ETV Bharat / state

ಶಿವಾಜಿ ಭಾವಚಿತ್ರಕ್ಕೆ ಅವಮಾನ ಆರೋಪ: ಯುವಕನಿಗೆ ಸ್ಥಳೀಯರಿಂದ ಥಳಿತ - ಶಿವಾಜಿ ಭಾವಚಿತ್ರಕ್ಕೆ ಅವಮಾನ ಮಾಡಿದ ಅಸ್ಸಾಂ ಯುವಕ

ಬೈಕ್​ನ ಮಾಸ್ಕ್ ಮೇಲೆ ಇದ್ದ ಶಿವಾಜಿ ಭಾವಚಿತ್ರಕ್ಕೆ ಅಸ್ಸಾಂ ಮೂಲದ ಯುವಕನೊಬ್ಬ ಅವಮಾನ ಮಾಡಿದ್ದಾನೆ ಎಂದು ಆರೋಪಿಸಿ ಆತನನ್ನು ಹಿಡಿದು ಥಳಿಸಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ತಲಗಾರು ಗ್ರಾಮದಲ್ಲಿ ನಡೆದಿದೆ.

ಅಸ್ಸಾಂ ಯುವಕನಿಗೆ ಸ್ಥಳೀಯರಿಂದ ಥಳಿತ
author img

By

Published : Oct 14, 2019, 3:16 PM IST

ಚಿಕ್ಕಮಗಳೂರು: ಬೈಕ್​ನ ಮಾಸ್ಕ್ ಮೇಲೆ ಇದ್ದ ಶಿವಾಜಿ ಭಾವಚಿತ್ರಕ್ಕೆ ಅಸ್ಸಾಂ ಮೂಲದ ಯುವಕನೊಬ್ಬ ಅವಮಾನ ಮಾಡಿದ್ದಾನೆ ಎಂದು ಆರೋಪಿಸಿ ಆತನನ್ನು ಹಿಡಿದು ಥಳಿಸಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ತಲಗಾರು ಗ್ರಾಮದಲ್ಲಿ ನಡೆದಿದೆ.

ಅಸ್ಸಾಂ ಯುವಕನಿಗೆ ಸ್ಥಳೀಯರಿಂದ ಥಳಿತ

ಕಾಫಿ ತೋಟದ ಕೆಲಸಕ್ಕೆ ಬಂದಿರುವ ಅಸ್ಸಾಂ ಯುವಕ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಶಿವಾಜಿ ಭಾವಚಿತ್ರಕ್ಕೆ ಅವಮಾನ ಮಾಡುತ್ತಿರುವುದನ್ನು ಗಮನಿಸಿದ ಸ್ಥಳೀಯ ಯುವಕರು, ಅಸ್ಸಾಂ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟೇ ಅಲ್ಲದೆ ಶಿವಾಜಿ ಭಾವಚಿತ್ರಕ್ಕೆ ನಮಸ್ಕಾರ ಮಾಡಿಸಿ, ಮಂದೆ ಇಂತಹ ತಪ್ಪು ನಡೆಯದಂತೆ ಎಚ್ಚರಿಕೆ ವಹಿಸು ಎಂದು ಹೇಳಿ ಕಳಿಸಿದ್ದಾರೆ.

Intro:Kn_ckm_03_Shivaji ge avahelana_av_7202347Body:ಚಿಕ್ಕಮಗಳೂರು : -

ಚಿಕ್ಕಮಗಳೂರಿನಲ್ಲಿ ಬೈಕ್ ನ ಮಾಸ್ಕ್ ಮೇಲೆ ಇದ್ದ ಶಿವಾಜಿ ಭಾವಚಿತ್ರಕ್ಕೆ ಅಸ್ಸಾಂ ಯುವಕರು ಕಾಲಿನಿಂದ ಓದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ತಲಗಾರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಈ ಘಟನೆ ನೋಡಿದ ಸ್ಥಳೀಯ ಯುವಕರು ಅಸ್ಸಾಂ ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬೈಕಿನ ಮಾಸ್ಕ್ ಮೇಲೆ ಹಾಕಿದ್ದ ಶಿವಾಜಿ ಭಾವಚಿತ್ರ ಅವಮಾನ ಮಾಡಿದ್ದಾರೆ ಎಂದು ಬೈಕ್ ನ ಮಾಸ್ಕ್ ಮೇಲೆ ಇದ್ದ ಶಿವಾಜಿ ಭಾವ ಚಿತ್ರಕ್ಕೆ ಸಾಷ್ಟಾಂಗ ನಮಸ್ಕಾರ ಹಾಕಿಸಿದ್ದು ನಂತರ ಶಿವಾಜಿ ಭಾವಚಿತ್ರಕ್ಕೆ ಸ್ಥಳೀಯರು ಅಸ್ಸಾಂ ಯುವಕನ ಕೈಲಿ ನಮಸ್ಕಾರ ಮಾಡಿಸಿದ್ದಾರೆ. ಕಾಫಿ ತೋಟದ ಕೆಲಸಕ್ಕೆ ಬಂದಿರೋ ಅಸ್ಸಾಂ ಯುವಕ ಈ ಕೃತ್ಯ ಮಾಡಿದ್ದು ಈ ರೀತಿ ಮತ್ತೆ ಮಾಡದಂತೆ ಅಸ್ಸಾಂ ಯುವಕನಿಗೆ ಎಚ್ಚರಿಕೆ ನೀಡಿ ಸ್ಥಳೀಯ ಯುವಕರು ಆ ಯುವಕನ್ನು ಬಿಟ್ಟು ಕಳುಹಿಸಿದ್ದಾರೆ...

Conclusion:ರಾಜಕುಮಾರ್....
ಈಟಿವಿ ಭಾರತ್....
ಚಿಕ್ಕಮಗಳೂರು.....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.