ETV Bharat / state

ಚಿಕ್ಕಬಳ್ಳಾಪುರದಲ್ಲಿ ಇಂದು 59 ಸೋಂಕಿತರು ದೃಢ: 92 ಜನರು ಗುಣಮುಖ - corona latest news

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದು 59 ಜನರಿಗೆ ಕೊರೊನಾ ಸೋಂಕು ದೃಢಪಟ್ಟದೆ. ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

59 corona positive cases in chikkaballapur
ಚಿಕ್ಕಬಳ್ಳಾಪುರದಲ್ಲಿ ಕೊರೊನಾ ಸೋಂಕು
author img

By

Published : Aug 11, 2020, 8:00 PM IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಂದು 59 ಸೋಂಕಿತರು ದೃಢಪಟ್ಟಿದ್ದು, 2646ಕ್ಕೆ ಏರಿಕೆಯಾಗಿದೆ. 92 ಸೋಂಕಿತರು ಕೊರೊನಾದಿಂದ ಸಂಪೂರ್ಣ ಗುಣಮುಖಗೊಂಡಿದ್ದಾರೆ.

59 corona positive cases in chikkaballapur
ಚಿಕ್ಕಬಳ್ಳಾಪುರದಲ್ಲಿ ಕೊರೊನಾ ಸೋಂಕು

ಚಿಕ್ಕಬಳ್ಳಾಪುರ 20, ಚಿಂತಾಮಣಿ 17, ಗೌರಿಬಿದನೂರು 9, ಬಾಗೇಪಲ್ಲಿ 4, ಶಿಡ್ಲಘಟ್ಟ 8 ಹಾಗೂ ಗುಡಿಬಂಡೆ ಒಬ್ಬರಿಗೆ ಸೋಂಕು ಪತ್ತೆಯಾಗಿದೆ.

ಇನ್ನೂ ಗುಣಮುಖರಾದವರು ಚಿಂತಾಮಣಿ 15, ಚಿಕ್ಕಬಳ್ಳಾಪುರ 27, ಗೌರಿಬಿದನೂರು 9, ಶಿಡ್ಲಘಟ್ಟ 8, ಬಾಗೇಪಲ್ಲಿ 22, ಗುಡಿಬಂಡೆಯಲ್ಲಿ 1 ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದಾರೆ.

ಚಿಕ್ಕಬಳ್ಳಾಪುರದ 80 ವರ್ಷದ ಮಹಿಳೆ ಹಾಗೂ 42 ವರ್ಷದ ಸೊಂಕಿತರು ಇಂದು ಮೃತಪಟ್ಟಿದ್ದು, ಮೃತರ ಸಂಖ್ಯೆ 45ಕ್ಕೆ ಏರಿಕೆಯಾಗಿದೆ. ಸದ್ಯ 885 ಸಕ್ರಿಯ ಸೊಂಕಿತರಿಗೆ ಜಿಲ್ಲೆಯ ಐಸೊಲೇಷನ್, ಹೋಂ ಐಸೊಲೇಷನ್ ಸೇರಿದಂತೆ ತಾಲೂಕಿನ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.