ETV Bharat / state

ಶೃಂಗೇರಿ ಶಾರದಾಂಬೆಯ ಮೊರೆ ಹೋದ ದೊಡ್ಡಗೌಡರು! - ಶಾರದಾಂಬೆಯ ಮೊರೆ ದೇವೇಗೌಡ್ರು

ಇಂದು ಮಧ್ಯಾಹ್ನ 3 ಗಂಟೆಗೆ ಮಂಗಳೂರಿನಿಂದ ಶೃಂಗೇರಿಗೆ ಆಗಮಿಸುವ ಹೆಚ್​​.ಡಿ ದೇವೇಗೌಡ ಅವರು ಇಂದಿನಿಂದ ಜನವರಿ 21 ರವರೆಗೆ ಶೃಂಗೇರಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ.

H.D Deve Gowda
ಹೆಚ್​​.ಡಿ ದೇವೇಗೌಡ
author img

By

Published : Jan 16, 2020, 1:12 PM IST

ಚಿಕ್ಕಮಗಳೂರು: ಮಾಜಿ ಪ್ರಧಾನಿ ಹೆಚ್​​.ಡಿ ದೇವೇಗೌಡರು ಶೃಂಗೇರಿ ಶಾರದಾಂಬೆಯ ಮೊರೆ ಹೊಗಿದ್ದಾರೆ.

time table
ವೇಳಾ ಪಟ್ಟಿ

ಇಂದು ಮಧ್ಯಾಹ್ನ 3 ಗಂಟೆಗೆ ಮಂಗಳೂರಿನಿಂದ ಶೃಂಗೇರಿಗೆ ಆಗಮಿಸುವ ಹೆಚ್​​.ಡಿ ದೇವೇಗೌಡ ಅವರು ಇಂದಿನಿಂದ ಜನವರಿ 21 ರವರೆಗೆ ಶೃಂಗೇರಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ದೇವಸ್ಥಾನದಲ್ಲಿ ನಡೆಯುವ ಹೋಮ-ಹವನ ಕಾರ್ಯದಲ್ಲಿ ಹೆಚ್​ಡಿಡಿ ಭಾಗವಹಿಸಲಿದ್ದು, ಪೂಜಾ ಕೈಕಂರ್ಯದಲ್ಲಿ ತಮ್ಮ ಪತ್ನಿ ಚನ್ನಮ್ಮ ಕೂಡ ಪಾಲ್ಗೊಳ್ಳಲಿದ್ದಾರೆ. ನಂತರ ಶೃಂಗೇರಿ ಶಾರದಾ ದೇವಾಲಯದ ವಸತಿ ಗೃಹದಲ್ಲೇ ವಾಸ್ತವ್ಯ ಹೂಡಲಿದ್ದಾರೆ.

Intro:Kn_ckm_01_HDD_av_7202347Body:ಚಿಕ್ಕಮಗಳೂರು : -

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿರುವ ಶೃಂಗೇರಿ ಶಾರದಾಂಬೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅದಿಶಕ್ತಿ ಶಾರದೆಗೆ ಮೊರೆ ಹೋಗಿದ್ದಾರೆ.ಇಂದೂ ಮಧ್ಯಾಹ್ನ 3 ಗಂಟೆಗೆ ಮಂಗಳೂರಿನಿಂದ ಶೃಂಗೇರಿಗೆ ಆಗಮಿಸುವ ಎಚ್.ಡಿ.ದೇವೇಗೌಡ ಅವರು ಇಂದಿನಿಂದ ಜನವರಿ 21 ರವರೆಗೆ ಶೃಂಗೇರಿಯಲ್ಲೇ ವಾಸ್ತವ್ಯವನ್ನು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹುಡಲಿದ್ದು ದೇವಸ್ಥಾನದಲ್ಲಿಯೇ ಹೋಮ ಹವನ ನಡೆಸಲಿದ್ದಾರೆ.ನಂತರ ಶೃಂಗೇರಿ ಶಾರದಾ ದೇವಾಲಯದ ವಸತಿ ಗೃಹದಲ್ಲಿ ವಾಸ್ತವ್ಯ ಹೂಡಲಿದ್ದು ಎಚ್.ಡಿ.ದೇವೇಗೌಡ ಅವರ ಜೊತೆ ಪತ್ನಿ ಚನ್ನಮ್ಮ ಕೂಡ ಭಾಗಿ ಅಗಲಿದ್ದಾರೆ.

Conclusion:ರಾಜಕುಮಾರ್....
ಈಟಿವಿ ಭಾರತ್....
ಚಿಕ್ಕಮಗಳೂರು...
ETV Bharat Logo

Copyright © 2025 Ushodaya Enterprises Pvt. Ltd., All Rights Reserved.