ETV Bharat / state

ಚಿತ್ರದುರ್ಗದಲ್ಲಿ ಶಾಮಿಯಾನ ಅಂಗಡಿ ಮಾಲೀಕರ ಪ್ರತಿಭಟನೆ - chitradurga protest today

ಚಿತ್ರದುರ್ಗದ ಜಿಲ್ಲಾಧಿಕಾರಿ ವೃತ್ತದಲ್ಲಿ ಶಾಮಿಯಾನ ಮಾಲೀಕರು ಹಾಗೂ ಕೆಲಸಗಾರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು

Shamiyana owners protest in chiradurga
ಚಿತ್ರದುರ್ಗದಲ್ಲಿ ಶಾಮಿಯಾನ ಅಂಗಡಿ ಮಾಲೀಕರ ಪ್ರತಿಭಟನೆ
author img

By

Published : Sep 15, 2020, 5:51 PM IST

ಚಿತ್ರದುರ್ಗ: ಲಾಕ್​ಡೌನ್ ಹಾಗೂ ಕೊರೊನಾದಿಂದ ಶಾಮಿಯಾನ ಅಂಗಡಿ ಮಾಲೀಕರು ಹಾಗೂ ಕೆಲಸಗಾರರ ಬದುಕು ಬೀದಿಗೆ ಬಿದ್ದಿದೆ. ಸರ್ಕಾರ ಕೂಡಲೇ ನೆರವು ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಚಿತ್ರದುರ್ಗದಲ್ಲಿ ಶಾಮಿಯಾನ ಅಂಗಡಿ ಮಾಲೀಕರ ಪ್ರತಿಭಟನೆ

ನಗರದ ಜಿಲ್ಲಾಧಿಕಾರಿ ವೃತ್ತದಲ್ಲಿ ಮಾಲೀಕರು ಹಾಗೂ ಕೆಲಸಗಾರರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಘೋಷಣೆ ಕೂಗಿದರು.

ಕ್ಷೌರಿಕರು, ಆಟೋ ಚಾಲಕರು, ಗಾರೆ ಕಾರ್ಮಿಕರಿಗೆ ನೀಡುವಂತೆ ನಮಗೂ ಅನುದಾನ ಬಿಡುಗಡೆ ಮಾಡಬೇಕು. ಸಿಎಂ ಬಿಎಸ್​ವೈ ಕೂಡಲೇ ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿ, ಅಪರ ಜಿಲ್ಲಾಧಿಕಾರಿ ಸಂಗಪ್ಪನವರಿಗೆ ಮನವಿ ಸಲ್ಲಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.