ETV Bharat / state

ಹೆರಿಗೆ ನಂತರ ಮಹಿಳೆ ಸಾವು, ಬದುಕುಳಿದ ಅವಳಿ ಕಂದಮ್ಮಗಳು... ವೈದ್ಯರ ನಿರ್ಲಕ್ಯವೇ ಸಾವಿಗೆ ಕಾರಣ? - undefined

ಹೆರಿಗೆ ನಂತರ ಬಾಣಂತಿ ಸಾವನಪ್ಪಿದ್ದು,  ವೈದ್ಯರ ನಿರ್ಲಕ್ಷ್ಯದಿಂದಲೆ ಘಟನೆ ನಡೆದಿದೆ ಎಂದು ಕುಟುಂಬದವರು ಆರೋಪ ಮಾಡಿದ್ದಾರೆ‌.

ವೈದ್ಯರ ನಿರ್ಲಕ್ಷ್ಯ, ಹೆರಿಗೆ ಸಮಯದಲ್ಲಿ ಬಾಣಂತಿ ಸಾವು
author img

By

Published : Jun 20, 2019, 6:15 PM IST

ಚಿತ್ರದುರ್ಗ: ನಗರದ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ನಂತರ ಬಾಣಂತಿ ಸಾವನಪ್ಪಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೆ ಘಟನೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ವೈದ್ಯರ ನಿರ್ಲಕ್ಷ್ಯ, ಹೆರಿಗೆ ಸಮಯದಲ್ಲಿ ಬಾಣಂತಿ ಸಾವು

ರೇಖಾ (28) ಮೃತ ಬಾಣಂತಿ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕಡವುಡೆ ಗ್ರಾಮ ನಿವಾಸಿ ಮಂಜುನಾಥ್ ರವರ ಪತ್ನಿ ರೇಖಾ ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಈ ಅವಘಡ ನಡೆದಿದೆ ಎಂದು ಕುಟುಂಬದವರು ಆರೋಪ ಮಾಡಿದ್ದಾರೆ‌. ಒಂದು ಗಂಡು, ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿ ಮೃತಪಟ್ಟ ತಾಯಿ ರೇಖಾ, ಎರಡನೇ ಹೆರಿಗೆಗೆ ಬಂದಿದ್ದರು.

ಇನ್ನೂ ಆಪರೇಷನ್ ಮಾಡುತ್ತಿದ್ದ ವೈದ್ಯೆ ಡಾ. ರೂಪಶ್ರೀಯವರ ಮೇಲೆ ನಿರ್ಲಕ್ಷ್ಯ ಆರೋಪವಿದ್ದು, ಇವರೇ ರೇಖಾ ಸಾವಿಗೆ ಕಾರಣ ಎಂದು ಪೋಷಕರು ದೂರಿದ್ದಾರೆ. ಆದರೆ ಆರೋಪಕ್ಕೆ ವೈದ್ಯರು ಪ್ರತಿಕ್ರಿಯೆ ನೀಡಿದ್ದು, ಆಪರೇಷನ್ ಬಳಿಕ ರೇಖಾಳಿಗೆ ಹೃದಯಾಘಾತವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Intro:ವೈದ್ಯರ ನಿರ್ಲಕ್ಷ್ಯ, ಹೆರಿಗೆ ಸಮಯದಲ್ಲಿ ಬಾಣಂತಿ ಸಾವು

ಆ್ಯಂಕರ್:- ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆ ಸಮಯದಲ್ಲಿ ಬಾಣಂತಿ ಸಾವನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ರೇಖಾ (28) ಮೃತ ಬಾಣಂತಿ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕಡವುಡೆ ಗ್ರಾಮ ನಿವಾಸಿ ಮಂಜುನಾಥ್ ರವರ ಪತ್ನಿ ರೇಖಾ ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಈ ಅವಘಡ ನಡೆದಿದೆ ಎಂದು ಕುಟುಂಬದವರು ಆರೋಪ ಮಾಡಿದ್ದಾರೆ‌. ಒಂದು ಗಂಡು, ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿ ಮೃತಪಟ್ಟ ತಾಯಿ ರೇಖಾ, ಎರಡನೇ ಹೆರಿಗೆಗೆ ಬಂದಿದ್ದರು. ಆಪರೇಷನ್ ಮಾಡುತ್ತಿದ್ದ ವೈದ್ಯೆ ಡಾ. ರೂಪಶ್ರೀರವರಿಂದ ನಿರ್ಲಕ್ಷ್ಯ ಆರೋಪಿಸಲಾಗಿದ್ದು, ಇವರೇ ರೇಖಾ ಸಾವಿಗೆ ಕಾರಣ ಎಂದು ಪೋಷಕರು ದೂರಿದ್ದಾರೆ. ಆರೋಪದಿಂದ ವೈದ್ಯರು
ಆಪರೇಷನ್ ಬಳಿಕ ರೇಖಾಳಿಗೆ ಹೃದಯಾಘಾತವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಫ್ಲೋ.....

Body:BanatiConclusion:Saavu

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.