ್ ಆಡಿಯೋ ಎಂದು ರಾಮುಲು ಸಮರ್ಥಿಸಿಕೊಂಡಿದ್ದಾರೆ.

Intro:ಅದು ಫೇಕ್ ಆಡಿಯೋ : ಆರೋಗ್ಯ ಸಚಿವ ಶ್ರೀ ರಾಮುಲು

ಆ್ಯಂಕರ್:- ಸಿಎಂ ಯಡಿಯೂರಪ್ಪನವರದ್ದು ಎನ್ನಲಾಗುತ್ತಿರುವ ಆಡಿಯೋ ಅದು ಫೇಕ್ ಆಡಿಯೋ, ಅದನ್ನು ಯಾರು ಲೀಕ್ ಮಾಡಿದ್ದಾರೆ ಎಂದು ತಿಳಿದು ಬರಬೇಕಾಗಿದೆ ಎಂದು ಆರೋಗ್ಯ ಸಚಿವ ಶ್ರೀ ರಾಮುಲು ಯಡಿಯೂರಪ್ಪನವರನ್ನು ಸಮರ್ಥಿಸಿಕೊಂಡರು. ಚಿತ್ರದುರ್ಗದಲ್ಲಿ ಮಾತನಾಡಿದ ಅವರು ಸಿಎಂ ಯಡಿಯೂರಪ್ಪನವರನ್ನು ಕಡೆಗಣಿಸುವವರು ನಮ್ಮ ಪಕ್ಷದಲ್ಲಿ ಯಾರು ಇಲ್ಲ. ಅದ್ರೇ ಸಿಕ್ಕಿರುವ ಆಡಿಯೋ ಅದು ಫೇಕ್ ಆಡಿಯೋವಾಗಿದ್ದು,
ಯಡಿಯೂರಪ್ಪ ನವರ ಮೇಲೆ ಸಾಕಷ್ಟು ಬಾರಿ ಶಡ್ಯಂತ್ರ ನಡೆದು ಬಂದಿದೆ. ಈ ಎಲ್ಲಾ ಆಗುಹೋಗುಗಳನ್ನು ಹೈ ಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದೆ. ಹೈಕಮಾಂಡ್ ತನಿಖೆ ನಡೆಸಿ ಒಂದು ನಿರ್ಧಾರಕ್ಕೆ ಬರಲಿದ್ದು, ಬಿಜೆಪಿ ಸಭೆಯಲ್ಲಿ ಪಾಲ್ಗೊಂಡಿದ್ದವರು ಯಾರೆಂಬುದನ್ನು ನೋಡಿಕೊಂಡು ಯಾರು ಆಡಿಯೋ ಲೀಕ್ ಮಾಡಿದ್ದಾರೆ ತಿಳಿಯಬೇಕಾಗಿದೆ ಎಂದರು. ಇನ್ನೂ ಸವದಿ, ಕಟೀಲ್, ಬೊಮ್ಮಯಿ ಈ ಮೂವರಲ್ಲಿ ಒಬ್ಬರು ಆಡಿಯೊ ಲೀಕ್ ಮಾಡಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸದ ಅವರು ಸಿದ್ದರಾಮಯ್ಯ ನಮ್ಮಲ್ಲಿ ಜಗಳ ಹಚ್ಚು ಕೆಲಸ ಮಾಡುತ್ತಿದ್ದಾರೆ. ಬೊಮ್ಮಯಿ,ಸವದಿ, ಕಟೀಲ್ ಈ ಮೂರು ಜನರ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡಲು ಸಿದ್ದು ಮುಂದಾಗಿದ್ದಾರೆ, ಅದ್ರೇ ನಾನು ವೈಯಕ್ತಿಕವಾಗಿ ಹೇಳ್ತಿನಿ ಅದು ಬೋಗಸ್ ಆಡಿಯೋ ಎಂದು ರಾಮುಲು ಜಾರಿಕೊಂಡ.

ಇನ್ನೂ ಸರ್ಕಾರ ೧೦೦ ದಿನ ಪೂರೈಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು
ನಮ್ಮ ಸರ್ಕಾರ ೧೦೦ ದಿನ ಪೂರೈಸಿದೆ, ಈ ನೂರು ದಿನಗಳಲ್ಲಿ ಸಂತ್ರಸ್ತರಿಗೆ ಸೌಲಭ್ಯ ಕಲ್ಪಿಸುವುದು ದೊಡ್ಡ ಟಾಸ್ಕ್ ನಮ್ಮದಾಗಿತ್ತು.ನಮ್ಮ ಸರ್ಕಾರದಲ್ಲಿ ಒಂದು ಭ್ರಷ್ಟಾಚಾರ ಇಲ್ಲದೆ ೧೦೦ ದಿನ ಆಡಳಿತ ನೀಡಿದ್ದೇವೆ.ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯ ಜನ ಹ್ಯಾಪಿಯಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಫ್ಲೋ,,,,

ಬೈಟ್ 01:- ಶ್ರೀ ರಾಮುಲು, ಆರೋಗ್ಯ ಸಚಿವ
Body:fackeConclusion:audio
ETV Bharat Logo

Copyright © 2025 Ushodaya Enterprises Pvt. Ltd., All Rights Reserved.