ETV Bharat / state

ಗೋಮಾಂಸ ಮಾರದಂತೆ ಮಾರಾಟಗಾರರಿಗೆ ಖಡಕ್ ವಾರ್ನಿಂಗ್ ನೀಡಿದ ಚಿಕ್ಕಮಗಳೂರು ಪೊಲೀಸರು! - action to control beef selling

ಪೊಲೀಸರು ಗೋಮಾಂಸ ಮಾರಾಟಗಾರರ ಪರೇಡ್ ನಡೆಸಿ ಗೋಮಾಂಸ ಮಾರದಂತೆ ಖಡಕ್ ವಾರ್ನಿಂಗ್ ನೀಡಿದ್ದಾರೆ..

Chikkamagaluru police action to control beef selling in city
ಗೋಮಾಂಸ ಮಾರಾಟಗಾರರ ಪೆರೇಡ್
author img

By

Published : Jun 29, 2022, 3:08 PM IST

ಚಿಕ್ಕಮಗಳೂರು : ಚಿಕ್ಕಮಗಳೂರು ನಗರ ಪೊಲೀಸರು 30 ಗೋಮಾಂಸ ಮಾರಾಟಗಾರರ ಪೆರೇಡ್ ನಡೆಸಿದರು. ಇನ್ಮೇಲೆ ಗೋಮಾಂಸ ಮಾರದಂತೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

Chikkamagaluru police action to control beef selling in city
ಗೋಮಾಂಸ ಮಾರಾಟಗಾರರ ಪರೇಡ್

ಈ ಹಿಂದೆ ಚಿಕ್ಕಮಗಳೂರು ನಗರ ಸಭೆಯಿಂದಲೂ ಗೋಮಾಂಸ ಅಡ್ಡೆಗಳ ಮೇಲೆ‌ ಬುಲ್ಡೋಜರ್ ಪ್ರಯೋಗವನ್ನು ನಡೆಸಲಾಗಿತ್ತು. ಆ ಸಂದರ್ಭದಲ್ಲಿ 10ಕ್ಕೂ ಹೆಚ್ಚು ಗೋಮಾಂಸ ಮಾರಾಟಗಾರರ ಮನೆಗಳಿಗೆ ನಗರಸಭೆ ಸಿಬ್ಬಂದಿ ನೋಟಿಸ್ ‌ಅಂಟಿಸಿದ್ದರು.

ಗೋಮಾಂಸ ದಂಧೆ ನಡೆಸಿದ್ರೆ ಅಂಗಡಿ-ಮನೆಗಳನ್ನು ತೆರವು ಮಾಡುವ ಎಚ್ಚರಿಕೆ ನೀಡಿದ್ದರು. ನಗರ ಸಭೆಯಿಂದ ಗೋಮಾಂಸ ಅಡ್ಡೆಗಳ ಮೇಲೆ ದಾಳಿ‌ ನಡೆಸಿದ ಹಿನ್ನೆಲೆ ಪೊಲೀಸರು ಈ ಪರೇಡ್ ನಡೆಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ ಟೈಲರ್​ ಶಿರಚ್ಛೇದ.. ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಪೈಶಾಚಿಕ ಕೃತ್ಯ ಎಂದ ಹೆಚ್​ಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.