ETV Bharat / state

ಬೇಡ ಎಂದರೂ ಕೇಳದ ಅಭಿಮಾನಿಗಳು....ಜೂನಿಯರ್​ ಎನ್​ಟಿಆರ್​ ಹುಟ್ಟಿದಹಬ್ಬ ಭರ್ಜರಿ - Happy Birthday Jr NTR

ರಾಜ್ಯದಲ್ಲೂ ಇಂದು ಜೂನಿಯರ್ ಎನ್ ಟಿ ಆರ್ ಹುಟ್ಟುಹಬ್ಬವನ್ನ ಆಚರಿಸಲಾಯಿತು. ಕೊರೊನಾ ಹಿನ್ನೆಲೆಯಲ್ಲಿ ಹುಟ್ಟಿದ ಹಬ್ಬ ಆಚರಿಸಿಕೊಳ್ಳದಿರಲು ಎನ್​​​ಟಿಆರ್​​​ ನಿರ್ಧರಿಸಿದ್ದರು. ಆದರೆ, ಅಭಿಮಾನಿಗಳು ಮಾತ್ರ ನೆಚ್ಚಿನ ನಟನ ಹುಟ್ಟಿದ ಹಬ್ಬಕ್ಕೆ ಕೇಕ್​ ಕತ್ತರಿಸಿ, ಸಂತಸ ಪಟ್ಟಿದ್ದಾರೆ.

Ntr
ಎನ್ ಟಿ ಆರ್ ಹುಟ್ಟುಹಬ್ನ
author img

By

Published : May 20, 2020, 2:59 PM IST

Updated : May 20, 2020, 3:28 PM IST

ಬಾಗೇಪಲ್ಲಿ: ಕರ್ನಾಟಕದಲ್ಲೂ ತೆಲಗು ನಟ ಜೂನಿಯರ್ ಎನ್ ಟಿಆರ್ ದೊಡ್ಡ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಅವರ ಸಿನಿಮಾಗಳು ಸಕತ್​ ಆಗೇ ಓಡುತ್ತವೆ..

ಅಂತೆಯೇ ಇಂದು ಜೂನಿಯರ್ ಎಂಟಿಆರ್​ ಹುಟ್ಟಿದ ಹಬ್ಬ.. ಕೊರೊನಾ ಹಿನ್ನೆಲೆಯಲ್ಲಿ ಅವರು ತಮ್ಮ ಜನ್ಮದಿನವನ್ನಆಚರಿಸಿಕೊಳ್ಳದೇ ಇರಲು ನಿರ್ಧರಿಸಿದ್ದರು. ಆದರೆ, ಅಭಿಮಾನಿಗಳ ಪ್ರೀತಿಗೆ ಸೋತ ಎನ್​ಟಿಆರ್​​ ಕೇಕ್ ಕತ್ತರಿಸಿದ್ದಾರೆ.

ಇತ್ತ ಬಾಗೇಪಲ್ಲಿ ಪಟ್ಟಣದಲ್ಲಿ ಅವರ ಅಭಿಮಾನಿಗಳು ಬಡವರು, ನಿರ್ಗತಿಕರು ಹಾಗೂ ಕೂಲಿ ಕಾರ್ಮಿಕರಿಗೆ ಸುಮಾರು 300 ಪಲಾವ್ ಪ್ಯಾಕೇಟ್ ಗಳನ್ನು ವಿತರಿಸಿ, ನೆಚ್ಚಿನ ನಟನ ಹುಟ್ಟಿದ ಹಬ್ಬವನ್ನ ವಿನೂತನವಾಗಿ ಆಚರಿಸಿದರು.

Last Updated : May 20, 2020, 3:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.