ETV Bharat / state

ಬಡ ರೈತನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ದರ್ಪ: ಗ್ರಾಮಸ್ಥರಿಂದ ಅಧಿಕಾರಿಗಳಿಗೆ ವಾರ್ನಿಂಗ್​! - ಧ್ಯಾನ್ ಚಂದ್ರ ಅವರ ಮನೆ

ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಬಳಿಯ ಮಾವಿನ ಹೊಲ ಬಳಿ ಧ್ಯಾನ್ ಚಂದ್​​ ಅವರ ಮನೆ ಕಳೆದ ಒಂದು ವಾರಗಳ ಕಾಲ ಸುರಿದ ಮಳೆಗೆ ಬಿರುಕು ಬಿಟ್ಟಿತ್ತು. ಹಾಗಾಗಿ ಮನೆ ಕಟ್ಟಲು ಪಕ್ಕದಲ್ಲಿದ್ದ ಅರ್ಧ ಎಕರೆ ಜಾಗಕ್ಕೆ ಬೇಲಿ ಹಾಕಿದ್ದರು. ಆದ್ರೆ, ಅರಣ್ಯ ಇಲಾಖೆ ಸಿಬ್ಬಂದಿ ಧ್ಯಾನ್​​ ಚಂದ್ರ ಅವರು ಹಾಕಿದ್ದ ಬೇಲಿ ಕಿತ್ತು ಎಸೆದಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ದರ್ಪ
author img

By

Published : Sep 24, 2019, 6:40 PM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬಡ ರೈತನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಬಳಿಯ ಮಾವಿನ ಹೊಲ ಬಳಿ ಧ್ಯಾನ್ ಚಂದ್​​ ಅವರ ಮನೆ ಕಳೆದ ಒಂದು ವಾರಗಳ ಕಾಲ ಸುರಿದ ಮಳೆಗೆ ಬಿರುಕು ಬಿಟ್ಟಿತ್ತು. ಮನೆಯ ಪಕ್ಕದಲ್ಲಿದ್ದಂತಹ ಅರ್ಧ ಎಕರೆ ಜಾಗಕ್ಕೆ ಕಳೆದ 15 ವರ್ಷಗಳಿಂದ ಬೇಲಿ ಹಾಕಿಕೊಂಡಿದ್ದರು. ನಾಳೆ ಆ ಜಾಗದಲ್ಲಿ ಹೊಸ ಮನೆ ಕಟ್ಟಬೇಕು ಎಂದು ಜಾಗ ಮಟ್ಟ ಮಾಡಿದ್ದರು. ಇದನ್ನು ನೋಡಿದ್ದಂತಹ ಅರಣ್ಯ ಇಲಾಖೆ ಸಿಬ್ಬಂದಿ ಅರ್ಧ ಎಕರೆಗೆ ಹಾಕಿದ್ದಂತಹ ಬೇಲಿಯನ್ನು ಕಿತ್ತು ಎಸೆದಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ದರ್ಪ

ಧ್ಯಾನಚಂದ್ ಹಾಗೂ ಸ್ಥಳೀಯರು ಎಷ್ಟೇ ಮನವಿ ಮಾಡಿದ್ರು ಬಿಡದ ಅರಣ್ಯ ಸಿಬ್ಬಂದಿ ಎಲ್ಲ ಬೇಲಿಯನ್ನು ಕಿತ್ತು ಎಸೆದಿದ್ದಾರೆ. ಈಗಾಗಲೇ ಧ್ಯಾನ್ ಚಂದ್ ಅವರು 53 ಫಾರಂ ನಡಿ ಈ ಜಾಗಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೂ ಅರಣ್ಯ ಇಲಾಖೆಯ ಸಿಬ್ಬಂದಿ ಜಾಗವನ್ನು ತೆರವು ಮಾಡಿದ್ದಾರೆ.

ಆದರೆ, ಸುತ್ತ ಮುತ್ತಲ ಪ್ರದೇಶದಲ್ಲಿ ಬಲಿಷ್ಠರು ನೂರಾರು ಎಕರೆ ಒತ್ತುವರಿ ಮಾಡಿಕೊಂಡಿದ್ದಾರೆ. ಆ ಜಾಗವನ್ನು ಏಕೆ ಬಿಡಿಸುತ್ತಿಲ್ಲ ಎಂದು ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದಾರೆ. ನಮ್ಮ ಅರ್ಧ ಎಕರೆ ಮೇಲೆ ನಿಮ್ಮ ಕಣ್ಣು ಏಕೆ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಇವತ್ತು ಬೇಲಿ ಕಿತ್ತು ಹಾಕಿ, ನಾಳೆ ಮತ್ತೆ ಹೊಸ ಬೇಲಿ ಹಾಕುತ್ತೇವೆಂದು ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.

Intro:Kn_Ckm_06_Forest teravu_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಡ ರೈತನ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ದರ್ಫ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಬಳಿಯ ಮಾವಿನ ಹೊಲ ಬಳಿ ಧ್ಯಾನ್ ಚಂದ್ರ ಅವರ ಮನೆ ಕಳೆದ ಒಂದು ವಾರಗಳ ಕಾಲ ಸುರಿದ ಮಳೆಗೆ ಮನೆ ಬಿರುಕು ಬಿಟ್ಟಿತ್ತು.ಮನೆಯ ಪಕ್ಕದಲ್ಲಿದ್ದಂತಹ ಅರ್ಧ ಎಕರೆ ಜಾಗಕ್ಕೆ ಕಳೆದ 15 ವರ್ಷಗಳಿಂದಾ ಬೇಲಿ ಹಾಕಿಕೊಂಡಿದ್ದರು.ನಾಳೆ ಆ ಜಾಗದಲ್ಲಿ ಹೊಸ ಮನೆ ಕಟ್ಟಬೇಕು ಎಂದೂ ಜಾಗ ಮಟ್ಟ ಮಾಡಿದ್ದರು. ಇದನ್ನು ನೋಡಿದ್ದಂತಹ ಅರಣ್ಯ ಇಲಾಖೆಯ ಸಿಬ್ಬಂಧಿಗಳು ಅರ್ಧ ಎಕರೆಗೆ ಹಾಕಿದ್ದಂತಹ ಬೇಲಿಯನ್ನು ಕಿತ್ತು ಎಸೆದಿದ್ದಾರೆ. ಧ್ಯಾನ ಚಂದ್ ಹಾಗೂ ಸ್ಥಳೀಯರು ಎಷ್ಟೇ ಮನವಿ ಮಾಡಿದರೂ ಬಿಡದ ಅರಣ್ಯ ಸಿಬ್ಬಂಧಿಗಳು ಎಲ್ಲಾ ಬೇಲಿಯನ್ನು ಕಿತ್ತು ಎಸೆದಿದ್ದಾರೆ.ಈಗಾಗಲೇ ಧ್ಯಾನ್ ಚಂದ್ ಅವರು 53 ಫಾರಂ ನಡಿ ಈ ಜಾಗಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೂ ಅರಣ್ಯ ಇಲಾಖೆಯ ಸಿಬ್ಬಂಧಿಗಳು ಜಾಗವನ್ನು ತೆರವು ಮಾಡಿದ್ದು ಈ ಜಾಗ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದೆ ಎಂದೂ ಸರ್ವೆ ಮಾಡಿದ್ದೇವೆ ಎಂದೂ ಹೇಳುತ್ತಿದ್ದಾರೆ. ಆದರೇ ಸುತ್ತ ಮುತ್ತಲ ಪ್ರದೇಶದಲ್ಲಿ ಬಲಿಷ್ಠರು ನೂರಾರು ಎಕರೇ ಒತ್ತುವರಿ ಮಾಡಿಕೊಂಡಿದ್ದಾರೆ.ಆದರೇ ಅವರ ಜಾಗವನ್ನು ಏಕೆ ಬಿಡಿಸುತ್ತಿಲ್ಲ ಎಂದೂ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಪ್ರಶ್ನೇ ಮಾಡಿದ್ದು ನಮ್ಮ ಅರ್ಧ ಎಕರೆ ಮೇಲೆ ನಿಮ್ಮ ಕಣ್ಣು ಏಕೆ ಬಿದ್ದಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಇವತ್ತು ಬೇಲಿ ಕಿತ್ತು ಹಾಕಿ ನಾಳೆ ಮತ್ತೇ ಹೊಸ ಬೇಲಿ ಹಾಕುತ್ತೇವೆ ಎಂದೂ ಗ್ರಾಮಸ್ಥರು ಅರಣ್ಯ ಸಿಬ್ಬಂಧಿಗಳಿಗೆ ಎಚ್ಚರಿಕೆ ನೀಡಿದ್ದು ಬಡ ರೈತರ ಮೇಲೆ ನಿಮ್ಮಗೆ ಏಕೆ ಆಕ್ರೋಶ ಎಂದೂ ಪ್ರಶ್ನೇ ಮಾಡಿದ್ದಾರೆ. ಕೂಡಲೇ ಇದಕ್ಕೆ ಸಂಭದ ಪಟ್ಟ ಅಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಬಡ ರೈತರಿಗೆ ನ್ಯಾಯ ಓದಗಿಸಬೇಕು ಎಂದೂ ಗ್ರಾಮಸ್ಥರು ಆಗ್ರಹಿಸುತ್ತಿದ್ದು ರೈತ ಸಂಘ ಕೂಡ ಅರಣ್ಯ ಸಿಬ್ಬಂಧಿಗಳ ನಡವಳಿಕೆಗೆ ವಿರೋಧ ವ್ಯಕ್ತಪಡಿಸಿದೆ...

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.