ETV Bharat / state

ಗಾಂಜಾ ಸಾಗಾಟ: ಚಿಕ್ಕಮಗಳೂರಿನಲ್ಲಿ ಇಬ್ಬರ ಬಂಧನ - Chikkmagalur

ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಚಿಕ್ಕಮಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಮದ್ ಲಿಯಾಖತ್ ರಾಜ್ಜಾ‌ ಮತ್ತು ಸಾದತ್ ಅಲಿ ಬಂಧಿತ ಆರೋಪಿಗಳು.

Detention of two men
ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ
author img

By

Published : Sep 15, 2020, 12:19 PM IST

ಚಿಕ್ಕಮಗಳೂರು: ಆಲ್ದೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಚಿಕ್ಕಮಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಹಮದ್ ಲಿಯಾಖತ್ ರಾಜ್ಜಾ‌ ಮತ್ತು ಸಾದತ್ ಅಲಿ ಬಂಧಿತ ಆರೋಪಿಗಳು. ಬಾಳೆಹೊನ್ನೂರಿನಿಂದ ಕಣತಿ ಮಾರ್ಗವಾಗಿ ಆಪೇ ಗೂಡ್ಸ್ ಆಟೋದಲ್ಲಿ ಆಲ್ದೂರಿಗೆ ಗಾಂಜಾ ಮಾರಾಟ ಮಾಡಲು ಸಾಗಿಸುತ್ತಿದ್ದರು. ಈ ವೇಳೆಯಲ್ಲಿ ಪಿಎಸ್ಐ ಶಿವರುದ್ರಮ್ಮ ನೇತೃತ್ವದಲ್ಲಿ ದಾಳಿ ನಡೆಸಿ ಅಂದಾಜು‌ 10 ಸಾವಿರ ರೂ. ಮೌಲ್ಯದ 338 ಗ್ರಾಂ ಗಾಂಜಾ ಸೊಪ್ಪು ಸಹಿತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಸದ್ಯ ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ಕುರಿತು ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.