ETV Bharat / state

ಚಿಕ್ಕಮಗಳೂರಲ್ಲಿ ವಿಲಕ್ಷಣ ಘಟನೆ : ಗಣೇಶನಿಗೆ ಜೀವಂತ ಇಲಿ ಅರ್ಪಿಸಿದ ಯುವಕ - ಗಣೇಶ ಹಬ್ಬ ಹಿನ್ನೆಲೆ

ಯುವಕ ಇಲಿಯನ್ನು ಗಣೇಶನ ವಿಗ್ರಹದ ಬಳಿ ಬಿಡುತ್ತಿದ್ದಂತೆ ಬದುಕಿತು ಬಡ ಜೀವ ಎಂಬಂತೆ ಇಲಿ ಅಲ್ಲಿಂದ ಕಾಲು ಕಿತ್ತಿದೆ..

Youth offering a living rat to Ganesha
ಗಣೇಶನಿಗೆ ಜೀವಂತ ಇಲಿ ಅರ್ಪಿಸಿ ವಿಕೃತಿ ಮೆರೆದ ಯುವಕ
author img

By

Published : Sep 10, 2021, 6:57 PM IST

ಚಿಕ್ಕಮಗಳೂರು : ಗಣೇಶ ಹಬ್ಬದ ದಿನ ಯುವಕನೋರ್ವ ಗಣೇಶನಿಗೆ ಜೀವಂತ ಇರುವ ಇಲಿಯನ್ನು ಅರ್ಪಿಸಿರುವ ವಿಲಕ್ಷಣ ಘಟನೆ ನಡೆದಿದೆ.

ಗಣೇಶನಿಗೆ ಜೀವಂತ ಇಲಿ ಅರ್ಪಿಸಿದ ಯುವಕ

ಜಿಲ್ಲೆಯ ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದ ಕೃಷಿ ಪ್ರದೇಶದಲ್ಲಿ ಬೆಳೆಗಳಿಗೆ ಇಲಿಗಳ ವಿಪರೀತ ಹಾವಳಿ. ಇಲಿಗಳಿಂದ ಆಗುತ್ತಿರುವ ಬೆಳೆ ಹಾನಿಯಿಂದ ಬೇಸತ್ತ ನಿತಿನ್ ಎಂಬ ಯುವಕ ಇಲಿ ಹಿಡಿದು ಗಣೇಶನಿಗೆ ಅರ್ಪಿಸಿ ಬೆಳೆ ಹಾನಿ ತಪ್ಪಿಸುವಂತೆ ಬೇಡಿಕೊಂಡಿದ್ದಾನೆ.

Youth offering a living rat to Ganesha
ಗಣೇಶನಿಗೆ ಜೀವಂತ ಇಲಿ ಅರ್ಪಿಸಿದ ಯುವಕ

ಯುವಕ ಇಲಿಯನ್ನು ಗಣೇಶನ ವಿಗ್ರಹದ ಬಳಿ ಬಿಡುತ್ತಿದ್ದಂತೆ ಬದುಕಿತು ಬಡ ಜೀವ ಎಂಬಂತೆ ಇಲಿ ಅಲ್ಲಿಂದ ಕಾಲು ಕಿತ್ತಿದೆ.

ಓದಿ: ಈ ಸಮುದಾಯದಲ್ಲಿ ಗಣೇಶ ಹಬ್ಬದ ಖುಷಿ ಇಲ್ಲ, ಮುದ್ದೆ ಉಪ್ಸಾರಲ್ಲೇ ಜನರಿಗೆ ತೃಪ್ತಿ: ವಿಶಿಷ್ಟ ಪದ್ಧತಿಗೆ ವಿಚಿತ್ರ ಕಾರಣ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.