ETV Bharat / state

ಮತದಾರರನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿದ್ದೇವೆ: ಸಚಿವ ಸಿ.ಟಿ. ರವಿ

author img

By

Published : Dec 1, 2019, 5:21 PM IST

ಮತದಾರರನ್ನು ನಾವು ಎಬಿಸಿಡಿ ಎಂದು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿದ್ದೇವೆ. ಎ- ಅಂದರೆ ಪಕ್ಕಾ ಬಿಜೆಪಿ ಮತಗಳು, ಬಿ- ಅಂದರೆ ಇನ್ನೂ ತೀರ್ಮಾನವಾಗದಿರುವ ಮತಗಳು, ಸಿ -ಅಂದರೆ ಕಾಂಗ್ರೆಸ್ ಮತಗಳು, ಡಿ‌‌- ಅಂದರೆ ಜೆಡಿಎಸ್ ಮತಗಳು. ಆದ್ದರಿಂದ ನಮ್ಮ ಮತದಾರರು ಯಾರು ಎಂದು ನಮಗೆ ಗೊತ್ತಿದೆ. ಅವರನ್ನು ಕೆರೆತಂದು ಮತದಾನ ಮಾಡಿಸುವ ಜವಬ್ದಾರಿ ನಮ್ಮದು ಎಂದು ಸಚಿವ ಸಿ.ಟಿ. ರವಿ ಹೇಳಿದರು.

The voters have been categorized into four groups Minister CT Ravi statement
ಸಚಿವ ಸಿಟಿ ರವಿ

ಚಿಕ್ಕಬಳ್ಳಾಪುರ: ಮತದಾರರನ್ನು ಎಬಿಸಿಡಿ ಎಂದು ವರ್ಗೀಕರಿಸಿದ್ದೇವೆ, ನಮ್ಮ ಮತದಾರರನ್ನು ಕೆರೆತಂದು ಓಟ್​ ಮಾಡಿಸುವ ಕೆಲಸ ನಾವು ಮಾಡುತ್ತೇವೆ ಎಂದು ಸಚಿವ ಸಿ.ಟಿ. ರವಿ ಹೇಳಿದ್ದಾರೆ.

ಸಚಿವ ಸಿಟಿ ರವಿ

ಬಿಜೆಪಿ ಮಹಿಳಾ ಮೋರ್ಚಾ ಸಭೆಯ ಬಳಿಕ ಮಾತನಾಡಿ, ಮತದಾರರನ್ನು ನಾವು ಎಬಿಸಿಡಿ ಎಂದು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿದ್ದೇವೆ. ಎ- ಅಂದರೆ ಪಕ್ಕಾ ಬಿಜೆಪಿ ಮತಗಳು, ಬಿ- ಅಂದರೆ ಇನ್ನೂ ತೀರ್ಮಾನವಾಗದಿರುವ ಮತಗಳು, ಸಿ -ಅಂದರೆ ಕಾಂಗ್ರೆಸ್ ಮತಗಳು, ಡಿ‌‌- ಅಂದರೆ ಜೆಡಿಎಸ್ ಮತಗಳು. ಆದ್ದರಿಂದ ನಮ್ಮ ಮತದಾರರು ಯಾರು ಎಂದು ನಮಗೆ ಗೊತ್ತಿದೆ. ಅವರನ್ನು ಕೆರೆತಂದು ಮತದಾನ ಮಾಡಿಸುವ ಜವಬ್ದಾರಿ ನಮ್ಮದು ಎಂದರು.

ಇನ್ನು ಮಾಜಿ ಸಿಎಂಗಳಾದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಅವರು, ಸ್ವಂತ ಕ್ಷೇತ್ರಗಳಲ್ಲೇ ಅವರು ಲೂಸರ್ಸ್ ಆಗಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗಲೇ ತಮ್ಮ ತಂದೆಯವರನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ. ಮಂಡ್ಯದಲ್ಲಿ ತಮ್ಮ ಮಗನನ್ನೂ ಗೆಲ್ಲಿಸಿಕೊಳ್ಳಲು ಆಗ್ಲಿಲ್ಲಾ. ತಮ್ಮ ಭದ್ರಕೋಟೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಮುಂದೆ ಸೋಲಬೇಕಾಯ್ತು. ಅಂತವರು ಚಿಕ್ಕಬಳ್ಳಾಪುರದಲ್ಲಿ ಏನು ತಿರುವಿ ಹಾಕ್ತಾರೆ. ರಾಗಿ ಮುದ್ದೇನೂ ತಿರುವಿ ಹಾಕಲು ಅವರಿಂದ ಆಗಲ್ಲ ಎಂದು ಲೇವಡಿ ಮಾಡಿದರು.

ಇನ್ನು ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲೂ ಸೋತ್ರು, ಚಾಮುಂಡೇಶ್ವರಿ ಕ್ಷೇತ್ರ ಸಿದ್ದರಾಮಯ್ಯ ಅವರ ಕರ್ಮ ಭೂಮಿ, ಅಲ್ಲೇ ಸೋತ್ರು, ಬಾದಾಮಿಯಲ್ಲೂ ಲೀಡ್ ಉಳಿಸ್ಕೊಳ್ಳಲು ಆಗಲಿಲ್ಲ. ಇಲ್ಲಿ ಬಂದು ಹಾವ ಭಾವ ತೋರಿಸಿ ಹೋಗ್ತಾರೆ ಅಷ್ಟೆ. ಚಿಕ್ಕಬಳ್ಳಾಪುರದಲ್ಲಿ ಭಾಷಣ ಮಾಡಿ‌ ಜನರಿಗೆ ಮನರಂಜನೆಯನ್ನಷ್ಟೇ ನೀಡಬಹುದು. ಸಿದ್ದರಾಮಯ್ಯ ಅವರ ಮನರಂಜನೆಗೆ ಓಟು ಬೀಳಲ್ಲ, ಜನ ಕೇಕೆ, ಚಪ್ಪಾಳೆ ಹಾಕಬಹುದಷ್ಟೇ ಎಂದು ವಾಗ್ದಾಳಿ ನಡೆಸಿದರು.

Intro:ಕಾಂಗ್ರೆಸ್ ಹಾಗೂ ಜೆಡಿಎಸ್ ಮಾಜಿ ಸಿಎಂ ಗಳಿಗೆ ಪ್ರವಾಸೋಧ್ಯಮ ಸಚಿವ ಸಿ ಟಿ ರವಿ ಟಾಂಗ್ ನೀಡಿದ್ದು ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರವರ ಕ್ಷೇತ್ರಗಳಲ್ಲೇ ಏನೂ ಕಡಿಯಕ್ಕಾಗ್ಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.Body:
ಬಿಜೆಪಿ ಮಹಿಳಾ ಮೋರ್ಚಾ ಸಭೆಯ ನಂತರ ಮಾತನಾಡಿದ ಸಚಿವ ಸಿಟಿ ರವಿ ಮಾಜಿ ಮುಖ್ಯಮಂತ್ರಿಗಳ ವಿರುದ್ದ ಕಿಡಿಕಾರಿದ್ದಾರೆ.ಅವರವರ ಕ್ಷೇತ್ರಗಳಲ್ಲೇ ಅವರು ಲೂಸರ್ಸ್ ಆಗಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗಲೇ ತಮ್ಮ ತಂದೆಯವ್ರನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ.ಮಂಡ್ಯದಲ್ಲಿ ತಮ್ಮ ಮಗನನ್ನೂ ಗೆಲ್ಲಿಸಿಕೊಳ್ಳಲು ಆಗ್ಲಿಲ್ಲಾ.ತಮ್ಮ ಭದ್ರಕೋಟೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಮುಂದೆ ಸೋಲಬೇಕಾಯ್ತು.ಅಂತಹವರು ಚಿಕ್ಕಬಳ್ಳಾಪುರದಲ್ಲಿ ಏನು ತಿರುವಿ ಹಾಕ್ತಾರೆ.ರಾಗಿ ಮುದ್ದೇನೂ ತಿರುವಿ ಹಾಕಲು ಸಹ ಅವ್ರಿಂದ ಆಗಲ್ಲಾ ಎಂದು ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಸಿದ್ದರಾಮಯ್ಯ ಕೂಡಾ ಚಾಮುಂಡೇಶ್ವರಿಯಲ್ಲೂ ಸೋತ್ರು ಚಾಮುಂಡೇಶ್ವರಿ ಕ್ಷೇತ್ರದ ಸಿದ್ದರಾಮಯ್ಯ ಅವರ ಕರ್ಮ ಭೂಮಿ, ಅಲ್ಲೇ ಸೋತ್ರು,ಬಾದಾಮಿಯಲ್ಲೂ ಸಿದ್ದರಾಮಯ್ಯ ಲೀಡ್ ಉಳಿಸ್ಕೊಳ್ಳಲು ಆಗಲಿಲ್ಲ.ಇಲ್ಲಿ ಬಂದು ಹಾವ ಭಾವ ತೋರಿಸಿ ಹೋಗ್ತಾರೆ ಅಷ್ಟೇ.ಚಿಕ್ಕಬಳ್ಳಾಪುರದಲ್ಲಿ ಭಾಷಣ ಮಾಡಿ‌ ಜನರಿಗೆ ಮನರಂಜನೆಯನ್ನಷ್ಟೇ ಸಿದ್ದರಾಮಯ್ಯ ಕೊಡಬಹುದು.ಆದರೆ ಸಿದ್ದರಾಮಯ್ಯ ಅವರ ಮನರಂಜನೆಗೆ ಓಟು ಬೀಳಲ್ಲ,ಜನ ಕೇಕೆ, ಚಪ್ಪಾಳೆ ಹಾಕಬಹುದಷ್ಟೇ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ.ಹೇಳಿಕೆ ನೀಡಿದ್ದಾರೆ.

*ಬಿಜೆಪಿಯನ್ನು ದೂರ ಇಡಬೇಕು ಎಂಬ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಹೇಳಿಕೆ ವಿಚಾರ*
ದೇವೇಗೌಡರು ಬಿಜೆಪಿಯನ್ನು ಯಾವತ್ತೂ ಹತ್ತಿರ ಇಟ್ಕೊಂಡಿಲ್ಲ,ರಾಜ್ಯದ ಜನ ಬಿಜೆಪಿಯನ್ನು ಹತ್ತಿರ ಇಟ್ಕೊಂಡಿದ್ದಾರೆ. ರಾಜ್ಯದ ಜನ ಜೆಡಿಎಸ್ ಅನ್ನು ದೂರ ಇಟ್ಟಿದ್ದಾರೆ.ಪ್ರಜಾಪ್ರಭುತ್ವದಲ್ಲಿ ನಮ್ಮ ಮಾಲೀಕರು ದೇವೇಗೌಡರಲ್ಲಾ.ಈ ರಾಜ್ಯ, ದೇಶದ ಜನ ನಮ್ಮ ಮಾಲೀಕರು,ಜನ ನಮ್ಮನ್ನು ಅಕ್ಕರೆಯಿಂದ ಬೆಳೆಸಿದ್ದಾರೆ. ನಾವು ಯಾರದ್ದೋ ಮರ್ಜಿಯಲ್ಲಿ‌ ಬೆಳೆದಿಲ್ಲ.ಯಾರದ್ದೋ ಮರ್ಜಿಯಲ್ಲಿ ಅವರ ಮಕ್ಕಳು ಬೆಳೆದಿರಬಹುದು ದೇವೆಗೌಡ್ರಿಗೆ ಟಾಂಗ್ ಕೊಟ್ಟಿದ್ದಾರೆ.

*ಮತ್ತೆ ಕೈ-ದಳ ಮೈತ್ರಿ ಸುಳಿವು ಕೊಡೋ ಹೇಳಿಕೆಗಳ ವಿಚಾರ*
ಹಿಟ್ಟು ಹಳಸಿದ್ದಾಗ ಅದಕ್ಕೆ ಇನ್ನೊಂದು ಯಾವುದೋ ಕಾದಿತ್ತು ಅಂತ ಗಾದೆ ಇದೆ. ತಿರುಕನ‌ ಕನಸು ಕಾಣಲು ಯಾರಿಗೂ ಲೈಸೆನ್ಸ್ ಬೇಕಿಲ್ಲ.ಅರಮನೆಯಲ್ಲಿ ಇದ್ದ ಹಾಗೆ, ಆನೆ ಮೇಲೆ ಕೂತ್ಕೊಂಡ ಹಾಗೆ ಕನಸು ಕಾಣ್ತಿದ್ದಾರೆ.ಅಧಿಕಾರ ಕಳೆದುಕೊಂಡ ಕಾಂಗ್ರೆಸ್, ಜೆಡಿಎಸ್ ನವ್ರಿಗೆ ಮತ್ತೆ ತಿರುಕನ ಕನಸು ಬೀಳ್ತಿರಬಹುದು.ಅವರ ತಿರುಕನ ಕನಸು ನನಸಾಗಲು ಸಾಧ್ಯವಿಲ್ಲ.ರಾಜ್ಯದ ಜನತೆಗೆ ರಾಜ್ಯದ ಹಿತ ಮುಖ್ಯ.ಜನ ರಾಜ್ಯದ ಹಿತಕ್ಕಾಗಿ ಬಿಜೆಪಿಯನ್ನೇ ಗೆಲ್ಲಿಸ್ತಾರೆ ಎಂದು ಮತ್ತೇ ಮೈತ್ರಿ ವಿಚಾರಕ್ಕೆ ಕಾಲೇಳೆದಿದ್ದಾರೆ.

ಇನ್ನೂ ಮತದಾರರನ್ನು ಎಬಿಸಿಡಿ ಎಂದು ವರ್ಗೀಕರಿಸಿಕೊಂಡಿದ್ದೇವೆ.
ಎ- ಅಂದರೆ ಪಕ್ಕಾ ಬಿಜೆಪಿ ಮತಗಳು.
ಬಿ- ಅಂದರೆ ಇನ್ನೂ ತೀರ್ಮಾನವಾಗದಿರುವ ಮತಗಳು.
ಸಿ- ಅಂದರೆ ಕಾಂಗ್ರೆಸ್ ಮತಗಳು.
ಡಿ‌‌ ಅಂದರೆ ಜೆಡಿಎಸ್ ಪಕ್ಷದ ಮತಗಳು.

ನಮ್ಮ ಮತದಾರರು‌ ಯಾರು ಅಂತ ನಾವು ಕಂಡುಕೊಂಡಿದ್ದೇವೆ.ಅವರನ್ನು ಕರ್ಕೊಂಡು ಬಂದು ಮತ ಹಾಕಿಸುವ ಕೆಲಸ ಮಾಡ್ತೇವೆ.ಈ ಸಲ ಸುಧಾಕರ್ ಕಳೆದ ಬಾರಿಗಿಂತ ಹೆಚ್ಚು ಅಂತರದಲ್ಲಿ‌ ಗೆಲ್ತಾರೆಂದು ಭವಿಷ್ಯ ನುಡಿದ್ರು..Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.