ETV Bharat / state

ಈ 15 ಜನರು ಎಲ್ಲಿ ಹೋದರೂ ಬ್ಲ್ಯಾಕ್‌ಮೇಲ್ ಗಿರಾಕಿಗಳೇ.. ಶಿವಶಂಕರ್ ರೆಡ್ಡಿ ವಾಗ್ದಾಳಿ - ಶಿವಶಂಕರ್ ರೆಡ್ಡಿ ವಾಗ್ದಾಳಿ

ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಕಾರಣರಾದ 15 ಜನರ ವಿರುದ್ಧ ಮಾಜಿ ಶಾಸಕ ಶಿವಶಂಕರ್ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ. ಅನರ್ಹ ಶಾಸಕರು ಎಲ್ಲಿ ಹೋದರು ಬ್ಲ್ಯಾಕ್‌ಮೇಲ್ ಗಿರಾಕಿಗಳೇ ಎಂದು ಅವರು ಆರೋಪಿಸಿದ್ದಾರೆ.

shivshankar reddy
ಶಿವಶಂಕರ್ ರೆಡ್ಡಿ ವಾಗ್ದಾಳಿ
author img

By

Published : Dec 14, 2019, 6:12 PM IST

ಚಿಕ್ಕಬಳ್ಳಾಪುರ: ಸೋತವರಿಗೂ ಸಚಿವ ಸ್ಥಾನ ನೀಡಬೇಕೆಂದು ಯಡಿಯೂರಪ್ಪನವರನ್ನು ಅನರ್ಹ ಶಾಸಕರು ಬ್ಲ್ಯಾಕ್‌ಮೇಲ್​ ಮಾಡುತ್ತಿದ್ದಾರೆ. ಅವರು ಎಲ್ಲಿ ಹೋದರು ಬ್ಲ್ಯಾಕ್‌ಮೇಲ್ ಗಿರಾಕಿಗಳೇ ಎಂದು ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಕಾರಣರಾದ 15 ಜನರ ವಿರುದ್ಧ ಮಾಜಿ ಶಾಸಕ ಶಿವಶಂಕರ್ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರ ಕಳೆದ 6 ತಿಂಗಳಿನಿಂದ ಕೇವಲ ಆಡಳಿತ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ನೆರೆ ಸಂತ್ರಸ್ತರಿಗೆ ಯಾವುದೇ ಸಹಾಯ ಮಾಡಲು ಸರ್ಕಾರ ವಿಫಲವಾಗಿದೆ ಎಂದು ಸರ್ಕಾರದ ವಿರುದ್ಧ ಅವರು ಕಿಡಿಕಾರಿದರು.

ಮಾಜಿ ಸಚಿವ ಶಿವಶಂಕರ್ ರೆಡ್ಡಿ..

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಮಸೂದೆ ಕಾಯ್ದೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಮಸೂದೆಯಿಂದ ಆತಂಕ ಶುರುವಾಗಿದೆ. ಅಲ್ಪಸಂಖ್ಯಾತರನ್ನ ತೊಂದರೆಗೆ ಸಿಲುಕಿಸಲಾಗುತ್ತಿದೆ. ಮುಸ್ಲಿಮರನ್ನ ತೊಂದರೆಗೆ ಗುರಿಮಾಡಲು ಈ ಬಿಲ್‌ ಪಾಸ್ ಮಾಡಲಾಗಿದೆ. ಎನ್​ಆರ್​ಸಿಯಿಂದ ಹಲವು ಕೋಮುಗಳಿಗೆ ಪೌರತ್ವ ಸಿಗಲಿಲ್ಲ. ಮುಸಲ್ಮಾರಿಗೆ ಈ ದೇಶದಲ್ಲಿ ನೆಲೆ ಇಲ್ಲ. ಜಾತ್ಯಾತೀತ ತತ್ವಕ್ಕೆ, ದೇಶಕ್ಕೆ ಮುಂದಿನ ದಿನಗಳಲ್ಲಿ ಇದು ಮಾರಕ. ಹಲವು ರಾಜ್ಯಗಳು ಇದರ ವಿರುದ್ಧವಿದ್ದು, ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿದೆ ಎಂದು ತಿಳಿಸಿದರು.

Intro:ಅನರ್ಹ ಶಾಸಕರು ಎಲ್ಲಿ ಹೋದರು ಬ್ಲಾಕ್ ಮೇಲ್ ಗಿರಾಕಿಗಳೆಂದು ಮಾಜಿ ಸಚಿವ ಶಿವಶಂಕರ್ ರೆಡ್ಡಿ ಚಿಕ್ಕಬಳ್ಳಾಪುರದಲ್ಲಿ ವಾಗ್ದಾಳಿ ನಡೆಸಿದ್ದಾರೆ.Body:ಸೋತವರಿಗೂ ಸಚಿವ ಸ್ಥಾನ ನೀಡಬೇಕೆಂದು ಯುಡಿಯೂರಪ್ಪ ನವರನ್ನು ಅನರ್ಹ ಶಾಸಕರು ಬ್ಲಾಕ್ ಮಾಡುತ್ತಿದ್ದಾರೆ ಎಲ್ಲಿ ಹೋದರು ಅವರು ಬ್ಲಾಕ್ ಮೇಲ್ ಗಿರಾಕಿಗಳೆಂದು ವಾಗ್ದಾಳಿ ನಡೆದಿದ್ದಾರೆ.

ಇನ್ನೂ ಸರ್ಕಾರ ಕಳೆದ 6 ತಿಂಗಳಿನಿಂದ ಕೇವಲ ಆಡಳಿತವನ್ನು ಉಳಿಸಿಕೊಳ್ಳು ಸರ್ಕಾರ ನಡೆಸಿದ್ದಾರೆ.ನೆರೆಸಂತ್ರಸ್ಥರಿಗೆ ಯಾವುದೇ ಸಹಾಯ ಮಾಡಲು ವಿಫಲವಾಗಿದೆ.ಕೇವಲ ಸರ್ಕಾರ ಉಳಿಸಿಕೊಳ್ಳುಲು ಆಡಳಿತ ನಡೆಸಿದೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದ್ರು..

ಪೌರತ್ವ ಮಸೂದೆ ಬಗ್ಗೆ ಆತಂಕವನ್ನು ತಂದಿದ್ದು, ಅಲ್ಪ ಸಂಖ್ಯಾತರನ್ನ ತೊಂದರೆಗೆ ಸಿಲುಕಿಸಲಾಗುತ್ತಿದೆ. ಮುಸ್ಲೀಮರನ್ನ ತೊಂದರೆ ಗುರಿಮಾಡಲು ಬಿಲ್‌ ಪಾಸ್ ಮಾಡಲಾಗಿದೆ.ಎನ್ ಆರ್ ಸಿ ಯಿಂದ ಹಲವು ಕೋಮುಗಳಿಗೆ ಪೌರತ್ವ ಸಿಗಲಿಲ್ಲ,ಮುಸಲ್ಮಾರಿಗೆ ಈ ದೇಶದಲ್ಲಿ ನೆಲೆ ಇಲ್ಲ.ಜಾತ್ಯಾತೀತ ತತ್ವಕ್ಕೆ, ದೇಶಕ್ಕೆ ಮುಂದಿನ ದಿನಗಳಲ್ಲಿ ಮಾರಕಗಲಿದೆ .ಹಲವು ರಾಜ್ಯಗಳು ಇದರ ವಿರುದ್ದವಿದ್ದು, ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿವೆ ಎಂದು ತಿಳಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.