ETV Bharat / state

ಗೋಕುಲಾಷ್ಟಮಿ ದಿನ ಕಸಾಯಿಖಾನೆಗೆ ಸಾಗಿಸುತ್ತಿದ್ದ 48 ಗೋವು ರಕ್ಷಣೆ - ಚಿಕ್ಕಮಗಳೂರು ಮೊಬೈಲ್ ಕಳವು ಪ್ರಕರಣ

ಕಸಾಯಿಖಾನೆಗೆ ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

kn_cnr_03_govu_av_ka10038
ಅಕ್ರಮ ಜಾನುವಾರು ಸಾಗಾಟ ಪ್ರಕರಣ
author img

By

Published : Aug 19, 2022, 10:40 PM IST

ಚಾಮರಾಜನಗರ: ಕಸಾಯಿಖಾನೆಗೆ ಅಕ್ರಮ ಜಾನುವಾರು ಸಾಗಾಟ ನಡೆಸುತ್ತಿದ್ದವರನ್ನು ಬಂಧಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಬಾಣಳ್ಳಿ ಸಮೀಪ ನಡೆದಿದೆ. 48 ಹಸು, ಎಮ್ಮೆ ಹಾಗು ಕರುಗಳೊಂದಿಗೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಎರಡು ಕ್ಯಾಂಟರ್​ಗಳನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಘಟನೆ ಸಂತೇಮರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

19 ಮೊಬೈಲ್ ಕದ್ದಿದ್ದ ಆರೋಪಿ ಬಂಧನ: ತೆರಕಣಾಂಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಕಳೆದ ತಿಂಗಳು ಸ್ಪಂದನ ಫೈನಾನ್ಸ್‌ನಲ್ಲಿ ನಡೆದಿದ್ದ 19 ಮೊಬೈಲ್ ಕಳವು ಪ್ರಕರಣವನ್ನು ಭೇದಿಸಿದ್ದಾರೆ. ಕಳವು ಸಂಬಂಧ ಓರ್ವನನ್ನು ಬಂಧಿಸಿ ಕದ್ದಿದ್ದ 2.5 ಲಕ್ಷ ರೂ. ಮೌಲ್ಯದ 19 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹೋಮ್​​ವರ್ಕ್​​ ಮಾಡದ ಮಗನ ಮೇಲೆ ಗುಂಡು ಹಾರಿಸಿದ ನಿವೃತ್ತ ಸೇನಾಧಿಕಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.