ETV Bharat / state

ಸಚಿವ ಮಾಧುಸ್ವಾಮಿ ಹೀಗೆ ಹೇಳಿದ್ದೇಕೆ? ಅವ್ರಿಗೆ ಸಂಸದೀಯ ಖಾತೆ ಬಗ್ಗೆ ಅಸಮಾಧಾನ ಇದೆಯೇ? - ಸಚಿವ ಜೆ.ಸಿ.ಮಾಧುಸ್ವಾಮಿ

ಮಠಗಳಿಗೆ ಏನಾದರೂ ಕೊಡುವ ಅಧಿಕಾರ ನನಗಿಲ್ಲ. ಆ ಜವಾಬ್ದಾರಿ ಬೇರೆ ಮಂತ್ರಿಗಳ ಬಳಿ ಇದೆ ಎಂದು ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದ್ರು. ಈ ಮೂಲಕ ತನಗೆ ಕೊಟ್ಟಿರುವ ಖಾತೆಯ ಬಗ್ಗೆ ಅವರು ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ.

ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿದರು.
author img

By

Published : Sep 11, 2019, 4:31 PM IST

ಚಿತ್ರದುರ್ಗ: ರಾಜ್ಯದಲ್ಲಿ ಶೈಕ್ಷಣಿಕ ಪ್ರಗತಿಗೆ ಮಠಗಳ ಕೊಡುಗೆ ಅಪಾರ. ಅದರೆ, ಮಠಗಳಿಗೆ ನಾನು ಏನಾದರೂ ಕೊಡೋಣ ಅಂದ್ರೆ, ನನಗೆ ಆ ಅಧಿಕಾರವಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಪರೋಕ್ಷವಾಗಿ ತನಗೆ ನೀಡಲಾದ ಖಾತೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಸಚಿವ ಜೆ.ಸಿ.ಮಾಧುಸ್ವಾಮಿ

ಚಿತ್ರದುರ್ಗದಲ್ಲಿ ಮಾದಾರ ಚನ್ನಯ್ಯ ಮಠದ ಆವರಣದಲ್ಲಿ ನಡೆಯುತ್ತಿರುವ ದಲಿತ, ಹಿಂದುಳಿದ ಮಠಾಧೀಶರ ಒಕ್ಕೂಟದ ಸಭೆ ಉದ್ದೇಶಿಸಿ ಅವರು ಮಾತನಾಡಿದ್ರು.

ಮಠಮಾನ್ಯಗಳಿಗೆ ಕೊಡುಗೆ ನೀಡಬೇಕೆಂಬ ಹಂಬಲ ಇದೆ. ಅದರೆ ಆ ಅಧಿಕಾರವನ್ನು ದೇವರು ನನಗೆ ಕೊಟ್ಟಿಲ್ಲ. ಯಡಿಯೂರಪ್ಪನವರೂ ಕೊಟ್ಟಿಲ್ಲ. ಸಚಿವರಾದ ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪ, ಶ್ರೀರಾಮುಲು ಅವರಿಗೆ ಆ ಅಧಿಕಾರ ಇದೆ ಎಂದು ಪರೋಕ್ಷವಾಗಿ ನೋವು ತೋಡಿಕೊಂಡರು.

Intro:ಕಾನೂನು ಸಂಸದೀಯ ಖಾತೆ ಬಗ್ಗೆ ಅಸಮಾಧಾನ ಹೊರಹಾಕಿದ್ರಾ ಮಾಧು ಸ್ವಾಮಿ..?

ಆ್ಯಂಕರ್:- ಕರ್ನಾಟಕದಲ್ಲಿ ಮಠಗಳ ಪಾತ್ರ ಬಹುದೊಡ್ಡದಿದ್ದು,
ರಾಜ್ಯದಲ್ಲಿ ಶಿಕ್ಷಣದ ಪ್ರಗತಿಗೆ ಮಠಗಳ ಕೊಡುಗೆ ಅಪಾರವಾಗಿದೆ ಅದ್ರೇ ಮಠಗಳಿಗೆ ನಾನು ಏನಾದರೂ ಕೊಡೋಣ ಅಂದ್ರೆ ಅಧಿಕಾರ ನನಗಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಮಾಧು ಸ್ವಾಮಿ ಅಸಮಾಧಾನ ಹೊರಹಾಕಿದ್ರು. ಚಿತ್ರದುರ್ಗದಲ್ಲಿ ಮಾದಾರ ಚನ್ನಯ್ಯ ಮಠದ ಆವರಣದಲ್ಲಿ ನಡೆಯುತ್ತಿರುವ ದಲಿತ, ಹಿಂದುಳಿದ ಮಠಾಧೀಶರ ಒಕ್ಕೂಟದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಮಠಮಾನ್ಯಗಳಿಗೆ ಏನಾದ್ರೂ ಕೊಡುಗೆ ನೀಡಬೇಕೆಂಬ ಹಂಬಲ ಇದೆ ಅದ್ರೇ ಅ ಅಧಿಕಾರ ನನಗೆ ಆ ದೇವರು ಕೊಟ್ಟಿಲ್ಲ, ಯಡಿಯೂರಪ್ಪನೂ ಕೊಟ್ಟಿಲ್ಲ, ಅ ಅಧಿಕಾರವನ್ನು ಸಚಿವರಾದ ಗೋವಿಂದ ಕಾರಜೋಳ, ಕೆ.ಎಸ್.ಈಶ್ವರ, ರಾಮುಲುರವರಿಗೆ ಅಧಿಕಾರ ಇದೆ. ಯಡಿಯೂರಪ್ಪ ನನಗೆ ಸರಿಯಾದ ಅಧಿಕಾರ ಕೊಟ್ಟಿಲ್ಲ ಅಂತ ಜೆಸಿ ಮಾಧು ಸ್ವಾಮಿ ತಮ್ಮ ಸಚಿವ ಸ್ಥಾನದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ಸಚಿರುಗಳಾದ ಗೋವಿಂದ ಕಾರಜೋಳ, ಶ್ರೀ ರಾಮುಲು, ಈಶ್ವರಪ್ಪ ಭಾಗಿಯಾಗಿದ್ದರು.

ಫ್ಲೋ...

ಬೈಟ್01:- ಜೆಸಿ ಮಾಧುಸ್ವಾಮಿ, ಕಾನೂನು ಸಂಸದೀಯ ಸಚಿವ

Body:Madu swamiConclusion:Asamadhana
ETV Bharat Logo

Copyright © 2025 Ushodaya Enterprises Pvt. Ltd., All Rights Reserved.