ETV Bharat / state

ತಾತನಿಂದ ಮೊಮ್ಮಗನಿಗೂ ಬಂತು ಕೊರೊನಾ; ಚಿಕ್ಕಬಳ್ಳಾಪುರದಲ್ಲಿ ಸೋಂಕಿತರ ಸಂಖ್ಯೆ 23 - ಚಿಕ್ಕಬಳ್ಳಾಪುರ ಸುದ್ದಿ

ಚಿಕ್ಕಬಳ್ಳಾಪುರದಲ್ಲಿ ಇಂದು ಮತ್ತೊಂದು ಕೊರೊನಾ ಪ್ರಕರಣ ದೃಢಪಟ್ಟಿದ್ದು, ತಾತನ ಸಂಪರ್ಕದಿಂದ ಮೊಮ್ಮಗನಿಗೂ ಸೋಂಕು ಹರಡಿರುವುದು ದೃಢಪಟ್ಟಿದೆ.

corona
ಕೊರೊನಾ
author img

By

Published : May 10, 2020, 1:18 PM IST

ಚಿಕ್ಕಬಳ್ಳಾಪುರ : ತಾತನಿಂದ ಮೊಮ್ಮಗನಿಗೂ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯ ಕೊರೊನಾ ಪ್ರಕರಣಗಳ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.

ಕಳೆದ ದಿನವಷ್ಟೇ ಚಿಂತಾಮಣಿ ನಗರದಲ್ಲಿ ಮೊದಲ ಕೋವಿಡ್​- 19 ಪ್ರಕರಣ ದೃಢಪಟ್ಟಿತ್ತು. ಇಂದು ಮತ್ತೋರ್ವ ಸೋಂಕಿತ ಪತ್ತೆಯಾಗಿದ್ದಾನೆ. ರೋಗಿ- 790ರ ಸಂಪರ್ಕದಲ್ಲಿದ್ದ 22 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ತಾತನಿಂದ ಮೊಮ್ಮಗನಿಗೆ ವೈರಾಣು ಹರಡಿರುವುದು ಗೊತ್ತಾಗಿದೆ.

ಈಗಾಗಲೇ ಚಿಂತಾಮಣಿ ನಗರದ ಸುತ್ತಮುತ್ತಲ ಕೆಲ ವಾರ್ಡ್‌ಗಳನ್ನು ಸೀಲ್​ಡೌನ್ ಮಾಡಲಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದಿರಲು ನಗರಸಭೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.