ETV Bharat / state

ಎಸಿಬಿ ಅಧಿಕಾರಿಗಳ ಎದುರೇ ಪಿಡಿಓಗಳಿಗೆ ಗ್ರಾಮಸ್ಥರ ತರಾಟೆ - ತರಾಟೆ

ಎಸಿಬಿ ಅಧಿಕಾರಿ ಶಿವಮಲ್ಲಯ್ಯ ಅಧ್ಯಕ್ಷತೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಸಭೆ ನಡೆಯಿತು. ಮೊದಲೇ ರೋಸಿಹೋಗಿದ್ದ ರೈತರು ಸಭೆಯಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳ ವಿರುದ್ಧ ದೂರಿನ ಸುರಿಮಳೆಯನ್ನೇ ಸುರಿಸಿದ್ದಾರೆ.

ಪಿಡಿಓಗಳಿಗೆ ತರಾಟೆಗೆ ತಗೆದುಕೊಂಡ ಗ್ರಾಮಸ್ಥರು
author img

By

Published : Jun 19, 2019, 4:53 AM IST

ಚಿಕ್ಕಬಳ್ಳಾಪುರ‌: ಎಸಿಬಿ‌ ಅಧಿಕಾರಿಗಳ ಎದುರೇ ಗ್ರಾಮಪಂಚಾಯತಿ ಅಧಿಕಾರಿಗಳಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಚಿಂತಾಮಣಿ ತಾಲೂಕಿನ ಉಪ್ಪರಪೇಟೆಯಲ್ಲಿ ನಡೆಯಿತು.

ಎಸಿಬಿ ಅಧಿಕಾರಿ ಶಿವಮಲ್ಲಯ್ಯ ಅಧ್ಯಕ್ಷತೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಸಭೆ ನಡೆಯಿತು. ಮೊದಲೇ ರೋಸಿಹೋಗಿದ್ದ ರೈತರು ಸಭೆಯಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳ ವಿರುದ್ಧ ದೂರಿನ ಸುರಿಮಳೆಯನ್ನೇ ಸುರಿಸಿದ್ದಾರೆ.

ಪಿಡಿಓಗಳಿಗೆ ತರಾಟೆಗೆ ತಗೆದುಕೊಂಡ ಗ್ರಾಮಸ್ಥರು

ಚಿಕ್ಕಬಳ್ಳಾಪುರ‌ ಜಿಲ್ಲೆ ಈಗಾಗಲೇ ಬರಪೀಡಿತ ಜಿಲ್ಲೆ ಎಂದು ಘೋಷಣೆಯಾಗಿದ್ದು, ನೀರಿಲ್ಲದೆ ಬಯಲು ಸೀಮೆಯ‌ ರೈತನ ಜೀವನ ಬರಬಾದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇರುವ ಅಲ್ಪಸ್ವಲ್ಪ ಭೂ ದಾಖಲೆಗಳನ್ನು ಕಾಪಾಡಿಕೊಳ್ಳುವ ತವಕದಲ್ಲಿ ಗ್ರಾಮ ಪಂಚಾಯತಿಗೆ ಹೋದರೆ ಅಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತಿರುವುದಾಗಿ ಗ್ರಾಮಸ್ಥರು ಆರೋಪಿಸಿದರು.

Intro:ಚಿಕ್ಕಬಳ್ಳಾಪುರ‌ ಜಿಲ್ಲೆ ಈಗಾಗಲೇ ಬರಪೀಡಿತ ಜಿಲ್ಲೆ ಎಂದು ಘೋಷಣೆಯಾಗಿದೆ ,ಯಾವುದೇ ನದಿ ನಾಲೆಗಳಿಲ್ಲದೆ ಬರುಡಾಗಿದೆ ,ಮುಂಗಾರು ಪ್ರಾರಂಭವಾಗಿದೆ ,ಬಿತ್ತನೆಗೆ ಭೂಮಿಯನ್ನು ಸಿದ್ದಪಡಿಸಿಕೊಂಡು ಮಳೆಗಾಗಿ ಎದುರು ನೋಡುತ್ತಿದ್ದಾನೆ ,ಆದರೆ ಮಳೆ ರೈತನ ಬದುಕಿನಲ್ಲಿ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ , ಒಟ್ಟಾರೆ ಬಯಲು ಸೀಮೆಯ‌ ರೈತನ ಜೀವನ ಬರಬಾದಾಗಿದೆ ,ಇಂತಹ ಪರಿಸ್ಥಿತಿಯಲ್ಲಿ ಇರುವ ಅಲ್ಪಸ್ವಲ್ಪ ಭೂ ದಾಖಲೆಗಳನ್ನು ಕಾಪಡಿಕೊಳ್ಳುವ ತವಕದಲ್ಲಿ ಗ್ರಾಮ ಪಂಚಾಯ್ತಿಗೆ ಹೋದರೆ ಅಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಯಿಂದ ಬೇಸತ್ತು ಹೋಗಿದ್ದಾರೆ , ಈ ಹಿನ್ನಲೆಯಲ್ಲಿ ಇಂದು ಎಸಿಬಿ ಅಧಿಕಾರಿ ಶಿವಮಲ್ಲಯ್ಯ ಅಧ್ಯಕ್ಷತೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಸಭೆಯನ್ನು ನಡೆಸಿದ್ದಾರೆ.ಇನ್ನೂ ಮೊದಲೇ ರೋಸಿಹೋಗಿದ್ದ ರೈತರು ಗ್ರಾಮ ಪಂಚಾಯತಿ ಅಧಿಕಾರಿಗಳ ವಿರುದ್ದ ದೂರಿನ ಸುರಿಮಳೆಯನ್ನೇ ಸುರಿಸಿದ್ದಾರೆ.Body:ಎಸಿಬಿ‌ ಅಧಿಕಾರಿಗಳ ಎದುರೆ ಗ್ರಾಮಪಂಚಾಯ್ತಿ ಅಧಿಕಾರಿಗಳಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಘಟನೆ ಇಂದು ಚಿಂತಾಮಣಿ ತಾಲೂಕಿನ ಉಪ್ಪರಪೇಟೆಯಲ್ಲಿ ನಡೆಯಿತು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.