ETV Bharat / state

ಬಿಚ್ಚುಗತ್ತಿ ಭರಮಣ್ಣ ನಾಯಕ ಪ್ರತಿಮೆ ಸ್ಥಾಪನೆ ವಿಚಾರ: ಶಾಸಕ ಚಂದ್ರಪ್ಪ ವಿರುದ್ಧ ಗ್ರಾಮಸ್ಥರ ಕೆಂಗಣ್ಣು - Establishment of a statue

ಚಿತ್ರದುರ್ಗದ ರಾಜ ಬಿಚ್ಚುಗತ್ತಿ ಭರಮಣ್ಣ ನಾಯಕ ಪುತ್ಥಳಿ ನಿರ್ಮಿಸುವ ಸಲುವಾಗಿ ಬಿಜೆಪಿ ಶಾಸಕ ಮತ್ತು ಭರಮಸಾಗರ ಗ್ರಾಮಸ್ಥರ ನಡುವೆ ಶೀತಲ ಸಮರ ಮುಂದುವರೆದಿದೆ.

MLA M Chandrappa oppose establishment of Bharamanna nayaka statue
ಬಿಚ್ಚುಗತ್ತಿ ಭರಮಣ್ಣ ನಾಯಕ ಪ್ರತಿಮೆ ಸ್ಥಾಪನೆಗೆ ಶಾಸಕ ಎಂ. ಚಂದ್ರಪ್ಪ ವಿರೋಧ ಆರೋಪ
author img

By

Published : Jul 23, 2020, 4:43 PM IST

ಚಿತ್ರದುರ್ಗ: ಬಿಚ್ಚುಗತ್ತಿ ಭರಮಣ್ಣ ನಾಯಕ ಪ್ರತಿಮೆ ಸ್ಥಾಪನೆಗೆ ಹೊಳಲ್ಕೆರೆ ಬಿಜೆಪಿ ಶಾಸಕ ಎಂ. ಚಂದ್ರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಶಾಸಕ ಎಂ. ಚಂದ್ರಪ್ಪ ವಿರುದ್ಧ ಸ್ಥಳೀಯರ ಪ್ರತಿಭಟನೆ

ಜಿಲ್ಲೆಯಲ್ಲಿ ಬಿಚ್ಚುಗತ್ತಿ ಭರಮಣ್ಣ ನಾಯಕ ಪುತ್ಥಳಿ ನಿರ್ಮಿಸುವ ಸಲುವಾಗಿ ಬಿಜೆಪಿ ಶಾಸಕ ಮತ್ತು ಭರಮಸಾಗರ ಗ್ರಾಮಸ್ಥರ ನಡುವೆ ಶೀತಲ ಸಮರ ಮುಂದುವರೆದಿದೆ. ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ ಪ್ರತಿಮೆ ಸ್ಥಾಪನೆಗೆ ಭರಮಸಾಗರ ಗ್ರಾಮಸ್ಥರು ಮುಂದಾಗಿದ್ದು, ಶಾಸಕ ಎಂ. ಚಂದ್ರಪ್ಪ ಅವಕಾಶ ಕಲ್ಪಿಸಿಲ್ಲ ಎನ್ನಲಾಗುತ್ತಿದೆ.

ಶಾಸಕರು ವ್ಯಕ್ತಪಡಿಸಿದ್ದರೆನ್ನಲಾದ ವಿರೋಧಕ್ಕೆ ಕೋಪಗೊಂಡಿರುವ ಗ್ರಾಮಸ್ಥರು, ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದಲ್ಲಿ ಚಂದ್ರಪ್ಪ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.