ETV Bharat / state

ಚಿಕ್ಕಮಗಳೂರಲ್ಲಿ ಇಂದು ಮೂವರಲ್ಲಿ ಕೊರೊನಾ ದೃಢ: 12ಕ್ಕೇರಿದ ಸೋಂಕಿತರು - new Corona case

ಎನ್​​ಆರ್​ಪುರ ತಾಲೂಕಿನ ಓರ್ವ ಮತ್ತು ಕೊಪ್ಪ ತಾಲೂಕಿನ ಇಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂವರು ಸೋಂಕಿತರು ಮುಂಬೈನಿಂದ ಬಂದವರಾಗಿದ್ದಾರೆ. ಈಗಾಗಲೇ ಈ ಮೂವರನ್ನು ಕೊಪ್ಪ ತಾಲೂಕಿನಲ್ಲಿ ಕ್ವಾರಂಟೈನ್ ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ.

3 more corona cases reported in Chikkamagaluru: total number of cases raised to 12
ಚಿಕ್ಕಮಗಳೂರಲ್ಲಿಂದು ಮೂವರಲ್ಲಿ ಕೊರೊನಾ ದೃಢ: ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆ
author img

By

Published : May 27, 2020, 10:52 PM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇಂದು 3 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದೆ ಎಂದೂ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿದ್ದಾರೆ.

ಎನ್​​ಆರ್​ಪುರ ತಾಲೂಕಿನ ಓರ್ವ ಮತ್ತು ಕೊಪ್ಪ ತಾಲೂಕಿನ ಇಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂವರು ಸೋಂಕಿತರು ಮುಂಬೈನಿಂದ ಬಂದವರಾಗಿದ್ದಾರೆ. ಈಗಾಗಲೇ ಇವರನ್ನು ಕೊಪ್ಪ ತಾಲೂಕಿನಲ್ಲಿ ಕ್ವಾರಂಟೈನ್ ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಈಗಾಗಲೇ ಜಿಲ್ಲೆಯಲ್ಲಿ 9 ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಇಂದಿನ ಸೋಂಕಿತರು ಸೇರಿ ಒಟ್ಟು 12 ಪ್ರಕರಣಗಳಾಗಿವೆ. ಈ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಕೂಡ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.