ಚಿಕ್ಕಮಗಳೂರು: ನಗರದಲ್ಲಿ ಕೊರೊನಾಗೆ ಬಾರ್ ಲೈನ್ ರೋಡ್ ನಿವಾಸಿ ಮದೀನ್ (30) ಬಲಿಯಾಗಿದ್ದಾರೆ.
ಪತ್ನಿ 8 ತಿಂಗಳ ಗರ್ಭಿಣಿಯಿದ್ದು, ಕಳೆದ ಒಂದು ವಾರದ ಹಿಂದೆ ಮದೀನ್ ತಾಯಿ ಕೂಡ ಕೊರೊನಾಗೆ ಬಲಿಯಾಗಿದ್ದರು.
ಓದಿ:ಬ್ಲಾಕ್ ಫಂಗಸ್ ಬರೋದು ಹೇಗೆ?.. ಸಚಿವ ಎಸ್ ಟಿ ಸೋಮಶೇಖರ್ ಹೇಳ್ತಾರೆ ಕೇಳಿ..
ಈತನ ಸಾವಿನಿಂದ ರಂಜಾನ್ ಸಂಭ್ರಮ ಒಂದು ಕಡೆ ಇಲ್ಲವಾದ್ರೆ, ತುಂಬು ಗರ್ಭಿಣಿ ಗೋಳಾಟ ಮನಕಲಕುವಂತಿದೆ.