ETV Bharat / state

ಚಿತ್ರದುರ್ಗದಲ್ಲಿಂದು ಮೂವರಲ್ಲಿ ಕೊರೊನಾ ದೃಢ - ಚಿತ್ರದುರ್ಗ ಲೆಟೆಸ್ಟ್ ನ್ಯೂಸ್

ಹಿರಿಯೂರು ಪಟ್ಟಣದ 65 ವರ್ಷದ ವರ್ತಕ P-1998ರ ಸಂಪರ್ಕದಲ್ಲಿದ್ದ ಮೂವರಿಗೆ ಸೋಂಕು ತಗುಲಿದೆ. 27 ವರ್ಷದ ಯುವಕ P-14375, 31 ವರ್ಷದ ವ್ಯಕ್ತಿ P-14376, 26 ವರ್ಷದ P-14377ರನ್ನು ಸೋಂಕಿತರು ಎಂದು ಗುರುತಿಸಲಾಗಿದೆ.

Chitradurga corona case
Chitradurga corona case
author img

By

Published : Jun 30, 2020, 10:48 PM IST

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ಪಟ್ಟಣದ ಮೂವರಲ್ಲಿ ಸೋಂಕು ಪತ್ತೆಯಾಗಿದ್ದು, ಅವರನ್ನು ಜಿಲ್ಲೆಯ ಕೋವಿಂಡ್-19 ಆಸ್ಪತ್ರೆಗೆ ರವಾನಿಸಲಾಗಿದೆ.

ಹಿರಿಯೂರು ಪಟ್ಟಣದ 65 ವರ್ಷದ ವರ್ತಕ P-1998ರ ಸಂಪರ್ಕದಲ್ಲಿದ್ದ ಮೂವರಿಗೆ ಸೋಂಕು ತಗುಲಿದೆ. 27 ವರ್ಷದ ಯುವಕ P-14375, 31 ವರ್ಷದ ವ್ಯಕ್ತಿ P-14376, 26 ವರ್ಷದ P-14377ರನ್ನು ಸೋಂಕಿತರು ಎಂದು ಗುರುತಿಸಲಾಗಿದೆ. ಈಗಾಗಲೇ ರಾಜ್ಯ ಹೆಲ್ತ್ ಬುಲೆಟಿನ್​​ನಲ್ಲಿ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಸೋಂಕಿತರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ. ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಏರಿಕೆಯಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.