ETV Bharat / state

ಚಿತ್ರದುರ್ಗದಲ್ಲಿ ಗೋಡೆ ಬರಹಗಳನ್ನು ಬರೆಯುವ ಮೂಲಕ ಸಿಎಎಗೆ ವಿರೋಧ - ಪೌರತ್ವ (ತಿದ್ದುಪಡಿ) ಕಾಯ್ದೆ

ಗೋಡೆ ಬರಹಗಳನ್ನು ಬರೆಯುವ ಮೂಲಕ ಚಿತ್ರದುರ್ಗದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಲಾಗುತ್ತಿದೆ.

Citizenship (Amendment) Act
ಚಿತ್ರದುರ್ಗದಲ್ಲಿ ಗೋಡೆ ಬರಹಗಳನ್ನು ಬರೆಯುವ ಮೂಲಕ ಸಿಎಎಗೆ ವಿರೋಧ
author img

By

Published : Jan 17, 2020, 11:23 PM IST

ಚಿತ್ರದುರ್ಗ: ಗೋಡೆ ಬರಹಗಳನ್ನು ಬರೆಯುವ ಮೂಲಕ ಜಿಲ್ಲೆಯಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಲಾಗುತ್ತಿದೆ. ನಗರದ ಚಂದ್ರವಳ್ಳಿ ಗುಹೆ ಸೇರಿದಂತೆ ಪ್ರಮುಖ ರಸ್ತೆಗಳ ಗೋಡೆಗಳು ಹಾಗೂ ಬಂಡೆಗಳ ಮೇಲೆ ರಾತ್ರೋ ರಾತ್ರಿ No NRC, No CAA ಎಂಬ ಬರಹಗಳು ಮೂಡಿಬಂದಿದ್ದು, ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ದ ಅವಹೇಳನಕಾರಿಯಾಗಿ ಬರೆಯಲಾಗಿದೆ. ಇನ್ನು ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿ ಬರಹಗಳನ್ನು ಬರೆದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.

ಚಿತ್ರದುರ್ಗದಲ್ಲಿ ಗೋಡೆ ಬರಹಗಳನ್ನು ಬರೆಯುವ ಮೂಲಕ ಸಿಎಎಗೆ ವಿರೋಧ

ಇನ್ನು ಈ ಬರಹಗಳನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್ ಮುಖಂಡರು, ದೇಶಕ್ಕೆ ಮಾರಕವಾದ ಕಾನೂನುಗಳ ವಿರುದ್ಧ ಧ್ವನಿ ಎತ್ತುವುದು ಎಲ್ಲರ ಹಕ್ಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದು, ಭಯದ ವಾತಾವರಣ ನಿರ್ಮಾಣ ಮಾಡಿರುವುದರಿಂದ ಗೋಡೆ ಬರಹದ ಮಾರ್ಗವನ್ನು ಅನುಸರಿಸಿರಬಹುದು ಎಂದು ಹೇಳುತ್ತಿದ್ದಾರೆ. ಆದರೆ ಪ್ರಧಾನಿ ಮತ್ತು ಗೃಹ ಸಚಿವರ ಬಗ್ಗೆ ಬರೆದಿರುವ ಅವಹೇಳನಕಾರಿ ಬರಹಗಳು ತಪ್ಪು. ಆ ರೀತಿಯ ಮಾರ್ಗವನ್ನು ಬಿಟ್ಟು ಧೈರ್ಯವಾಗಿ ಪೌರತ್ವ ಕಾಯ್ದೆ ವಿರೋಧಿಸಿ ಎಂದು ಸಲಹೆ ನೀಡಿದ್ದಾರೆ.

Intro:ಚಿತ್ರದುರ್ಗದಲ್ಲಿ ರಾರಾಜೀಸಿದ ನೋ ಎನ್ಆರ್ಸಿ, ನೋ ಸಿಎಎ ನಾಮಫಲಕಗಳು

ಆ್ಯಂಕರ್: ಕೋಟೆನಾಡು ಚಿತ್ರದುರ್ಗದಲ್ಲಿ ಪೌರತ್ವ ಕಾಯ್ದೆ ವಿರೋಧ ಮತ್ತೆ ಗರಿಗೆದರಿದೆ, ಕೇಂದ್ರ ಸರ್ಕಾರದ ವಿರುದ್ದ ನೇರವಾಗಿ ಧನಿ ಎತ್ತಲಾಗದ ಸಿಎಎ ಎನ್ಆರ್ ಸಿ ವಿರೋಧಿಗಳು ಪರ್ಯಾಯ ಮಾರ್ಗ ಬಳುಸುತ್ತಿದ್ದು, ವಿರೋಧಿಗಳ ನಡೆಯ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ..

ಲುಕ್.....

ಫ್ಲೋ....

ವಾಯ್ಸ್01:- ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಸಾಕಷ್ಟು ಸದ್ದು ಮಾಡುತ್ತಿದ್ದು, ಅಲ್ಪಸಂಖ್ಯಾತರು ಇದನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಅದ್ರೇ ಇದೀಗ ಐತಿಹಾಸಿಕ ಕೋಟೆಯ ನಾಡು ಚಿತ್ರದುರ್ಗದಲ್ಲಿ ಕಿಡಿಗೇಡಿಗಳು ಗೋಡೆ ಬರಗಳನ್ನು ಬರೆಯುವ ಮೂಲಕ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಚಿತ್ರದುರ್ಗ ನಗರದ ಚಂದ್ರವಳ್ಳಿ ಗುಹೆ, ಪ್ರಮುಖ ರಸ್ತೆಗಳ ಗೋಡೆಗಳು ಹಾಗು ಬಂಡೆಗಳ ಮೇಲೆ ರಾತ್ರೋ ರಾತ್ರಿ No Nrc No CAA ಎಂಬ ಬರಹಗಳು ಮೂಡಿಬಂದಿದ್ದು, ಕಾಯ್ದೆ ಜಾರಿಗೆ ತಂದಿರುವ ಪ್ರಧಾನಿ ಮೋದಿ ಹಾಗು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ದ ಅವಹೇಳನಾಕಾರಿಯಾಗಿ ಬರೆಯಲಾಗಿದೆ, ಹೀಗಾಗಿ ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸುತ್ತಿರುವ ಬಿಜೆಪಿ ಮುಖಂಡರು ಪೌರತ್ವ ವಿರೋಧಿ ಬರಹಗಳನ್ನ ಬರೆದವರ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಫ್ಲೋ....

ಬೈಟ್01:- ಬದ್ರಿನಾಥ್, ಬಿಜೆಪಿ ಮುಖಂಡ, ಚಿತ್ರದುರ್ಗ

ವಾಯ್ಸ್02:- ಇನ್ನೂ ಪೌರತ್ವ ಕಾಯ್ದೆ ವಿರೋಧಿ ಬರಹಗಳನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್ ಮುಖಂಡರು, ದೇಶಕ್ಕೆ ಮಾರಕವಾದ ಕಾನೂನುಗಳ ವಿರುದ್ದ ಧ್ವನಿ ಎತ್ತುವುದು ಎಲ್ಲರ ಹಕ್ಕು, ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದು, ಭಯದ ವಾತಾವರಣ ನಿರ್ಮಾಣ ಮಾಡಿರುವುದರಿಂದ ಗೋಡೆ ಬರಹದ ಮಾರ್ಗವನ್ನು ಅನುಸರಿಸಿರಬಹುದು, ಆದರೆ ಪ್ರಧಾನಿ ಮತ್ತು ಗೃಹ ಸಚಿವರ ಸಾಂವಿಧಾನಿಕ ಹುದ್ದೆಯಲ್ಲಿರುವವರ ಬಗ್ಗೆ ಬರೆದಿರುವ ಅವಹೇಳನಾಕಾರಿ ಬರಹಗಳು ತಪ್ಪು, ಆ ರೀತಿಯ ಮಾರ್ಗವನ್ನು ಬಿಟ್ಟು ಧೈರ್ಯವಾಗಿ ಪೌರತ್ವ ಕಾಯ್ದೆ ವಿರೋಧಿಸಿ ಎಂದು ಸಲಹೆ ನೀಡಿದ್ದಾರೆ..

ಫ್ಲೋ....

ಬೈಟ್02:- ಬಾಲಕೃಷ್ಣ, ಕೆಪಿಸಿಸಿ ವಕ್ತಾರ.

ವಾಯ್ಸ್03:- ಒಟ್ಟಾರೆ ಕೇಂದ್ರ ಸರ್ಕಾರ ಹೊಸ ತಿದ್ದುಪಡಿಗಳೊಂದಿಗೆ ಜಾರಿಗೆ ತಂದಿರುವ ಪೌರತ್ವ ಕಾಯ್ದೆಗೆ ಸಂಬಂಧಿಸಿದಂತೆ ಪ್ರಭಲ ವಿರೋಧ ವ್ಯಕ್ತವಾಗುತ್ತಿದ್ದು, ಜನರ ಹೋರಾಟಗಳು ದಿನೇ ದಿನೇ ಹೊಸ ಹೊಸ ರೂಪ ಪಡೆದುಕೊಳ್ಳುತ್ತಿವೆ.

ಡಿ ನೂರುಲ್ಲಾ ಈಟಿವಿ ಭಾರತ ಚಿತ್ರದುರ್ಗBody:No nrc no caa Conclusion:Pkg
ETV Bharat Logo

Copyright © 2025 Ushodaya Enterprises Pvt. Ltd., All Rights Reserved.