ETV Bharat / state

ಲಾಕ್‌ಡೌನ್ ವೇಳೆ ಬೆಳೆ ನಷ್ಟ: ವಿಕಲಚೇತನ ರೈತನ ಗೋಳು ಕೇಳೋರು ಯಾರು? - ಟೊಮೋಟೊ ಬೆಳೆಯನ್ನು ಟ್ರ್ಯಾಕ್ಟರ್​ ಮೂಲಕ ನಾಶ

ವಿಕಲಚೇತನಾದರೂ ಸಾಲ ಮಾಡಿ ಬೆಳೆ ಬೆಳೆದಿದ್ದೆ. ಆದ್ರೆ, ನನಗೆ ಲಾಕ್​ಡೌನ್​ನಿಂದ ಸಂಪೂರ್ಣ ನಷ್ಟವಾಗಿದೆ. ಹೀಗಾಗಿ ಸರ್ಕಾರ ನಮಗಾಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

Destroy the tomato crop
ಟೊಮೋಟೊ ಬೆಳೆ ನಾಶ
author img

By

Published : Apr 8, 2020, 7:16 PM IST

ಚಿತ್ರದುರ್ಗ: ಲಾಕ್​​​ಡೌನ್​​​ನಿಂದಾಗಿ ರೈತ‌ವರ್ಗಕ್ಕೆ ಭಾರೀ ಪ್ರಮಾಣದಲ್ಲಿ ಪೆಟ್ಟು ಬಿದ್ದಿದೆ. ರೈತ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದ ಕಾರಣ ಟೊಮೋಟೊ ಬೆಳೆಯನ್ನು ಟ್ರ್ಯಾಕ್ಟರ್​​ ಮೂಲಕ ನಾಶಪಡಿಸಿದ್ದಾನೆ.

ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ದಡಗೂರು ಗ್ರಾಮದ ರೈತ ಗೋವಿಂದಪ್ಪ ಅವರು ಸಾಲ ಮಾಡಿ ಒಂದು ಎಕರೆ 4 ಗುಂಟೆಯಲ್ಲಿ ಟೊಮೋಟೊ ಬೆಳೆ ಬೆಳೆದಿದ್ದರು. ಆದರೆ ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟಲು ಇಡಿ ದೇಶವನ್ನೇ ಲಾಕ್‌ಡೌನ್ ಮಾಡಿ ಆದೇಶ ಹೊರಡಿಸಲಾಗಿದೆ.

ಈ ಬೆನ್ನಲ್ಲೇ ಬೆಳೆದ ಟೊಮೋಟೊವನ್ನು ಮಾರುಕಟ್ಟೆಗೆ ಸಾಗಿಸಲಾಗದೆ ಟ್ರ್ಯಾಕ್ಟರ್​ನಿಂದ ನಾಶಪಡಿಸಿದ್ದಾನೆ. ಹೀಗಾಗಿ ರೈತ ಗೋವಿಂದಪ್ಪ ಅವರಿಗೆ ಲಕ್ಷ ರೂಪಾಯಿವರೆಗೂ ನಷ್ಟ ಅನುಭವಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.