ETV Bharat / state

ಸಿಎಂ ಬಳಿ ನಾನು ಸಚಿವ ಸ್ಥಾನ ಕೇಳಲ್ಲ: ಎಂ.ಪಿ. ಕುಮಾರಸ್ವಾಮಿ - ಸಿಎಂ ಬಳಿ ನಾನು ಸಚಿವ ಸ್ಥಾನ ಕೇಳಲ್ಲ ಹೇಳಿಕೆ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಳಿ ನಾನು ಸಚಿವ ಸ್ಥಾನವನ್ನು ಕೇಳುವುದಿಲ್ಲ, ಕೊಟ್ಟರೆ ಸರಿಯಾಗಿ ನಿಭಾಯಿಸುತ್ತೇನೆಂದು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿದ್ದಾರೆ.

I have not asked for a ministerial position with CM: M P Kumaraswamy!
ಸಿಎಂ ಬಳಿ ನಾನು ಸಚಿವ ಸ್ಥಾನ ಕೇಳಲ್ಲ: ಎಂ.ಪಿ ಕುಮಾರಸ್ವಾಮಿ ಹೇಳಿಕೆ!
author img

By

Published : Jan 28, 2020, 7:10 PM IST

ಚಿಕ್ಕಮಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಳಿ ನಾನು ಸಚಿವ ಸ್ಥಾನವನ್ನು ಕೇಳಲು ಹೋಗುವುದಿಲ್ಲ ಎಂದು ಜಿಲ್ಲೆಯ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿದ್ದಾರೆ.

ಸಿಎಂ ಬಳಿ ನಾನು ಸಚಿವ ಸ್ಥಾನ ಕೇಳಲ್ಲ: ಎಂ.ಪಿ ಕುಮಾರಸ್ವಾಮಿ ಹೇಳಿಕೆ!

ಸಿಎಂ ಯಡಿಯೂರಪ್ಪನವರು ನನಗೆ ಸಚಿವ ಸ್ಥಾನ ಕೊಟ್ಟರೆ ನಾನು ಖಂಡಿತವಾಗಿಯೂ ಅದನ್ನು ನಿಭಾಯಿಸುತ್ತೇನೆ. ಅನೇಕ ತಿಕ್ಕಾಟದ ನಡುವೆ ನಾನು ಯಡಿಯೂರಪ್ಪ ಅವರಿಗೆ ತೊಂದರೆ ನೀಡಲು ಇಷ್ಟ ಪಡುವುದಿಲ್ಲ. ನನ್ನನ್ನು ಯಾರು ಕೂಡ ನಿರ್ಲಕ್ಷ್ಯ ಮಾಡಿಲ್ಲವೆಂದು ಸ್ಪಷ್ಟಪಡಿಸಿದರು.

ಸಿಎಂ ನನಗೆ ಸಚಿವ ಸ್ಥಾನ ಕೊಟ್ಟರೂ ಪರವಾಗಿಲ್ಲ, ಕೊಡದಿದ್ದರೂ ಪರವಾಗಿಲ್ಲ. ನನಗೆ ಶಕ್ತಿ ಕಡಿಮೆ ಇದ್ದರೆ ಮೂರು ಬಾರಿ ಮೂಡಿಗೆರೆ ತಾಲೂಕಿನ ಶಾಸಕನಾಗಿ ಆಯ್ಕೆಯಾಗುತ್ತಿದ್ದೇನಾ..? ಎಂದು ಸ್ಪಷ್ಟನೆ ನೀಡಿದರು.

Intro:Kn_ckm_02_Mp_kumarswammy_av_7202347Body:ಚಿಕ್ಕಮಗಳೂರು :-

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಬಳಿ ನಾನು ಸಚಿವ ಸ್ಥಾನವನ್ನು ಕೇಳಲು ಹೋಗುವುದಿಲ್ಲ ಎಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಹೇಳಿದ್ದಾರೆ. ಯಡ್ಡಿಯೂರಪ್ಪ ನವರು ನನಗೆ ಸಚಿವ ಸ್ಥಾನ ಕೊಟ್ಟರೆ ನಾನು ಖಂಡಿತವಾಗಿಯೂ ಅದನ್ನು ನಿಭಾಯಿಸುತ್ತೇನೆ. ಅನೇಕ ತಿಕ್ಕಾಟದ ಮಧ್ಯೆ ನಾನು ಯಡ್ಡಿಯೂರಪ್ಪ ಅವರಿಗೆ ತೊಂದರೆ ನೀಡಲು ಇಷ್ಟ ಪಡುವುದಿಲ್ಲ. ನನ್ನನ್ನು ಯಾರು ಕೂಡ ನಿರ್ಲಕ್ಷ್ಯ ಮಾಡಿಲ್ಲ.ನಾನು ಸಚಿವ ಸ್ಥಾನವನ್ನು ಕೇಳಿದ್ದೇನೆ. ಅವರು ಸಚಿವ ಸ್ಥಾನ ಕೊಟ್ಟರು ಪರವಾಗಿಲ್ಲ. ಕೊಡದಿದ್ದರೂ ಪರವಾಗಿಲ್ಲ. ನನಗೆ ಶಕ್ತಿ ಕಡಿಮೆ ಇದ್ದರೆ ಮೂರು ಬಾರಿ ಮೂಡುಗೆರೆ ತಾಲೂಕಿನ ಶಾಸಕನಾಗಿ ಆಯ್ಕೆಯಾಗುತ್ತಿದ್ದೇನ..? ನನಗೆ ಯಾರು ನಿರ್ಲಕ್ಷ ಮಾಡಿಲ್ಲ ಎಂದು ಚಿಕ್ಕಮಗಳೂರಿನಲ್ಲಿ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಹೇಳಿದರು....

Conclusion:ರಾಜಕುಮಾರ್...
ಈಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.