ETV Bharat / state

ಅಬ್ಬಾ ಒಂದೇ ಕುಟುಂಬದ ಇಷ್ಟೂ ಸದಸ್ಯರಿಂದ ಏಕಕಾಲಕ್ಕೆ ಮತದಾನ.... ಅಷ್ಟಕ್ಕೂ ಎಷ್ಟು ಜನ ಗೊತ್ತೇ?

author img

By

Published : Dec 5, 2019, 10:39 AM IST

ಈ ಕುಟುಂಬದವರು ಒಂದೇ ಬಾರಿಗೆ ಮತ ಚಲಾಯಿಸುವುದರ ಮೂಲಕ ಇತರರಿಗೂ ಅರಿವು ಮೂಡಿಸಿದ್ದಾರೆ.

110 ಸದಸ್ಯರಿಂದ ಏಕಕಾಲಕ್ಕೆ ಮತದಾನ ,  Voting simultaneously by 110 members of the same family
110 ಸದಸ್ಯರಿಂದ ಏಕಕಾಲಕ್ಕೆ ಮತದಾನ

ಚಿಕ್ಕಬಳ್ಳಾಪುರ: ಒಂದೇ ಕುಟುಂಬದ 110 ಮತದಾರರು ಮತಚಲಾವಣೆ ಮಾಡುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಸಮ್ಮಿಶ್ರ ಸರ್ಕಾರದ ಪತನದ ನಂತರ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಉಪಚುನಾವಣೆಯ ಕಾವು ರಂಗೇರಿದ್ದು, ಇಂದು ಮತ ಚಲಾವಣೆ ನಡೆಯುತ್ತಿದೆ. ಈ ಕುಟುಂಬದವರು ಒಂದೇ ಬಾರಿಗೆ ಮತ ಚಲಾಯಿಸುವುದರ ಮೂಲಕ ಇತರರಿಗೂ ಅರಿವು ಮೂಡಿಸಿದ್ದಾರೆ.

110 ಸದಸ್ಯರಿಂದ ಏಕಕಾಲಕ್ಕೆ ಮತದಾನ

ಮತದಾನ ನಮ್ಮ ಹಕ್ಕು. ಪ್ರತಿಬಾರಿಯೂ ತಪ್ಪದೇ ಮತದಾನ ಚಲಾವಣೆ ಮಾಡುತ್ತೇವೆ. ತುಂಬಾ ಸಂತಸ ತಂದಿದೆ. ಪ್ರತಿವರ್ಷದಂತೆ ಈ ಬಾರಿಯೂ ಒಟ್ಟಿಗೆ ಸೇರಿ ಮತದಾನ ಮಾಡಿದ್ದೇವೆ ಎನ್ನುತ್ತಾರೆ ಕುಟುಂಬದ ಸದಸ್ಯರು.

Intro:ಒಂದೇ ಕುಟುಂಬದ 110 ಮತದಾರರು ಮತಚಾಲವಣೆಯನ್ನು ಮಾಡುವುದರ ಮೂಲಕ ಇತರರಿಗೆ ಮಾದರಿಯಾದ ಘಟನೆ ಚಿಕ್ಕಬಳ್ಳಾಪುರ ಉಪಚುನಾವಣೆಯಲ್ಲಿ ನಡೆದಿದೆ.

Body:ಸಮ್ಮಿಶ್ರ ಸರ್ಕಾರದ ಪತನದ ನಂತರ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಉಪಚುನಾವಣೆಯ ಕಾವು ರಂಗೇರಿದ್ದು ಇಂದು ಮತದಾನದ ಪ್ರಕ್ರಿಯೆ ನಡೆಯುತ್ತಿದ್ದು ಒಂದೇ ಕುಟುಂಬದ 110 ಮತದಾರರು ಮತವನ್ನು ಚಲಾಯಿಸುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಮತದಾನ ನಮ್ಮ ಹಕ್ಕು ಪ್ರತಿಬಾರಿಯೂ ತಪ್ಪದೇ ಮತದಾನವನ್ನು ಚಾಲಯಿಸುವುದು ತುಂಬ ಸಂತೋಷವನ್ನು ತಂದಿದೆ .ಪ್ರತಿವರ್ಷದಂತೆ ಈ ಬಾರೀಯೂ ಒಟ್ಟಿಗೆ ಸೇರಿ ಮತದಾನ ಮಾಡಿದ್ದು ಪ್ರತಿಯೊಬ್ಬರು ತಪ್ಪದೇ ಮತವನ್ನು ಚಲಾಯಿಸುವಂತೆ ಇತರ ಮತದಾರರಿಗೆ ಸಲಹೆಯನ್ನು ನೀಡಿದ್ದಾರೆ..

ಬೈಟ್:- ಲಕ್ಷ್ಮಿ ರಾಮ್ ಮಹಾಕಾಳಿ ದೇವಸ್ಥಾನ ಬಳಿಯ ನಿವಾಸಿಗಳು..

ಬೈಟ್ :- ಐಶ್ವರ್ಯ..

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.