ETV Bharat / state

ಚಿಕ್ಕಬಳ್ಳಾಪುರದಲ್ಲಿ 49 ಸೋಂಕಿತರು ಪತ್ತೆ: 73 ಮಂದಿಯ ಮೊಗದಲ್ಲಿ ರೋಗ ಗೆದ್ದ ಖುಷಿ - Chickballapura latest news

ಜಿಲ್ಲೆಯಲ್ಲಿ 49 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಮತ್ತು 73 ಮಂದಿ ಕೊರೊನಾ ಗೆದ್ದು ಬಂದಿದ್ದಾರೆ.

Chickballapura corona case
Chickballapura corona case
author img

By

Published : Jul 31, 2020, 9:54 PM IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿಂದು 49 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 73 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ 19, ಚಿಂತಾಮಣಿ 6, ಗೌರಿಬಿದನೂರು 13, ಬಾಗೇಪಲ್ಲಿ 5, ಶಿಡ್ಲಘಟ್ಟ 4 ಹಾಗೂ ಗುಡಿಬಂಡೆಯಲ್ಲಿ 2 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇಬ್ಬರು ಸೊಂಕಿತರಿಗೆ ಐಎಲ್ಐ ಸಂಪರ್ಕ, 16 ಜನರಿಗೆ ಡೊಮೆಸ್ಟಿಕ್ ಟ್ರಾವೆಲ್‌ನಿಂದ ಹಾಗೂ ಉಳಿದ 31 ಜನರಿಗೆ ಸೋಂಕಿತರ ಸಂಪರ್ಕದಿಂದ ಕೊರೊನಾ ತಗುಲಿರುವುದು ದೃಢಪಟ್ಟಿದೆ.

ಚಿಂತಾಮಣಿ 3 ಮಂದಿ, ಚಿಕ್ಕಬಳ್ಳಾಪುರ 28, ಗೌರಿಬಿದನೂರು 25, ಶಿಡ್ಲಘಟ್ಟ 9 ಹಾಗೂ ಗುಡಿಬಂಡೆ‌ ವ್ಯಾಪ್ತಿಯಲ್ಲಿ 7 ಸೋಂಕಿತರು ಸದ್ಯ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇನ್ನುಳಿದ 584 ಸಕ್ರಿಯ ಪ್ರಕರಣಗಳಿಗೆ ಜಿಲ್ಲೆಯ ಐಸೊಲೇಷನ್ ಸೇರಿದಂತೆ ತಾಲೂಕಿನ ಕೊವೀಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.