ETV Bharat / state

ಚಾಲೆಂಜಿಂಗ್​ ಸ್ಟಾರ್​ ಬರ್ತ್​ಡೇ: ಮಧ್ಯರಾತ್ರಿಯೇ ಕೇಕ್ ಕತ್ತರಿಸಿ ಅಭಿಮಾನಿಗಳ ಸಂಭ್ರಮ - sanndalwood hero birthday

ಸ್ಯಾಂಡಲ್​ವುಡ್​​ ಸ್ಟಾರ್​ ದರ್ಶನ್​ ತೂಗುದೀಪ್​ 44 ರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅವರ ಅಭಿಮಾನಿಗಳು ಚಿತ್ರದುರ್ಗದಲ್ಲಿ ಗ್ರ್ಯಾಂಡ್​​ ಆಗಿ ಬರ್ತ್​ಡೇ ಆಚರಿಸಿದ್ದಾರೆ.

darshan birthday celebration in chitradurga
ದರ್ಶನ್​​ ಜನ್ಮದಿನ
author img

By

Published : Feb 16, 2021, 8:46 AM IST

ಚಿತ್ರದುರ್ಗ: ಸ್ಯಾಂಡಲ್​ವುಡ್​ ನಟ ದರ್ಶನ್​​ ಜನ್ಮದಿನದ ಪ್ರಯುಕ್ತ ತಡರಾತ್ರಿಯೇ ಯುವಕರು ಕೇಕ್ ಕತ್ತರಿಸಿ ಹುಟ್ಟು ಹಬ್ಬ ಸಂಭ್ರಮಾಚರಣೆ ಮಾಡಿದ್ದಾರೆ.

ಅಭಿಮಾನಿಗಳಿಂದ ಡಿ ಬಾಸ್​ ಜನ್ಮ ದಿನಾಚರಣೆ
ನಗರದ ಗಾಂಧಿ ವೃತ್ತದಲ್ಲಿ ದರ್ಶನ್​ ತೂಗುದೀಪ್​​ ಅಭಿಮಾನಿ ಬಳಗ ಸಂಘಟನೆಯ ಯುವಕರು‌ ಪಟಾಕಿ ಸಿಡಿಸಿ, ದರ್ಶನ ಕಟೌಟ್‌ಗೆ ಕುಂಬಳಕಾಯಿ ಒಡೆದು ಬಳಿಕ ಕೇಕ್ ಕತ್ತರಿಸಿ, ನೆಚ್ಚಿನ ನಟನ ಬರ್ತಡೇ ಆಚರಿಸಿದ್ದಾರೆ. 20 ಅಧಿಕ ಯುವಕರು ತಡರಾತ್ರಿ 12 ಗಂಟೆಗೆ ಡಿ ಬಾಸ್ ನಮ್ಮ ಬಾಸು ಎಂದು ಘೋಷಣೆ ಕೂಗಿದರು.
ಇಂದು ಸಹ ಚಾಲೆಂಜಿಂಗ್​ ಸ್ಟಾರ್​ ಅಭಿಮಾನಿ ಬಳಗದ ಕೆಲ ಸದಸ್ಯರು ಕೋಟೆನಾಡಿನಲ್ಲಿ ಬಡವರಿಗೆ ಉಡುಗೊರೆ ನೀಡುವುದು. ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಹಾಗೂ ಅನಾಥಶ್ರಮದಲ್ಲಿ ವಿಶೇಷ ಕಾರ್ಯಕ್ರಮಗಳನ್ನ ನಡೆಸಿ ಗಜನ ಹುಟ್ಟುಹಬ್ಬ ಆಚರಣೆ ಮಾಡಲಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಇದನ್ನೂ ಓದಿ:ಭಾರಿ ಹಿಮಪಾತಕ್ಕೆ ಹೆಪ್ಪುಗಟ್ಟಿದ ಟೆಕ್ಸಸ್​: 120 ಅಪಘಾತ, ವಿದ್ಯುತ್​ ತುರ್ತು ಪರಿಸ್ಥಿತಿ ಘೋಷಣೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.