ETV Bharat / state

ಕಪಾಳಕ್ಕೆ ಕೊಟ್ಟ ಏಟನ್ನು ಪೊಲೀಸ್​ ಕಾನ್ಸ್​​ಟೇಬಲ್​ಗೆ ವಾಪಸ್​ ಕೊಟ್ಟ ಅಂಗಡಿ ಮಾಲೀಕ - police constable action on shop owners

ಬಾಗಿಲು ಮುಚ್ಚುವುದು ಸ್ವಲ್ಪ ತಡವಾಗಿದ್ದಕ್ಕಾಗಿ ಪೊಲೀಸ್ ಕಾನ್ಸ್​ಟೇಬಲ್​​ ಅಂಗಡಿ ಮಾಲೀಕನಿಗೆ ಕಪಾಳ ಮೋಕ್ಷದ ಜತಗೆ ಲಾಠಿ ಹೊಡೆತ ಕೊಟ್ಟಿದ್ದಾರೆ. ಪರಿಣಾಮ ತಕ್ಷಣ ಅಂಗಡಿಯಾತನೂ ಪೊಲೀಸ್ ಕಾನ್ಸ್​ಟೇಬಲ್​​​ ಕೆನ್ನೆಗೆ ಬಾರಿಸಿದ್ದಾನೆ.

shop owner slaps police constable
ಕಪಾಳಕ್ಕೆ ಕೊಟ್ಟ ಏಟನ್ನು ಪೊಲೀಸ್​ ಕಾನ್ಸ್​​ಟೇಬಲ್​ಗೆ ವಾಪಾಸ್​ ಕೊಟ್ಟ ಅಂಗಡಿ ಮಾಲೀಕ
author img

By

Published : May 11, 2021, 1:30 PM IST

ಚಿಕ್ಕಬಳ್ಳಾಪುರ : ಸರ್ಕಾರದ ಆದೇಶದಂತೆ ಬೆಳಗ್ಗೆ 10 ಗಂಟೆಯ ಒಳಗೆ ಅಂಗಡಿಗಳು ಮುಚ್ಚಬೇಕು. ಆದರೆ, ಬಾಗೇಪಲ್ಲಿ ಪಟ್ಟಣದಲ್ಲಿ 10 ಗಂಟೆಯ ಮೇಲೂ ಬಾಗಿಲು ತೆಗೆದಿದ್ದ ಅಂಗಡಿಗಳನ್ನು ಮುಚ್ಚಿಸಲು ಪಟ್ಟಣ ಪೊಲೀಸರು ಮುಂದಾಗಿದ್ದರು.

ಪೊಲೀಸ್​ ಕಾನ್ಸ್​​ಟೇಬಲ್-ಅಂಗಡಿಯವರ ನಡುವೆ ಗಲಾಟೆ..

ಈ ವೇಳೆ ಬಾಗಿಲು ಮುಚ್ಚುವುದು ಸ್ವಲ್ಪ ತಡವಾಗಿದ್ದಕ್ಕಾಗಿ ಪೊಲೀಸ್ ಕಾನ್ಸ್​ಟೇಬಲ್​​ ಅಂಗಡಿ ಮಾಲೀಕನಿಗೆ ಕಪಾಳ ಮೋಕ್ಷದ ಜತಗೆ ಲಾಠಿ ಹೊಡೆತ ಕೊಟ್ಟಿದ್ದಾರೆ. ಪರಿಣಾಮ ತಕ್ಷಣ ಅಂಗಡಿಯಾತನೂ ಪೊಲೀಸ್ ಕಾನ್ಸ್​ಟೇಬಲ್​​​ ಕೆನ್ನೆಗೆ ಬಾರಿಸಿದ್ದಾನೆ.

ಇದನ್ನೂ ಓದಿ: ಕೋವಿಡ್ ವಾರ್ ರೂಂ ಪರಿಶೀಲನೆ ನಡೆಸಿದ ಸಿಎಂ ಬಿಎಸ್​ವೈ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.