ETV Bharat / state

ತೋಟಕ್ಕೆ ನುಗ್ಗಿದ ಕಾಡಾನೆ ಹಿಂಡು : ಅಪಾರ ಬೆಳೆ ಹಾನಿ

ಅತಿವೃಷ್ಟಿ, ಅಕಾಲಿಕ ಮಳೆ ಸೇರಿದಂತೆ ವಿವಿಧ ಸಮಸ್ಯೆಗಳಿಂದ ತತ್ತರಿಸಿರುವ ಮಲೆನಾಡಿನ ರೈತರ ಅಲ್ಪ ಸ್ವಲ್ಪ ಉಳಿದ ಬೆಳೆಯೂ ಕಾಡಾನೆ ದಾಳಿಗೆ ತುತ್ತಾಗಿದೆ.

Elephant attack in Chikkamagaluru
ಅಡಿಕೆ, ತೆಂಗಿನ ಗಿಡಗಳನ್ನು ಆನೆಗಳು ತುಳಿದು ಹಾಕಿರುವುದು
author img

By

Published : Feb 15, 2021, 8:11 PM IST

ಚಿಕ್ಕಮಗಳೂರು : ಎನ್​.ಆರ್. ಪುರ ತಾಲೂಕಿನ ಆಡುವಳ್ಳಿ ಗ್ರಾಮ ಪಂಚಾಯತ್​ ವ್ಯಾಪ್ತಿಯ ಪಾಂಡ್ಯಪುರದಲ್ಲಿ ಅಡಿಕೆ, ಬಾಳೆ ತೋಟಗಳಿಗೆ ನುಗ್ಗಿದ ಕಾಡಾನೆಗಳು ಅಪಾರ ಹಾನಿಯುಂಟು ಮಾಡಿದೆ.

ಆಡುವಳ್ಳಿ ಗ್ರಾಮದ ಪಾಂಡ್ಯಪುರದಲ್ಲಿ ಮಹೇಶ, ಶ್ರೀನಿವಾಸ್, ರಮೇಶ್ ಎಂಬವರ ಜಮೀನಿಗೆ ಆರು‌ ಕಾಡಾನೆಗಳು ನುಗ್ಗಿದ್ದು ತೆಂಗು, ಅಡಿಕೆ ಗಿಡಗಳನ್ನು ನೆಲ ಸಮ ಮಾಡಿವೆ. ಆನೆ ದಾಳಿಯಿಂದ 50 ಅಡಿಕೆ ಮರ, 70 ಬಾಳೆ ಗಿಡಗಳಿಗೆ ಹಾನಿಯಾಗಿದೆ.

ಅಡಿಕೆ, ತೆಂಗಿನ ಗಿಡಗಳನ್ನು ಆನೆಗಳು ತುಳಿದು ಹಾಕಿರುವುದು

ಓದಿ : ಮನೆಗೆ ಬೆಂಕಿ ಹಚ್ಚಿ ಕೊಲೆ ಯತ್ನ ಪ್ರಕರಣ: ಗಾಯಗೊಂಡಿದ್ದ ದಂಪತಿ ಸಾವು

ಅತಿವೃಷ್ಟಿ, ಅಕಾಲಿಕ ಮಳೆ ಸೇರಿದಂತೆ ವಿವಿಧ ಸಮಸ್ಯೆಗಳಿಂದ ತತ್ತರಿಸಿರುವ ಮಲೆನಾಡಿನ ರೈತರ ಅಲ್ಪ ಸ್ವಲ್ಪ ಉಳಿದ ಬೆಳೆಯೂ ಕಾಡಾನೆ ದಾಳಿಗೆ ತುತ್ತಾಗಿರುವುದು ರೈತರನ್ನು ಕಂಗೆಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.