ಕಾಡಾನೆ ಪ್ರತ್ಯಕ್ಷ: ಭಯಬೀತರಾದ ದಾರಿಹೋಕರು - undefined
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಪ್ರಮುಖ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷವಾಗಿತ್ತು.
ಕಾಡಾನೆ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ರಾತ್ರಿ ವೇಳೆ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷವಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.
ಮೂಡಿಗೆರೆ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಪ್ರಮುಖ ರಸ್ತೆಯಲ್ಲಿ ಗಜರಾಜ ಕಾಣಿಸಿಕೊಂಡಿದ್ದು, ಸ್ಥಳೀಯರು ಹಾಗೂ ದಾರಿಹೋಕರು ಆತಂಕಗೊಂಡಿದ್ದಾರೆ. ಒಂದು ಗಂಟೆಗೂ ಅಧಿಕ ಕಾಲ ರಸ್ತೆಯಲ್ಲಿ ಈ ಆನೆ ಠಿಕಾಣಿ ಹೂಡಿದ್ದು, ಅತ್ತ ಇತ್ತ ಹೋಗದೆ ಅಲ್ಲೇ ನಿಂತುಕೊಂಡಿತ್ತು.
ಆನೆ ಎಲ್ಲೂ ಹೋಗದ ಕಾರಣ ರಸ್ತೆಯಲ್ಲಿಯೇ ಸ್ಥಳೀಯರು ಉಳಿದಿದ್ದು ಕಾಡಾನೆ ಅರಣ್ಯಕ್ಕೆ ತೆರಳಿದ ನಂತರ ದಾರಿಹೋಕರು ತಮ್ಮ ಪ್ರಯಾಣ ಬೆಳೆಸಿದ್ದಾರೆ.
Intro:Kn_ckm_02_Elephant_av_7202347Body:
ಚಿಕ್ಕಮಗಳೂರು :-
ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾತ್ರಿ ವೇಳೆ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದರೆಮುಖ ರಾಷ್ಟ್ರೀಯ ಉದ್ಯಾನವನದ ಪ್ರಮುಖ ರಸ್ತೆಯಲ್ಲಿ ಕಾಣಿಸಿಕೊಂಡಿದ್ದು ಆನೆಯನ್ನು ನೋಡಿ ಸ್ಥಳೀಯರು ಹಾಗೂ ದಾರಿಹೋಕರು ಭಯಬಿತರಾಗಿದ್ದಾರೆ. ಒಂದು ಗಂಟೆಗೂ ಅಧಿಕ ಕಾಲ ರಸ್ತೆಯಲ್ಲಿ ಈ ಆನೆ ಠಿಕಾಣಿ ಹೂಡಿದ್ದು ಅತ್ತ ಇತ್ತ ಹೋಗದೆ ಅಲ್ಲೇ ನಿಂತುಕೊಂಡಿದೆ.ಆನೆ ಎಲ್ಲೂ ಹೋಗದ ಕಾರಣ ರಸ್ತೆಯಲ್ಲಿಯೇ ಸ್ಥಳೀಯರು ಉಳಿದಿದ್ದು ಕಾಡಾನೆ ಅರಣ್ಯಕ್ಕೆ ತೆರಳಿದ ನಂತರ ದಾರಿಹೋಕರು ತಮ್ಮ ಪ್ರಯಾಣ ಬೆಳೆಸಿದ್ದಾರೆ...
Conclusion:ರಾಜಕುಮಾರ್...
ಈಟಿವಿ ಭಾರತ್...
ಚಿಕ್ಕಮಗಳೂರು....