ETV Bharat / state

ಕೊಟ್ಟಿಗೆ ಹಾರ ಗೆಳೆಯರ ಬಳಗದಿಂದ ಚಾರ್ಮಾಡಿ ಘಾಟ್ ರಸ್ತೆ ಉಳಿಸಿ ಅಭಿಯಾನ - ಚಿಕ್ಕಮಗಳೂರು

ಈ ಭಾಗದ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿದ್ದು, ವರ್ತಕರು ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ಕೊಟ್ಟಿಗೆ ಹಾರದಿಂದ ಚಾರ್ಮಾಡಿವರೆಗೂ ಪಾದಯಾತ್ರೆ ನಡೆಸಲಾಗುತ್ತಿದೆ. ಚಾರ್ಮಾಡಿ ಘಾಟ್ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿದ್ದಾರೆ..

Charmadi Ghat Road Save Campaign
ಕೊಟ್ಟಿಗೆ ಹಾರ ಗೆಳೆಯರ ಬಳಗದಿಂದ ಚಾರ್ಮಾಡಿ ಘಾಟ್ ರಸ್ತೆ ಉಳಿಸಿ ಅಭಿಯಾನ
author img

By

Published : Oct 4, 2020, 3:00 PM IST

ಚಿಕ್ಕಮಗಳೂರು : ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ನೆರೆಯಿಂದಾಗಿ ಗುಡ್ಡ ಕುಸಿತ, ಭೂ ಕುಸಿತ, ರಸ್ತೆ ಕುಸಿತ, ಈ ರೀತಿಯ ಅವಘಡ ಸಂಭವಿಸ್ತಿವೆ. ಈ ಹಿನ್ನೆಲೆ ಚಾರ್ಮಾಡಿ ಘಾಟ್ ರಸ್ತೆ ಉಳಿಸಿ, ಅಭಿವೃದ್ಧಿ ಪಡಿಸಿ ಎಂದು ಕೊಟ್ಟಿಗೆ ಹಾರದ ಗೆಳೆಯರ ಬಳಗ ಅಭಿಯಾನ ಮಾಡುತ್ತಿದೆ.

ಕೊಟ್ಟಿಗೆ ಹಾರ ಗೆಳೆಯರ ಬಳಗದಿಂದ ಚಾರ್ಮಾಡಿ ಘಾಟ್ ರಸ್ತೆ ಉಳಿಸಿ ಅಭಿಯಾನ

ಈ ಭಾಗದ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿದ್ದು, ವರ್ತಕರು ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ಕೊಟ್ಟಿಗೆ ಹಾರದಿಂದ ಚಾರ್ಮಾಡಿವರೆಗೂ ಪಾದಯಾತ್ರೆ ನಡೆಸಲಾಗುತ್ತಿದೆ. ಚಾರ್ಮಾಡಿ ಘಾಟ್ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿದ್ದಾರೆ. ಚಾರ್ಮಾಡಿ ಘಾಟ್​ ಚಿಕ್ಕಮಗಳೂರು-ದ.ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.