ETV Bharat / state

ಮೂರು ಮನೆಗಳು ಕುಸಿತ: ಮಳೆ ನಿಂತರೂ, ಮಲೆನಾಡಿಗರಿಗೆ ತಪ್ಪುತ್ತಿಲ್ಲ ಸಂಕಷ್ಟ!

ಮಲೆನಾಡಿನ ಭಾಗದಲ್ಲಿ ನಿರಂತರವಾಗಿ ಸುರಿದು, ಈಗ ಕೊಂಚ ಬಿಡುವು ನೀಡಿದೆ ಮಳೆ. ಆದ್ರೆ ವರುಣನ ಆರ್ಭಟದ ಪ್ರಭಾವ ಈಗ ಒಂದೊಂದು ಪ್ರದೇಶಗಳಲ್ಲಿ ನಾನಾ ರೀತಿಯಲ್ಲಿ ಗೋಚರವಾಗುತ್ತಿದೆ. ಎನ್ ಆರ್ ಪುರ ತಾಲೂಕಿನ ಬಂಡಿಗಡಿ ಗ್ರಾಮದಲ್ಲಿ ಮೂರು ಮನೆಗಳು ವಾತಾವರಣಕ್ಕೆ ಕುಸಿದು ಬಿದ್ದಿವೆ. ಇದೀಗ ಜನರು ತಮ್ಮ ಸೂರುಗಳಗನ್ನೇ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.

ಮಳೆ ಹೋದರೂ..ಹೋಗುತ್ತಿಲ್ಲ ಮಲೆನಾಡಿಗರಿಗೆ ಸಂಕಷ್ಟ
author img

By

Published : Aug 23, 2019, 7:20 PM IST

ಚಿಕ್ಕಮಗಳೂರು: ಎನ್ ಆರ್ ಪುರ ತಾಲೂಕಿನ ಬಂಡಿಗಡಿ ಗ್ರಾಮದಲ್ಲಿ ಈವರೆಗೆ ಸುರಿದಿರುವ ಮಳೆಯಿಂದ ನೆಂದಿದ್ದ ಮೂರು ಮನೆಗಳು ಇಂದು ಕುಸಿದಿವೆ. ಮಹಾ ಮಳೆ ನಿಂತರೂ ಸಹ ಅದರ ದುಷ್ಪರಿಣಾಮಗಳು ಮಾತ್ರ ಕಡಿಮೆಯಾಗಿಲ್ಲ.

ಮಳೆ ನಿಂತರೂ, ಮಲೆನಾಡಿಗರಿಗೆ ತಪ್ಪದ ಸಂಕಷ್ಟ

ಮೆನಗಳು ಕುಸಿದಿದ್ದರಿಂದ ಹಲವಾರು ವಸ್ತುಗಳು ನಾಶವಾಗಿದ್ದು, ಮುಂದೆ ನಮ್ಮ ಗತಿ ಏನಪ್ಪಾ ಎನ್ನುತ್ತ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ ನಿರಾಶ್ರಿತರ ಸ್ಥಿತಿ. ಮಳೆ ಬಂದರೂ ಒಂದು ರೀತಿಯ ಸಮಸ್ಯೆ, ಮಳೆ ನಿಂತ ಮೇಲೆ ಮತ್ತೊಂದು ರೀತಿಯ ಸಮಸ್ಯೆಯಿಂದ ಜನರು ನರಳುತ್ತಿದ್ದಾರೆ. ಏನು ಮಾಡದಂತಹ ಪರಿಸ್ಥಿತಿಗೆ ಬಂದು ತಲುಪಿದ್ದಾರೆ.

Intro:Kn_Ckm_02_Mane kusita_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗ ಸೇರಿದಂತೆ ನಗರ ಪ್ರದೇಶದಲ್ಲಿ ಕಳೆದ ಒಂದು ವಾರಗಳ ಕಾಲ ನಿರಂತರ ಸುರಿದ ಮಹಾ ಮಳೆಗೆ ಜನರು ಈಗಗಾಲೇ ತತ್ತರಿಸಿ ಹೋಗಿದ್ದಾರೆ.ಇದರಿಂದ ಮಲೆನಾಡು ಭಾಗದಲ್ಲಿ ಜನರು ಚಿತಾಕ್ರಾಂತರಾಗಿದ್ದು ನೂರಾರು ಮನೆಗಳು ಕುಸಿದು ಬಿದ್ದ ಪರಿಣಾಮ ಮನೆ ಕಳೆದು ಕೊಂಡ ಜನರು ಬೀದಿಗೆ ತಂದೂ ಈ ಮಹಾ ಮಳೆ ನಿಲ್ಲಿಸಿದೆ. ಆದರೇ ಮಳೆ ಸುರಿಯುತ್ತಿರುವ ಪ್ರಮಾಣದಲ್ಲಿ ಕಳೆದ ಎರಡೂ ದಿನಗಳಿಂದಾ ಕೊಂಚ ಕಡಿಮೆಯಾಗಿದ್ದರೂ ಮನೆ ಕುಸಿತ ಆಗುತ್ತಿರುವುದು ಮಾತ್ರ ಇನ್ನೂ ನಿಂತಿಲ್ಲ. ಎನ್ ಆರ್ ಪುರ ತಾಲೂಕಿನ ಬಂಡಿಗಡಿ ಗ್ರಾಮದಲ್ಲಿ ಮೂರು ಮನೆಗಳು ಅತಿಯಾದ ಶೀತದಿಂದಾ ಮತ್ತು ಮಹಾ ಮಳೆಗ ಮತ್ತೆ ಕುಸಿದು ಬಿದ್ದಿದ್ದು ಮತ್ತಷ್ಟು ಜನರು ಬೀದಿಗೆ ಬಂದೂ ನಿಲ್ಲುವಂತಾಗಿದೆ. ಇದರಿಂದ ಮನೆಯಲ್ಲಿದ್ದಂತಹ ಹಲವಾರು ವಸ್ತುಗಳು ನಾಶವಾಗಿ ಹೋಗಿದ್ದು ಮುಂದೇ ನಮ್ಮ ಗತಿ ಏನಪ್ಪಾ ಎಂದೂ ಯೋಚನೆ ಮಾಡುವಂತಾಗಿದೆ.ಮಳೆ ಬಂದರೂ ಒಂದು ರೀತಿಯಾ ಸಮಸ್ಯೆ ಮಳೆ ನಿಂತ ಮೇಲೆ ಮತ್ತೋಂದು ರೀತಿಯಾ ಸಮಸ್ಯೆಯಿಂದಾ ಜನರು ನರಳುತ್ತಿದ್ದು ಏನು ಮಾಡದಂತಹ ಪರಿಸ್ಥಿತಿಯಲ್ಲಿ ಜನರು ನಿಂತಿದ್ದಾರೆ.ಈ ಮಹಾ ಮಳೆ ಮತ್ತೇ ಏನು ಸಮಸ್ಯೆಯನ್ನು ತರದಿರಲ್ಲಿ ಎಂದೂ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ....

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.