ಚಿತ್ರದುರ್ಗ: ಜಿಲ್ಲೆಯಲ್ಲಿಂದು 29 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 2004ಕ್ಕೆ ಏರಿಕೆಯಾಗಿದೆ.
ಇಂದು 14 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೂ 1,520 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 34 ಮಂದಿ ಕೊರೊನಾಗೆ ಬಲಿಯಾಗಿದ್ದು, ಸದ್ಯ 450 ಸಕ್ರಿಯ ಪ್ರಕರಣಗಳಿವೆ.
ತಾಲೂಕುವಾರು ಪ್ರಕರಣಗಳು: ಚಿತ್ರದುರ್ಗ 03, ಹೊಸದುರ್ಗ 09, ಹಿರಿಯೂರು 03, ಹೊಳಲ್ಕೆರೆ 01, ಮೊಳಕಾಲ್ಮೂರು 01, ಚಳ್ಳಕೆರೆಯ 12 ಜನರಿಗೆ ಸೋಂಕು ತಗುಲಿದೆ.