ETV Bharat / state

ಶೃಂಗೇರಿಯಲ್ಲಿ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ: ಕಿಮ್ಮನೆ ರತ್ನಾಕರ್​​​ ಭಾಗಿ

author img

By

Published : Jan 10, 2020, 1:25 PM IST

ಶೃಂಗೇರಿಯಲ್ಲಿ ನಡೆಯುತ್ತಿರುವ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ  ಮಾಜಿ ಸಚಿವ ಕಿಮ್ಮನೆ ರತ್ನಾಕರ್​​​ ಭಾಗಿಯಾಗಿದ್ದರು.

ಶೃಂಗೇರಿಯಲ್ಲಿ 16 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ, 16th District Literary Conference in Sringeri
ಶೃಂಗೇರಿಯಲ್ಲಿ 16 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ

ಚಿಕ್ಕಮಗಳೂರು: ಶೃಂಗೇರಿಯಲ್ಲಿ ನಡೆಯುತ್ತಿರುವ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್​​​ ಭಾಗಿಯಾಗಿದ್ದರು.

ಶೃಂಗೇರಿಯಲ್ಲಿ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮ ಖಾಸಗಿ ಕಾಂಪೌಂಡಿನ ಆವರಣದ ಒಳಗಡೆ ನಡೆಯುತ್ತಿದೆ. ಕಾರ್ಯಕ್ರಮ ಅತ್ಯಂತ ಶಾಂತಿಯುತವಾಗಿ ನಡೆಯಲು ನಾವು ಬದ್ಧರಾಗಿರಬೇಕು. ಎಲ್ಲೋ ಒಂದು ಕಡೆ ಹೊರ ಪ್ರಪಂಚ ನಮ್ಮ ಮೇಲೆ ದಾಳಿ ಮಾಡುತ್ತಿದ್ದು, ಶಾಂತಿ, ಸಂಯಮ, ತಾಳ್ಮೆಯಿಂದ ನಡೆದುಕೊಂಡು ಹೋದವರು ಈ ಪ್ರಪಂಚದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ನಮಗೆ ಎಷ್ಟೇ ನೋವಿದ್ದರೂ ಕೂಡ ಈ ಕಾಂಪೌಂಡಿನ ಒಳಗಡೆ ನಡೆಯುವ ಎರಡು ದಿನದ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಮುಗಿಸೋಣ ಎಂದರು.

ಯಾರಿಗೆ ಎಷ್ಟೇ ಸಿಟ್ಟಿದ್ದರೂ ಕೂಡ ಸಂಯಮದಿಂದ ಈ ಸಾಹಿತ್ಯ ಸಮ್ಮೇಳನ ಮುಗಿಸೋಣ. ಸಾಹಿತ್ಯಾಸಕ್ತರು ತೋರಿಸಿರವ ದಾರಿಯ ಮೂಲಕ ಎರಡು ದಿನದ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ, ಯಾವುದೇ ಗೊಂದಲವಿಲ್ಲದೆ ನಡೆಯಲಿ. ಈ ಮೂಲಕ ಜಗತ್ತಿಗೆ ಹಾಗೂ ನಾಡಿಗೆ ಒಳ್ಳೆಯ ಸಂದೇಶ ನೀಡೋಣ ಎಂದು ಯುವಕರಿಗೆ ನಾನು ಮನವಿ ಮಾಡುತ್ತೇನೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಹೇಳಿದರು.

Intro:Kn_ckm_06_Kimmane_Ratnakar_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ನಡೆಯುತ್ತಿರುವ 16 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ ಈ ಕಾರ್ಯಕ್ರಮಕ್ಕೆ ಬಂದಿರುವ ಪ್ರತಿಯೊಬ್ಬರಿಗೂ ಈ ಕಾರ್ಯಕ್ರಮ ಮಾಡುತ್ತಿದ್ದು ಈ ಕಾರ್ಯಕ್ರಮ ಖಾಸಗಿ ಕಾಂಪೌಂಡಿನ ಆವರಣದ ಒಳಗಡೆ ನಡೆಯುತ್ತಿದೆ. ಈ ಕಾರ್ಯಕ್ರಮ ಅತ್ಯಂತ ಶಾಂತಿ ಯುತವಾಗಿ ನಡೆಯಲು ನಾವು ಬದ್ಧರಾಗಿರಬೇಕು. ಎಲ್ಲೋ ಒಂದು ಕಡೆ ಹೊರ ಪ್ರಪಂಚ ನಮ್ಮ ಮೇಲೆ ದಾಳಿ ಮಾಡುತ್ತಿದ್ದು ಶಾಂತಿ, ಸಂಯಮ, ತಾಳ್ಮೆಯಿಂದ ನಡೆದು ಕೊಂಡು ಹೋದವರು ಈ ಪ್ರಪಂಚದಲ್ಲಿ ಇತಿಹಾಸವನ್ನು ನಿರ್ಮಿಸಿದ್ದಾರೆ. ನಮಗೆ ಎಷ್ಟೇ ನೋವಿದ್ದರೂ ಕೂಡ ಈ ಕಾಂಪೌಂಡಿನ ಒಳಗಡೆ ನಡೆಯುವ ಎರಡು ದಿನದ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಮುಗಿಸೋಣ. ಯಾರಿಗೆ ಎಷ್ಟೇ ಸಿಟ್ಟು ಇದ್ದರೂ ಕೂಡ ನೋವಿದ್ದರೂ ಕೂಡ ಸಂಯಮದಿಂದ ಈ ಸಾಹಿತ್ಯ ಸಮ್ಮೇಳನ ಮುಗಿಸೋಣ. ಸಾಹಿತ್ಯಾಸಕ್ತರು ತೋರಿಸಿರವ ದಾರಿಯ ಮೂಲಕ ಎರಡು ದಿನದ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಯಾವುದೇ ಗೊಂದಲವಿಲ್ಲದೆ ಮುಗಿಸೋಣ. ಜಗತ್ತಿಗೆ ಹಾಗೂ ನಾಡಿಗೆ ಒಳ್ಳೆಯ ಸಂದೇಶವನ್ನು ನೀಡೋಣ. ಯುವಕರಿಗೆ ನಾನು ಮನವಿ ಮಾಡುತ್ತೇನೆ. ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸಮ್ಮೇಳನದ ವೇದಿಕೆ ಮೇಲೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು....

Conclusion:ರಾಜಕುಮಾರ್....
ಈಟಿವಿ ಭಾರತ್...
ಚಿಕ್ಕಮಗಳೂರು...

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.