ETV Bharat / state

ಚಿತ್ರದುರ್ಗ: 65 ಮಂದಿಗೆ ಸೋಂಕು ದೃಢ, ಸಾವಿರದ ಸನಿಹಕ್ಕೆ ಒಟ್ಟು ಪ್ರಕರಣಗಳು - ಚಿತ್ರದುರ್ಗ ಲೆಟೆಸ್ಟ್ ನ್ಯೂಸ್

ಚಿತ್ರದುರ್ಗ ತಾಲೂಕಿನಲ್ಲಿ 20, ಹೊಳಲ್ಕೆರೆಯಲ್ಲಿ 3, ಹಿರಿಯೂರುನಲ್ಲಿ 10, ಮೊಳಕಾಲ್ಮೂರಿನಲ್ಲಿ 3, ಚಳ್ಳಕೆರೆಯಲ್ಲಿ 24, ಹೊಸದುರ್ಗದಲ್ಲಿ 5 ಮಂದಿಗೆ ಕೊರೊನಾ ಸೋಂಕು ತಗುಲಿದೆ.

Chitradurga corona case
Chitradurga corona case
author img

By

Published : Aug 7, 2020, 10:29 PM IST

ಚಿತ್ರದುರ್ಗ: ಜಿಲ್ಲೆಯಲ್ಲಿಂದು 65 ಜನರಿಗೆ ಕೊರೊನಾ ಸೋಂಕು ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 957ಕ್ಕೆ ಏರಿಕೆಯಾಗಿದೆ.

ಚಿತ್ರದುರ್ಗ ತಾಲೂಕಿನಲ್ಲಿ 20, ಹೊಳಲ್ಕೆರೆಯಲ್ಲಿ 3, ಹಿರಿಯೂರುನಲ್ಲಿ 10, ಮೊಳಕಾಲ್ಮೂರಿನಲ್ಲಿ 3, ಚಳ್ಳಕೆರೆಯಲ್ಲಿ 24, ಹೊಸದುರ್ಗದಲ್ಲಿ 5 ಪ್ರಕರಣಗಳು ವರದಿಯಾಗಿದೆ.

501 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದು ಇನ್ನುಳಿದ 440 ಸೋಂಕಿತರಿಗೆ ಕೋವಿಡ್ ಕೇರ್ ಸೆಂಟರ್ ಸೇರಿದ್ದಂತೆ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈವರೆಗೆ ಜಿಲ್ಲೆಯಲ್ಲಿ ಮಹಾಮಾರಿ ಸೋಂಕಿಗೆ 16 ಜನರು ಸಾವನ್ನಪ್ಪಿದ್ದಾರೆ. ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.